ಶುಕ್ರವಾರ, ಏಪ್ರಿಲ್ 3, 2020
19 °C

ಸೂರ್ಯನ ಚುಂಬಿಸಿ, ಅಭಿಮಾನಿಗಳಲ್ಲಿ ಬಿಸಿಯೇರಿಸಿದ ಈಶಾ ಗುಪ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: 'ಬಿಸಿ ಬಿಸಿ' ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ಮಾದಕ ಚೆಲುವೆ ಈಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಕಳೆದ ನಾಲ್ಕು ದಿನಗಳಿಂದ ಈಶಾ ಗುಪ್ತ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಕಿನಿ ಉಡುಗಡಯಲ್ಲಿ ಸೂರ್ಯನಿಗೆ ಮುತ್ತಿಡುತ್ತಿರುವ (ಬಿಸಿಲಿಗೆ ಮೈಯೊಡ್ಡಿ) ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 
 
 
 

 
 
 
 
 
 
 
 
 

He estado pensando en usted

A post shared by Esha Gupta🌎 (@egupta) on

ಬಿಳಿ ಉಡುಪಿನಲ್ಲಿ ಪೋಸ್‌ ಕೊಟ್ಟಿರುವ ಈಶಾ ಚಿತ್ರಗಳ ಸಾಕಷ್ಟು ವೈರಲ್‌ ಆಗಿವೆ. ಫೆಬ್ರುವರಿ 15ರಂದು ‘ಶಾರ್ಟ್‌‘ ಹಾಕಿಕೊಂಡು ಫೋಟೊಶೂಟ್‌ ನಡೆಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.  ವೈರಲ್‌ ಆಗಿರುವ ಚಿತ್ರಗಳಿಗೆ ಫಿದಾ ಆಗಿರುವ ಈಶಾ ಸೌಂದರ್ಯವನ್ನು ಕಮೆಂಟ್‌ಗಳ ಮೂಲಕ ಬಣ್ಣಿಸಿದ್ದಾರೆ. 

ತೆಲುಗು, ತಮಿಳು ಸೇರಿಂದಂತೆ ಹಿಂದಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ  ಐಟಂ ಸಾಂಗ್‌ಗಳಲ್ಲಿ ಈಶಾ ಗುಪ್ತ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. 

ಫೋಟೊಶೂಟ್‌ ಚಿತ್ರಗಳು

 
 
 
 

 
 
 
 
 
 
 
 
 
 
 

A post shared by Esha Gupta🌎 (@egupta) on

 
 
 
 

 
 
 
 
 
 
 
 
 
 
 

A post shared by Esha Gupta🌎 (@egupta) on

 
 
 
 

 
 
 
 
 
 
 
 
 
 
 

A post shared by Esha Gupta🌎 (@egupta) on

 
 
 
 

 
 
 
 
 
 
 
 
 
 
 

A post shared by Esha Gupta🌎 (@egupta) on

 
 
 
 

 
 
 
 
 
 
 
 
 

🦋

A post shared by Esha Gupta🌎 (@egupta) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು