‘ಕಾಟೇರ’ಕ್ಕೆ ಡಬ್ಬಿಂಗ್ ಮಾಡಿರಲಿಲ್ಲ. ಆ ಪಾತ್ರಕ್ಕೆ ನನ್ನ ದನಿ ಸರಿಹೋಗುತ್ತಿರಲಿಲ್ಲ. ‘ನೆಕ್ಟ್ಟ್ ಲೆವೆಲ್’ಗೆ ಡಬ್ಬಿಂಗ್ ಮಾಡುವ ಆಸೆ ಇದೆ. ‘ಡಬ್ಬಿಂಗ್’ ಒಂದು ಪಾತ್ರಕ್ಕೆ ಜೀವಾಳ. ಅಮ್ಮನ ಪಾತ್ರಗಳಿಗೆ ಜೀವ ತುಂಬಿದ್ದೇ ಸರ್ವಮಂಗಳ ಅವರ ಡಬ್ಬಿಂಗ್. ಪಾತ್ರದ ತಯಾರಿ ಜೊತೆಗೆ ಡಬ್ಬಿಂಗ್ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದೇನೆ.