ಸ್ಪೇಸ್ ಎಕ್ಸ್, ವರ್ಜಿನ್, ಬ್ಲೂ ಆರಿಜಿನ್: ಬಾಹ್ಯಾಕಾಶಕ್ಕೆ ಕರೆದೊಯ್ಯಲು ಪೈಪೋಟಿ
Blue Origin: ಬಾಹ್ಯಾಕಾಶಕ್ಕೆ ಕರೆದೊಯ್ದು ಮರಳಿ ಕರೆತರುವ ಪ್ರಯತ್ನದಲ್ಲಿ ‘ಬ್ಲೂ ಆರಿಜಿನ್’ ಬಾಹ್ಯಾಕಾಶ ಸಂಶೋಧನಾ ಕಂಪನಿ ಯಶಸ್ವಿಯಾಗಿ ಅಚ್ಚರಿ ಮೂಡಿಸಿದೆ. ಇದರ ಮೂಲಕ ಬಾಹ್ಯಾಕಾಶ ಯಾನವನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸಿದೆ.Last Updated 8 ಡಿಸೆಂಬರ್ 2025, 13:15 IST