ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್:ತನ್ವಿ,ಉನ್ನತಿಗೆ ನಿರಾಯಾಸ ಗೆಲುವು
Badminton Singles Victory: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ತನ್ವಿ ಶರ್ಮಾ ಮತ್ತು ಉನ್ನತಿ ಹೂಡ ಮೊದಲ ಸುತ್ತಿನಲ್ಲಿ ತಲಾ 11 ಮತ್ತು 23 ನಿಮಿಷಗಳಲ್ಲಿ ತಮಗೆ ಎದುರಾದ ಆಟಗಾರ್ತಿಯರ ವಿರುದ್ಧ ಸುಲಭ ಜಯಗಳಿಸಿದರು.Last Updated 14 ಅಕ್ಟೋಬರ್ 2025, 14:00 IST