ಶುಕ್ರವಾರ, ಅಕ್ಟೋಬರ್ 22, 2021
29 °C

ಪ್ರವಾಸದ ಚಿತ್ರ ಪೋಸ್ಟ್ ಮಾಡಿ ಇಂಟರ್‌ನೆಟ್‌ನಲ್ಲಿ ಹವಾ ಸೃಷ್ಟಿಸಿದ ಅಂಜಿನಿ ಧವನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Anjini Dhawan Instagram Post

ಬೆಂಗಳೂರು: ನಟಿ ಮತ್ತು ರೂಪದರ್ಶಿ ಅಂಜಿನಿ ಧವನ್ ತಮ್ಮ ಪ್ರವಾಸದ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡುವ ಮೂಲಕ  ಹವಾ ಸೃಷ್ಟಿಸಿದ್ದಾರೆ.

ಬಾಲಿವುಡ್ ನಟ ವರುಣ್ ಧವನ್ ಸಂಬಂ‌ಧಿಯೂ ಆಗಿರುವ ಅಂಜಿನಿ, ಸೂರ್ಯಾಸ್ತ, ಸಮುದ್ರ ತೀರದ ಸಂಜೆಯನ್ನು ಇಷ್ಟಪಡುತ್ತಾರೆ.

ಪ್ರವಾಸ ಮುಗಿಸಿ ಬಂದಿದ್ದರೂ, ಇನ್ನೂ ಅದೇ ಗುಂಗಿನಲ್ಲಿ ಇದ್ದೇನೆ, ಮತ್ತೆ ಅಲ್ಲಿಗೆ ಹೋಗಬೇಕೆನಿಸುತ್ತದೆ ಎಂದು ಅಂಜಿನಿ ಹೇಳಿಕೊಂಡಿದ್ದಾರೆ.

ಕೂಲಿ ನಂ. 1 ಚಿತ್ರದಲ್ಲಿ ಅಂಜಿನಿ ಸಹ ನಿರ್ದೇಶನ ಮಾಡಿದ್ದರು. ಸಿದ್ಧಾರ್ಥ್ ಧವನ್ ಮತ್ತು ರಾಖಿ ಟಂಡನ್ ಪುತ್ರಿಯಾಗಿರುವ ಅಂಜಿನಿ, ಪ್ರವಾಸ ಮತ್ತು ಫ್ಯಾಷನ್ ಕುರಿತು ಹೆಚ್ಚಿನ ಒಲವು ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು