ಗುರುವಾರ, 1 ಜನವರಿ 2026
×
ADVERTISEMENT

ಟೆನಿಸ್

ADVERTISEMENT

ಬೆಂಗಳೂರು ಓಪನ್‌ ಟೆನಿಸ್‌: ಪ್ರಜ್ವಲ್‌ ದೇವ್‌ಗೆ ವೈಲ್ಡ್‌ಕಾರ್ಡ್‌

ATP Challenger: ಬೆಂಗಳೂರು ಓಪನ್ ಟೆನಿಸ್ ಟೂರ್ನಿಗೆ ಮೈಸೂರಿನ ಪ್ರಜ್ವಲ್ ದೇವ್ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದಾರೆ. ಜಾಗತಿಕ ಮಟ್ಟದ ಟೂರ್ನಿಯಲ್ಲಿ ತವರು ನೆಲದಲ್ಲಿ ತಮ್ಮ ಪ್ರತಿಭೆ ಪ್ರದರ್ಶನದ ಅವಕಾಶ ಪಡೆದಿದ್ದಾರೆ.
Last Updated 31 ಡಿಸೆಂಬರ್ 2025, 19:01 IST
ಬೆಂಗಳೂರು ಓಪನ್‌ ಟೆನಿಸ್‌: ಪ್ರಜ್ವಲ್‌ ದೇವ್‌ಗೆ ವೈಲ್ಡ್‌ಕಾರ್ಡ್‌

ಸಬಲೆಂಕಾ ವಿರುದ್ಧ ಕಿರ್ಗಿಯೋಸ್‌ಗೆ ಜಯ

ಇದು ಟೆನಿಸ್‌ ಕ್ರೀಡೆಗೆ ಮಹತ್ವದ ಸೋಪಾನ’ ಎಂದು ಕಿರ್ಗಿಯೋಸ್ ಹೇಳಿದರು.
Last Updated 29 ಡಿಸೆಂಬರ್ 2025, 20:15 IST
fallback

2026ರಲ್ಲಿ ಟೆನಿಸ್‌ಗೆ ನಿವೃತ್ತಿ: ವಾವ್ರಿಂಕಾ

Stan Wawrinka Retirement: ಸ್ವಿಟ್ಜರ್ಲೆಂಡ್‌ನ ತಾರಾ ಆಟಗಾರ, ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ವಿಜೇತ ಸ್ಟಾನ್‌ ವಾವ್ರಿಂಕಾ ಅವರು 2026ರಲ್ಲಿ ಟೆನಿಸ್‌ಗೆ ನಿವೃತ್ತಿ ಹೇಳುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ
Last Updated 21 ಡಿಸೆಂಬರ್ 2025, 0:06 IST
2026ರಲ್ಲಿ ಟೆನಿಸ್‌ಗೆ ನಿವೃತ್ತಿ: ವಾವ್ರಿಂಕಾ

World Tennis League: ಕೈಟ್ಸ್ ಮುಡಿಗೆ ವಿಶ್ವ ಟೆನಿಸ್‌ ಲೀಗ್ ಕಿರೀಟ

ಈಗಲ್ಸ್ ತಂಡಕ್ಕೆ ನಿರಾಸೆ l ಭಾರತ ಕ್ರಿಕೆಟ್‌ ತಾರೆ ಕೆ.ಎಲ್‌.ರಾಹುಲ್ ಪಂದ್ಯಕ್ಕೆ ಚಾಲನೆ
Last Updated 20 ಡಿಸೆಂಬರ್ 2025, 23:59 IST
World Tennis League: ಕೈಟ್ಸ್ ಮುಡಿಗೆ ವಿಶ್ವ ಟೆನಿಸ್‌ ಲೀಗ್ ಕಿರೀಟ

12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ದರ್ಶ್‌, ಕಲಾ ಚಾಂಪಿಯನ್

Tennis Championship: ರ್ನಾಟಕದ ಆಟಗಾರರ ವ್ಯವಹಾರವಾಗಿದ್ದ ಫೈನಲ್‌ ಹಣಾಹಣಿಯಲ್ಲಿ ದರ್ಶ್‌ ಮಲ್ಹಾನ್‌ ಅವರು ನೇರ ಸೆಟ್‌ಗಳಲ್ಲಿ ಹೋಜಸ್ವಿನ್‌ ಕಿರಣ್‌ ನಂದಕುಮಾರ್‌ ಅವರನ್ನು ಮಣಿಸಿದರು.
Last Updated 20 ಡಿಸೆಂಬರ್ 2025, 0:30 IST
12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ದರ್ಶ್‌, ಕಲಾ ಚಾಂಪಿಯನ್

ವಿಶ್ವ ಟೆನಿಸ್ ಲೀಗ್‌: ಶ್ರೀವಲ್ಲಿ, ನಗಾಲ್ ಮಿಂಚು; ಈಗಲ್ಸ್‌ಗೆ ಮೂರನೇ ಜಯ

Sumit Nagal Performance: ಐಕಾನಿಕ್ ಸ್ಪೋರ್ಟ್ಸ್ ಅಂಡ್ಇವೆಂಟ್ಸ್ ಆಯೋಜಿಸಿರುವ, ಟೈಟಲ್ ಪಾರ್ಟ್ನರ್ ಆಗಿ ಐಕಾನಿಕ್ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಹಾಗೂ ಪವರ್ಡ್ ಪಾರ್ಟ್ನರ್ ಆಗಿಸ್ಪೈಸ್‌ಜೆಟ್ ಹೊಂದಿರುವ ವರ್ಲ್ಡ್ ಟೆನಿಸ್ ಲೀಗ್ ಗೆ ದೊಡ್ಡ ಟೆನಿಸ್ ತಾರಬಳಗವೇ ಬಂದಿದೆ.
Last Updated 19 ಡಿಸೆಂಬರ್ 2025, 17:44 IST
ವಿಶ್ವ ಟೆನಿಸ್ ಲೀಗ್‌: ಶ್ರೀವಲ್ಲಿ, ನಗಾಲ್ ಮಿಂಚು; ಈಗಲ್ಸ್‌ಗೆ ಮೂರನೇ ಜಯ

ಬೆಂಗಳೂರು ಟೆನಿಸ್ ಪ್ರಿಯರಿಗೆ ರಸದೌತಣ: ಬೋಪಣ್ಣ–ಮೆಡ್ವೆಡೇವ್ ಚೆಂದದ ಆಟ

WTL Highlights: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಗುರುವಾರ ಸಂಜೆ ಸೇರಿದ್ದ ಕ್ರೀಡಾಪ್ರಿಯರಿಗೆ ದಿಗ್ಗಜ ಆಟಗಾರರ ಜೋಡಿಯು ರಸದೌತಣ ನೀಡಿತು. ಸ್ಥಳೀಯ ಹೀರೊ ರೋಹನ್ ಬೋಪಣ್ಣ ಅವರ ಆಟವನ್ನು ಕಣ್ತುಂಬಿ ಕೊಳ್ಳುವ ಅವಕಾಶ ಟೆನಿಸ್‌ಪ್ರಿಯರಿಗೆ ಲಭಿಸಿತು.
Last Updated 19 ಡಿಸೆಂಬರ್ 2025, 0:22 IST
ಬೆಂಗಳೂರು ಟೆನಿಸ್ ಪ್ರಿಯರಿಗೆ ರಸದೌತಣ: ಬೋಪಣ್ಣ–ಮೆಡ್ವೆಡೇವ್ ಚೆಂದದ ಆಟ
ADVERTISEMENT

12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕಲಾ, ರಚೆಲ್

Junior Tennis: ಕರ್ನಾಟಕದ ರಚೆಲ್‌ ರಾಯುಡು ಹಾಗೂ ತೆಲಂಗಾಣದ ಜೆ.ಕೆ.ಕಲಾ ಅವರು ಎಐಟಿಎ ಟಿಎಸ್‌–7 ರಾಷ್ಟ್ರೀಯ ಸರಣಿಯ ಟೆನಿಸ್‌ ಟೂರ್ನಿಯ (12 ವರ್ಷದೊಳಗಿನವರ) ಬಾಲಕಿಯರ ಸಿಂಗಲ್ಸ್‌ನಲ್ಲಿ ಗುರುವಾರ ಫೈನಲ್‌ ಪ್ರವೇಶಿಸಿದರು.
Last Updated 18 ಡಿಸೆಂಬರ್ 2025, 23:34 IST
12 ವರ್ಷದೊಳಗಿನವರ ಟೆನಿಸ್‌ ಟೂರ್ನಿ: ಪ್ರಶಸ್ತಿ ಸುತ್ತಿಗೆ ಕಲಾ, ರಚೆಲ್

ವರ್ಲ್ಡ್ ಟೆನಿಸ್ ಲೀಗ್‌: 'ಗೋಲ್ಡನ್ ಪಾಯಿಂಟ್' ರೋಚಕ ಗೆಲುವಿನಿಂದ ನಗಾಲ್ ಮಿಂಚು!

Sumit Nagal Win:ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಆಯೋಜಿಸಿರುವ, ಟೈಟಲ್ ಪಾರ್ಟ್ನರ್ ಆಗಿ ಐಕಾನಿಕ್ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ ಹಾಗೂ ಪವರ್ಡ್ ಪಾರ್ಟ್ನರ್ ಆಗಿ ಸ್ಪೈಸ್‌ಜೆಟ್ ಹೊಂದಿರುವ ವರ್ಲ್ಡ್ ಟೆನಿಸ್ ಲೀಗ್,ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಮತ್ತೊಂದು ರೋಚಕ ದಿನಕ್ಕೆ ಸಾಕ್ಷಿಯಾಯಿತು
Last Updated 18 ಡಿಸೆಂಬರ್ 2025, 16:40 IST
ವರ್ಲ್ಡ್ ಟೆನಿಸ್ ಲೀಗ್‌: 'ಗೋಲ್ಡನ್ ಪಾಯಿಂಟ್' ರೋಚಕ ಗೆಲುವಿನಿಂದ ನಗಾಲ್ ಮಿಂಚು!

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌ ಹಿನ್ನಡೆಯಿಂದ ಚೇತರಿಸಿ ಗೆದ್ದ ಸ್ವಿಟೋಲಿನಾ
Last Updated 18 ಡಿಸೆಂಬರ್ 2025, 0:07 IST
ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು
ADVERTISEMENT
ADVERTISEMENT
ADVERTISEMENT