ಶನಿವಾರ, 13 ಡಿಸೆಂಬರ್ 2025
×
ADVERTISEMENT

ಫುಟ್ಬಾಲ್

ADVERTISEMENT

ಕೋಲ್ಕತ್ತದಲ್ಲಿ ನಿರ್ಮಿಸಿರುವ ಮೆಸ್ಸಿಯ 70 ಅಡಿ ಪ್ರತಿಮೆ ಪಾಕ್ ಕ್ರಿಕೆಟಿಗನಂತಿದೆ!

Lionel Messi Tour: ಕೋಲ್ಕತ್ತದಲ್ಲಿ ಮೆಸ್ಸಿಯ 70 ಅಡಿ ಎತ್ತರದ ಪ್ರತಿಮೆ ಅನಾವರಣಗೊಂಡಿದ್ದು, ಅದು ಮೆಸ್ಸಿಯಂತಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಶೋಯಬ್ ಮಲಿಕ್ ಆಗಿದ್ದಂತೆ ಕಾಣುತ್ತದೆ ಎಂದು ಚಟಾಕಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 13 ಡಿಸೆಂಬರ್ 2025, 9:58 IST
ಕೋಲ್ಕತ್ತದಲ್ಲಿ ನಿರ್ಮಿಸಿರುವ ಮೆಸ್ಸಿಯ 70 ಅಡಿ ಪ್ರತಿಮೆ ಪಾಕ್ ಕ್ರಿಕೆಟಿಗನಂತಿದೆ!

ಕೋಲ್ಕತ್ತ | ಮೆಸ್ಸಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗದ್ದಲ: ತನಿಖೆಗೆ ಸಮಿತಿ

Mamata Banerjee: ಕೋಲ್ಕತ್ತ: ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಕಾರ್ಯಕ್ರಮ ಆಯೋಜನೆಯಾಗಿದ್ದ ಮೈದಾನದಲ್ಲಿ ಉಂಟಾದ ಅವ್ಯವಸ್ಥೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Last Updated 13 ಡಿಸೆಂಬರ್ 2025, 8:31 IST
ಕೋಲ್ಕತ್ತ | ಮೆಸ್ಸಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗದ್ದಲ: ತನಿಖೆಗೆ ಸಮಿತಿ

ಮೆಸ್ಸಿ ಸುತ್ತಲೂ ರಾಜಕಾರಣಿಗಳ ದಂಡು: ಮೈದಾನಕ್ಕೆ ಬಾಟಲಿ,ಕುರ್ಚಿ ಎಸೆದ ಅಭಿಮಾನಿಗಳು

Messi in Kolkatta: ಭಾರತ ಪ್ರವಾಸದಲ್ಲಿರುವ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಿಂದ ನಿಗದಿತ ಸಮಯಕ್ಕಿಂತ ಮುನ್ನವೇ ನಿರ್ಗಮಿಸಿದ್ದು ಅಭಿಮಾನಿಗಳಗನ್ನು ನಿರಾಸೆಗೆ ತಳ್ಳಿತು
Last Updated 13 ಡಿಸೆಂಬರ್ 2025, 7:47 IST
ಮೆಸ್ಸಿ ಸುತ್ತಲೂ ರಾಜಕಾರಣಿಗಳ ದಂಡು: ಮೈದಾನಕ್ಕೆ ಬಾಟಲಿ,ಕುರ್ಚಿ ಎಸೆದ ಅಭಿಮಾನಿಗಳು

ವಿಡಿಯೊ | ಕಾದರೂ ಸಿಗಲಿಲ್ಲ ಮೆಸ್ಸಿ: ಕೋಲ್ಕತ್ತದ ಅಭಿಮಾನಿಗಳಲ್ಲಿ ನಿರಾಸೆ

Messi Fans Let Down: ಕೋಲ್ಕತ್ತ ಏರ್‌ಪೋರ್ಟ್ ಹಾಗೂ ಹೋಟೆಲ್‌ ಮುಂದೆ ನೂರಾರು ಅಭಿಮಾನಿಗಳು ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಕಾದರೂ, ಭದ್ರತೆಯ ನಡುವೆಯೇ ಹಿಂಬದಿ ಗೇಟ್‌ ಮೂಲಕ ಪ್ರವೇಶಿಸಿದ ಮೆಸ್ಸಿಯನ್ನು ಕಾಣಲು ಸಾಧ್ಯವಾಗಲಿಲ್ಲ.
Last Updated 13 ಡಿಸೆಂಬರ್ 2025, 3:16 IST
ವಿಡಿಯೊ | ಕಾದರೂ ಸಿಗಲಿಲ್ಲ ಮೆಸ್ಸಿ: ಕೋಲ್ಕತ್ತದ ಅಭಿಮಾನಿಗಳಲ್ಲಿ ನಿರಾಸೆ

ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ: ನೆಚ್ಚಿನ ತಾರೆ ನೋಡಲು ಜನರ ನೂಕುನುಗ್ಗಲು

Lionel Messi Visit India: ಡಿಸೆಂಬರ್ ಚಳಿಯನ್ನು ಲೆಕ್ಕಿಸದೆ ಮಧ್ಯರಾತ್ರಿಯವರೆಗೆ ಕಾಯುತ್ತ ಮೆಸ್ಸಿಗೆ ಅಭಿಮಾನಿಗಳು ಕೋಲ್ಕತ್ತದಲ್ಲಿ ಭವ್ಯ ಸ್ವಾಗತ ನೀಡಿದರು. ಲಯೊನೆಲ್ ಮೆಸ್ಸಿ ಹೋಟೆಲ್ ತಲುಪುವವರೆಗೆ ನಗರವಾಸಿಗಳು ಉತ್ಸಾಹದಿಂದ ಮುಳುಗಿದ್ದರು.
Last Updated 13 ಡಿಸೆಂಬರ್ 2025, 2:27 IST
ಕೋಲ್ಕತ್ತದಲ್ಲಿ ಮೆಸ್ಸಿ ಮೇನಿಯಾ: ನೆಚ್ಚಿನ ತಾರೆ ನೋಡಲು ಜನರ ನೂಕುನುಗ್ಗಲು

ಲಯೊನೆಲ್‌ ಮೆಸ್ಸಿ ಭಾರತ ಪ್ರವಾಸ ಶುರು: ಈ ನಾಲ್ಕು ನಗರಗಳಿಗೆ ಭೇಟಿ

ಫುಟ್‌ಬಾಲ್ ದಂತಕತೆ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಶನಿವಾರ ಆರಂಭವಾಗಲಿದೆ.
Last Updated 12 ಡಿಸೆಂಬರ್ 2025, 22:28 IST
ಲಯೊನೆಲ್‌ ಮೆಸ್ಸಿ ಭಾರತ ಪ್ರವಾಸ ಶುರು: ಈ ನಾಲ್ಕು ನಗರಗಳಿಗೆ ಭೇಟಿ

ಫುಟ್‌ಬಾಲ್‌: ಎಫ್‌ಸಿ ಮಂಗಳೂರು ತಂಡಕ್ಕೆ ಜಯ

ಹಫೀಸ್ ಪಿ.ಎ. ಅವರ ಆಟದ ನೆರವಿನಿಂದ ಎಫ್‌ಸಿ ಮಂಗಳೂರು ತಂಡವು ಬಿಡಿಎಫ್‌ಎ ಬಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಮಂಗಳವಾರ 2–0 ಗೋಲುಗಳಿಂದ ರಿವೀವ್ ಎಫ್‌ಸಿ ತಂಡವನ್ನು ಮಣಿಸಿತು.
Last Updated 9 ಡಿಸೆಂಬರ್ 2025, 19:06 IST
ಫುಟ್‌ಬಾಲ್‌: ಎಫ್‌ಸಿ ಮಂಗಳೂರು ತಂಡಕ್ಕೆ ಜಯ
ADVERTISEMENT

ಭಾರತ ಪ್ರವಾಸ: ರ್‍ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಲಯೊನೆಲ್ ಮೆಸ್ಸಿ, ಸೊರೇಝ್

Lionel Messi: ಅರ್ಜೆಂಟೀನಾ ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದ ಸಂದರ್ಭದಲ್ಲಿ ಸತ್ಕಾರ್ಯದ ಉದ್ದೇಶದಿಂದ ಮುಂಬೈನಲ್ಲಿ ರ್‍ಯಾಂಪ್‌ ಮೇಲೆ ಹೆಜ್ಜೆಹಾಕಲಿದ್ದಾರೆ.
Last Updated 9 ಡಿಸೆಂಬರ್ 2025, 14:48 IST
ಭಾರತ ಪ್ರವಾಸ: ರ್‍ಯಾಂಪ್ ಮೇಲೆ ಹೆಜ್ಜೆ ಹಾಕಲಿರುವ ಲಯೊನೆಲ್ ಮೆಸ್ಸಿ, ಸೊರೇಝ್

ವಿಶ್ವಕಪ್ ಫುಟ್‌ಬಾಲ್‌: ಎಲ್ಲ ಪಂದ್ಯಗಳಿಗೆ ‘ಪಾನೀಯ ವಿರಾಮ’

ಮುಂದಿನ ವರ್ಷದ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲಿ ವಿರಾಮಕ್ಕೆ ಮೊದಲು ಮತ್ತು ನಂತರದ ಅವಧಿಯಲ್ಲಿ ಮೂರು ನಿಮಿಷಗಳ ‘ಪಾನೀಯ ವಿರಾಮ’ ಸೇರ್ಪಡೆ ಮಾಡುವುದಾಗಿ ವಿಶ್ವ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಸೋಮವಾರ ಪ್ರಕಟಿಸಿದೆ.
Last Updated 8 ಡಿಸೆಂಬರ್ 2025, 19:24 IST
ವಿಶ್ವಕಪ್ ಫುಟ್‌ಬಾಲ್‌: ಎಲ್ಲ ಪಂದ್ಯಗಳಿಗೆ ‘ಪಾನೀಯ ವಿರಾಮ’

ಸೂಪರ್‌ ಕಪ್‌ ಫುಟ್‌ಬಾಲ್‌: ಪ್ರಶಸ್ತಿ ಉಳಿಸಿಕೊಂಡ ಎಫ್‌ಸಿ ಗೋವಾ

ಎಫ್‌ಸಿ ಗೋವಾ ತಂಡವು ಭಾನುವಾರ ನಡೆದ ಎಐಎಫ್‌ಎಫ್‌ ಸೂಪರ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಈಸ್ಟ್‌ ಬೆಂಗಾಲ್‌ ತಂಡವನ್ನು ‘ಸಡನ್‌ ಡೆತ್‌’ನಲ್ಲಿ ಮಣಿಸಿತು.
Last Updated 8 ಡಿಸೆಂಬರ್ 2025, 19:22 IST
ಸೂಪರ್‌ ಕಪ್‌ ಫುಟ್‌ಬಾಲ್‌: ಪ್ರಶಸ್ತಿ ಉಳಿಸಿಕೊಂಡ ಎಫ್‌ಸಿ ಗೋವಾ
ADVERTISEMENT
ADVERTISEMENT
ADVERTISEMENT