ಗುರುವಾರ , ಏಪ್ರಿಲ್ 2, 2020
19 °C

ಬಿಗ್‌ ಬಾಸ್‌: ಐವರು ಸ್ಪರ್ಧಿಗಳು ಫೈನಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲರ್ಸ್‌ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್‌ ಮನೆಯಿಂದ ನಟ ಹರೀಶ್‌ರಾಜ್ ಮಂಗಳವಾರ ಹೊರ ಬಿದ್ದಿದ್ದಾರೆ. ಉಳಿದ ಐವರು ಸ್ಪರ್ಧಿಗಳು ಫೈನಲ್ ತಲುಪಿದ್ದಾರೆ.

ವಾಸುಕಿ ವೈಭವ್ ಫೈನಲ್‌ಗೆ ನೇರ ಪ್ರವೇಶ ಪಡೆದಿದ್ದು, ದೀಪಿಕಾ ದಾಸ್‌, ಭೂಮಿಶೆಟ್ಟಿ, ಕುರಿ ಪ್ರತಾಪ್ ಮತ್ತು ಶೈನ್‌ಶೆಟ್ಟಿ ಫೈನಲ್ ತಲುಪಿರುವ ಇತರರು. ಬಿಗ್ ಬಾಸ್ ವಿಜೇತರ ಹೆಸರು ಭಾನುವಾರ (ಫೆ.2) ಘೋಷಣೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು