ಕನ್ನಡದ ಬಿಗ್ಬಾಸ್ ಮನೆಯಿಂದ ರಾತ್ರೋರಾತ್ರಿ ‘ಡಾಗ್ ಸತೀಶ್’ ಹೊರ ಬಂದಿದ್ದಾರೆ. ಮನೆಯಲ್ಲಿ ಗಾಢವಾಗಿ ನಿದ್ರೆಗೆ ಜಾರಿದ್ದ ಸ್ಪರ್ಧಿಗಳಿಗೆ ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ ಬಿಸಿ ಮುಟ್ಟಿಸಿದ್ದಾರೆ. ಈ ಬಾರಿಯ ಬಿಗ್ಬಾಸ್ ಮನೆಯಲ್ಲಿ ಮೊದಲ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ.
.ಸ್ಪರ್ಧಿಗಳ ನಿದ್ದೆಗೆಡಿಸಿದ ಬಿಗ್ಬಾಸ್: ರಾತ್ರೋರಾತ್ರಿ ಮಿಡ್ ವೀಕ್ ಎಲಿಮಿನೇಷನ್.BBK12: ಕಾಕ್ರೋಚ್ ಬಳಿಕ ಬಿಗ್ಬಾಸ್ ಫಿನಾಲೆಗೆ ಆಯ್ಕೆಯಾದ 2ನೇ ಕಂಟೆಂಡರ್ ಇವರೇ.
ಈ ಬಾರಿಯ ಬಿಗ್ಬಾಸ್ 12ನೇ ಆವೃತ್ತಿ ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಿ (Expect The Unexpected) ಎಂಬ ಪರಿಕಲ್ಪನೆಯೊಂದಿಗೆ ಆರಂಭವಾಗಿದೆ. ಹೀಗಾಗಿ ಬಿಗ್ಬಾಸ್ ಮನೆಯಲ್ಲಿ ಯಾವಾಗ ಏನು ಬೇಕಾದರು ನಡೆಯಬಹುದು. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದರು. ಇದು ಬಿಗ್ಬಾಸ್ನ ಮೊದಲ ಗ್ರ್ಯಾಂಡ್ ಫಿನಾಲೆ ವಾರ. ಇಲ್ಲಿ ಮಾಸ್ ಎಲಿಮಿನೇಷನ್ ಆಗಬಹುದು. ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಹೆಚ್ಚು ಸ್ಪರ್ಧಿಗಳು ಹೊರಕ್ಕೆ ಹೋಗಬಹುದು ಇಲ್ಲ ಹೊಸ ಸ್ಪರ್ಧಿಗಳು ಒಳಗೆ ಬರಬಹುದು ಎಂದಿದ್ದರು.

ನಿನ್ನೆಯ ಸಂಚಿಕೆಯಲ್ಲಿ ಸ್ಪರ್ಧಿಗಳು ಮಂಚದ ಮೇಲೆ ಮಲಗಿಕೊಂಡಿದ್ದಾಗ ಏಕಾಏಕಿ ಸೈರನ್ ಆಗಿದೆ. ಬಳಿಕ ಬಿಗ್ಬಾಸ್ ಈ ಕೂಡಲೇ ಎಲ್ಲರೂ ಲಿವಿಂಗ್ ಏರಿಯಾಗೆ ಬನ್ನಿ ಎಂದು ಹೇಳಿದ್ದಾರೆ. ನಂತರ ಬಿಗ್ಬಾಸ್ 'ಗ್ರಾಂಡ್ ಫಿನಾಲೆಗೂ ಮುಂಚೆಯೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ಬಾಸ್ ಮನೆಯಿಂದ ಹೊರ ಹೋಗುತ್ತಾರೆ. ಯಾರನ್ನು ಈ ಮನೆಯಿಂದ ಹೊರ ಹಾಕಲು ಇಚ್ಛಿಸುತ್ತಾರೆಂದು ಘೋಷಿಸಬೇಕು. ಯಾರ ಚಿತ್ರ ಮುಖ್ಯ ದ್ವಾರಕ್ಕೆ ಹತ್ತಿರವಾಗುತ್ತದೆಯೋ ಆ ಸದಸ್ಯ ಆಟದಿಂದ ಎಲಿಮಿನೇಟ್ ಆಗುತ್ತಾರೆ ಎಂದರು.

ಅದರಂತೆ ಸ್ಪರ್ಧಿಗಳು ‘ಡಾಗ್ ಸತೀಶ್’ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಆಗ ಬಿಗ್ಬಾಸ್, ಮನೆಯವರು ಹಾಗೂ ವೀಕ್ಷಕರು ಆಯ್ಕೆ ಮಾಡಿಕೊಂಡ ಹೆಸರು ಸತೀಶ್. ಹೀಗಾಗಿ ಈ ಕೂಡಲೇ ಬಿಗ್ಬಾಸ್ ಮನೆಯಿಂದ ಸತೀಶ್ ಅವರು ಆಚೆ ಬರಬೇಕು ಎಂದು ಘೋಷಿಸಿದ್ದಾರೆ. ಜೊತೆಗೆ 4 ಫೈನಲಿಸ್ಟ್ಗಳನ್ನು ಹೊರತುಪಡಿಸಿ ಉಳಿದವರು ಈ ವಾರಕ್ಕೆ ನಾಮಿನೇಟ್ ಆಗಿದ್ದೀರಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.