ತೆಲುಗಿನ ಖ್ಯಾತ ನಟ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್ಬಾಸ್ ಕಾರ್ಯಕ್ರಮ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ಈ ರಿಯಾಲಿಟಿ ಶೋ ಮನೆಯಲ್ಲಿ ವಿವಾದಗಳೂ ಕೇಳಿ ಬರುತ್ತಿವೆ. ಸ್ಪರ್ಧಿಗಳಾದ ಪ್ರಿಯಾಂಕಾ ಸಿಂಗ್ ಮತ್ತು ಲೋಬೊ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಹಿಂದೆ ಲೋಬೊ ವಿರುದ್ಧ ಪ್ರಿಯಾಂಕ ಸಿಂಗ್ ಲೈಂಗಿಕ ಕಿರುಕುಳುದ ಆರೋಪ ಮಾಡಿದ್ದರು.

ಇದೀಗ ಪ್ರಿಯಾಂಕಾ ಸಿಂಗ್ ಅವರು ಲೋಬೊ ನನ್ನ ಟಿ–ಶರ್ಟ್ ಒಳಗೆ ಕೈಹಾಕಿದ್ದ ಎಂದು ಆರೋಪ ಮಾಡಿದ್ದಾರೆ. ಹಲವು ಸಲ ಈ ರೀತಿ ಮಾಡಿದ್ದ, ನಾನು ಎಚ್ಚರಿಕೆ ಕೊಟ್ಟು ಸುಮ್ಮನಾಗಿದ್ದೆ ಎಂದು ಪ್ರಿಯಾಂಕ ಹೇಳಿದ್ದಾರೆ.

ನನ್ನ ತಬ್ಬಿಕೊಳ್ಳುವ ನೆಪದಲ್ಲಿ ಲೋಬೊ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾನೆ, ಇದು ನನಗೆ ಇಷ್ಟವಾಗುತ್ತಿಲ್ಲ ಎಂದು ಪ್ರಿಯಾಂಕಾ ಕಳೆದ ಎಪಿಸೋಡ್ನಲ್ಲಿ ಹೇಳಿದ್ದಾರೆ.

ತೆಲುಗಿನ ಹಲವು ಸಿನಿಮಾಗಳು ಹಾಗೂ ಕಿರುತೆರೆಯಲ್ಲಿ ಲೋಬೊ ನಟಿಸಿದ್ದಾರೆ. ಲೋಬೊ ಹಾಸ್ಯಪಾತ್ರಗಳ ಮೂಲಕ ಹೆಚ್ಚು ಮಿಂಚಿದ್ದಾರೆ. ಇನ್ನುಪ್ರಿಯಾಂಕಾ ಸಿಂಗ್ ಮೊದಲು ಪುರುಷನಾಗಿದ್ದು ನಂತರ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮಹಿಳೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.