ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

Drug Safety: ಅಪಾಯಕಾರಿ ರಾಸಾಯನಿಕ ಹೊಂದಿದ್ದ ಕೆಮ್ಮಿನ ಸಿರಪ್‌ ಸೇವಿಸಿ ಮಧ್ಯಪ್ರದೇಶದಲ್ಲಿ ಮಕ್ಕಳು ಮೃತಪಟ್ಟ ಘಟನೆ ಬಳಿಕ ಸರ್ಕಾರಿ ಆಸ್ಪತ್ರೆಯ ಔಷಧ ಬಾಟಲಿಗಳಲ್ಲಿ ಹುಳು ಪತ್ತೆಯಾದ ಸುದ್ದಿ ಆತಂಕ ಸೃಷ್ಟಿಸಿದೆ.
Last Updated 16 ಅಕ್ಟೋಬರ್ 2025, 7:29 IST
ಮಧ್ಯಪ್ರದೇಶ: ಸಿರಪ್‌ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ

8 ಯುದ್ಧ ನಿಲ್ಲಿಸಿದ್ದೇನೆ, ಮುಂದಿನ ವರ್ಷ ನೊಬೆಲ್ ಸಿಗಬಹುದು: ಟ್ರಂಪ್ ವಿಶ್ವಾಸ

US President Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ನಾನು ಎಂಟು ಯುದ್ಧ ನಿಲ್ಲಿಸಿದ್ದೇನೆ, ಲಕ್ಷಾಂತರ ಜೀವ ಉಳಿಸಿದ್ದೇನೆ. ಈ ಕಾರಣದಿಂದ ಮುಂದಿನ ವರ್ಷ ನೊಬೆಲ್ ಪ್ರಶಸ್ತಿ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಶ್ವೇತಭವನದಲ್ಲಿ ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 7:10 IST
8 ಯುದ್ಧ ನಿಲ್ಲಿಸಿದ್ದೇನೆ, ಮುಂದಿನ ವರ್ಷ ನೊಬೆಲ್ ಸಿಗಬಹುದು: ಟ್ರಂಪ್ ವಿಶ್ವಾಸ

ಸೇನಾ ಮುಖ್ಯಸ್ಥನೇ ಪಲಾಯಗೈದರೆ ಸೈನ್ಯದ ಗತಿಯೇನು?: ಅನುರಾಗ್ ಠಾಕೂರ್

Prashant Kishor Decision: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಪ್ರಶಾಂತ್ ಕಿಶೋರ್‌ ಅವರ ನಿರ್ಧಾರವನ್ನು ಬಿಜೆಪಿ ನಾಯಕ ಅನುರಾಗ್ ಠಾಕೂರ್ ಪರೋಕ್ಷವಾಗಿ ಟೀಕಿಸಿ, ‘ಸೇನಾ ಮುಖ್ಯಸ್ಥನೇ ಪಲಾಯನ ಮಾಡಿದರೆ ಸೇನೆಯ ಗತಿಯೇನು?’ ಎಂದು ಪ್ರಶ್ನಿಸಿದರು.
Last Updated 16 ಅಕ್ಟೋಬರ್ 2025, 6:59 IST
ಸೇನಾ ಮುಖ್ಯಸ್ಥನೇ ಪಲಾಯಗೈದರೆ ಸೈನ್ಯದ ಗತಿಯೇನು?: ಅನುರಾಗ್ ಠಾಕೂರ್

ಪಾಕ್–ಅಫ್ಗನ್ ಸಂಘರ್ಷ: ತಾತ್ಕಾಲಿಕ ಕದನ ವಿರಾಮದ ಬಳಿಕವೂ 12 ಜನರ ಹತ್ಯೆ

ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ನಡುವೆ 48 ಗಂಟೆಗಳ ಕದನ ವಿರಾಮ ಏರ್ಪಟ್ಟರೂ ಗಡಿಯಲ್ಲಿ ಗುಂಡಿನ ಕಾಳಗ ಮುಂದುವರೆದಿದ್ದು ಸೈನಿಕರು ಮತ್ತು ನಾಗರಿಕರು ಸೇರಿ 12 ಜನರು ಮೃತಪಟ್ಟಿದ್ದಾರೆ.
Last Updated 16 ಅಕ್ಟೋಬರ್ 2025, 5:11 IST
ಪಾಕ್–ಅಫ್ಗನ್ ಸಂಘರ್ಷ: ತಾತ್ಕಾಲಿಕ ಕದನ ವಿರಾಮದ ಬಳಿಕವೂ 12 ಜನರ ಹತ್ಯೆ

ಬಿಹಾರ ಚುನಾವಣೆ: ಸೀಟು ಹಂಚಿಕೆಗೂ ಮುನ್ನವೇ ಅಭ್ಯರ್ಥಿಗಳನ್ನು ಹೆಸರಿಸಿದ ಕಾಂಗ್ರೆಸ್

ಬಿಹಾರ ವಿಧಾನಸಭೆಗೆ ‘ಇಂಡಿಯಾ‘ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲವಾದರೂ ಕಾಂಗ್ರೆಸ್‌ ಹಲವು ಅಭ್ಯರ್ಥಿಗಳನ್ನು ಹೆಸರಿಸಿದೆ.
Last Updated 16 ಅಕ್ಟೋಬರ್ 2025, 4:37 IST
ಬಿಹಾರ ಚುನಾವಣೆ: ಸೀಟು ಹಂಚಿಕೆಗೂ ಮುನ್ನವೇ ಅಭ್ಯರ್ಥಿಗಳನ್ನು ಹೆಸರಿಸಿದ ಕಾಂಗ್ರೆಸ್

ಬಿಹಾರ ವಿಧಾನಸಭಾ ಚುನಾವಣೆ: 18 ಅಭ್ಯರ್ಥಿಗಳ ಕೊನೆಯ ಪಟ್ಟಿ ಪ್ರಕಟಿಸಿದ ಬಿಜೆಪಿ

ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 18 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬುಧವಾರ ತಡ ರಾತ್ರಿ ಬಿಡುಗಡೆ ಮಾಡಿದೆ.
Last Updated 16 ಅಕ್ಟೋಬರ್ 2025, 3:04 IST
ಬಿಹಾರ ವಿಧಾನಸಭಾ ಚುನಾವಣೆ: 18 ಅಭ್ಯರ್ಥಿಗಳ ಕೊನೆಯ ಪಟ್ಟಿ ಪ್ರಕಟಿಸಿದ ಬಿಜೆಪಿ

ಶೇ 200 ಸುಂಕದ ಎಚ್ಚರಿಕೆ ನೀಡಿದ ಬಳಿಕ ಭಾರತ–ಪಾಕ್ ಯುದ್ಧ ನಿಲ್ಲಿಸಿದವು: ಟ್ರಂ‍ಪ್

US Trade Policy: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಲು ಶೇ 200ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಪರಿಸ್ಥಿತಿ ಶಮನಗೊಂಡಿತು ಎಂದು ಶ್ವೇತಭವನದಲ್ಲಿ ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 2:54 IST
ಶೇ 200 ಸುಂಕದ ಎಚ್ಚರಿಕೆ ನೀಡಿದ ಬಳಿಕ ಭಾರತ–ಪಾಕ್ ಯುದ್ಧ ನಿಲ್ಲಿಸಿದವು: ಟ್ರಂ‍ಪ್
ADVERTISEMENT

ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ: ಡೊನಾಲ್ಡ್ ಟ್ರಂಪ್

US India Relations: ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ನಿರ್ಧಾರ ಜಾಗತಿಕ ಇಂಧನ ರಾಜತಾಂತ್ರಿಕತೆಯಲ್ಲಿ ಮಹತ್ವದ ತಿರುವು ಪಡೆಯಲಿದೆ.
Last Updated 16 ಅಕ್ಟೋಬರ್ 2025, 2:15 IST
ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ: ಡೊನಾಲ್ಡ್ ಟ್ರಂಪ್

ಫ್ಯಾಕ್ಟ್‌ ಚೆಕ್‌: ತಾಲಿಬಾನ್‌ ಸಂಘಟನೆಯ ಮುಖಂಡ ಮುತ್ತಾಕಿ ಹೇಳಿಕೆ ವಿಡಿಯೊ ಸುಳ್ಳು

Fact Check India: ತಾಲಿಬಾನ್‌ ನಾಯಕ ಅಮೀರ್‌ ಮುತ್ತಾಕಿ ಭಾರತ-ಅಫ್ಗಾನಿಸ್ತಾನ ದೇವಾಲಯ ನಿರ್ಮಾಣದ ಕುರಿತು ಹೇಳಿಕೆ ನೀಡಿದ್ದಾರೆ ಎನ್ನುವ ವಿಡಿಯೊ ಸುಳ್ಳು ಎಂದು ಪಿಟಿಐ ವರದಿ ದೃಢಪಡಿಸಿದೆ; ವಿಡಿಯೊದಲ್ಲಿ ನಕಲಿ ಧ್ವನಿ ಸೇರಿಸಲಾಗಿದೆ.
Last Updated 16 ಅಕ್ಟೋಬರ್ 2025, 0:30 IST
ಫ್ಯಾಕ್ಟ್‌ ಚೆಕ್‌: ತಾಲಿಬಾನ್‌ ಸಂಘಟನೆಯ ಮುಖಂಡ ಮುತ್ತಾಕಿ ಹೇಳಿಕೆ ವಿಡಿಯೊ ಸುಳ್ಳು

ಜಲ ಯಾನದಲ್ಲಿ ಸೂಪರ್ ಪವರ್ ಆಗಲಿದೆ ಭಾರತ: ಸಚಿವ ಸರ್ಬಾನಂದ ಸೋನೊವಾಲ್

ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ
Last Updated 16 ಅಕ್ಟೋಬರ್ 2025, 0:08 IST
ಜಲ ಯಾನದಲ್ಲಿ ಸೂಪರ್ ಪವರ್ ಆಗಲಿದೆ ಭಾರತ: ಸಚಿವ ಸರ್ಬಾನಂದ ಸೋನೊವಾಲ್
ADVERTISEMENT
ADVERTISEMENT
ADVERTISEMENT