ಅಂಡಮಾನ್‌ನಲ್ಲಿ ಜನವರಿ 7ರಂದು ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮವೊಂದು ನಡೆಯಿತು. ದ್ವೀಪವಾಸಿಗಳಾದ ಜಾರವಾ ಬುಡಕಟ್ಟು ಸಮುದಾಯದ 19 ಮಂದಿಗೆ ಭಾರತದ ಚುನಾವಣಾ ಆಯೋಗವು ಗುರುತಿನ ಚೀಟಿಗಳನ್ನು ವಿತರಿಸಿತು. ಜನರಿಗೆ ಮತದಾರರ ಚೀಟಿ ವಿತರಿಸುವುದು ವಿಶೇಷವೇನಲ್ಲ. ಆದರೆ, ಅರೆ ಅಲೆಮಾರಿಗಳಾದ, ಹೊರಗಿನ ಪ್ರಪಂಚದಿಂದ ಬಹುಕಾಲ ಪ್ರತ್ಯೇಕವಾಗಿ ಉಳಿದಿದ್ದ, ಈಗಲೂ ‘ನಾಗರಿಕ’ ಸಮಾಜದ ರೀತಿರಿವಾಜುಗಳಿಂದ ದೂರವಾಗಿ ಬದುಕುತ್ತಿರುವ ಜಾರವಾ ಬುಡಕಟ್ಟಿನ ಜನರಿಗೆ ಗುರುತಿನ ಚೀಟಿ ನೀಡುವ ಮೂಲಕ ಅವರನ್ನು ಚುನಾವಣಾ ವ್ಯವಸ್ಥೆಯೊಳಗೆ ಸೇರಿಸಿಕೊಂಡಿರುವುದು ವಿಶೇಷ
ಅಂಡಮಾನ್–ನಿಕೋಬಾರ್ ನಕ್ಷೆ
ಮಗುವನ್ನು ಬೆನ್ನ ಮೇಲೆ ಹಾಕಿಕೊಂಡು ಕೆಲಸದಲ್ಲಿ ನಿರತವಾಗಿರುವ ಜಾರವಾ ಮಹಿಳೆ
ಚಿತ್ರ ಕೃಪೆ: ಜಯಂತ ಸರ್ಕಾರ್ ಅವರ ‘ದಿ ಜಾರವಾ’ ಪುಸ್ತಕ
ಜಾರವಾ ಕುಟುಂಬ
ಚಿತ್ರ ಕೃಪೆ: ಜಯಂತ ಸರ್ಕಾರ್ ಅವರ ‘ದಿ ಜಾರವಾ’ ಪುಸ್ತಕ
ಜಾರವಾ ಸಮುದಾಯದವರ ಗುಡಿಸಲಿನ ನೋಟ ಚಿತ್ರ ಕೃಪೆ: ಜಯಂತ ಸರ್ಕಾರ್ ಅವರ ‘ದಿ ಜಾರವಾ’ ಪುಸ್ತಕ
ಆಧಾರ: ಎಸ್‌ಐ ಅಂಡಮಾನ್ ಮತ್ತು ನಿಕೋಬಾರ್ ಬುಡಕಟ್ಟು ಸರಣಿಯ ‘ದಿ ಜಾರವಾ’ ಪುಸ್ತಕ (ಲೇಖಕ: ಜಯಂತ ಸರ್ಕಾರ್), ಆ್ಯಡಮ್ ಗುಡ್‌ಹಾರ್ಟ್ ಅವರ ‘ದಿ ಲಾಸ್ಟ್ ಐಲ್ಯಾಂಡ್’ ಪುಸ್ತಕ, ಬಿಬಿಸಿ, ಅಂಡಮಾನ್.ಎನ್‌ಐಸಿ.ಇನ್, ಪಿಟಿಐ, ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್.