ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಪ್ರೊ ಕಬಡ್ಡಿ ಲೀಗ್: ಟೈಬ್ರೇಕರ್‌ನಲ್ಲಿ ಮತ್ತೆ ಬುಲ್ಸ್‌ಗೆ ನಿರಾಸೆ

PKL Thriller: ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಟೈಬ್ರೇಕರ್‌ನಲ್ಲಿ 6–5ರ ಅಂತರದಿಂದ ಬೆಂಗಳೂರು ಬುಲ್ಸ್ ಸೋತು ನಿರಾಸೆ ಅನುಭವಿಸಿದ್ದು, ಅಲಿರೇಝಾ ಒಂಬತ್ತನೇ ಸೂಪರ್‌ ಟೆನ್‌ ಸಾಧಿಸಿದರು.
Last Updated 16 ಅಕ್ಟೋಬರ್ 2025, 20:01 IST
ಪ್ರೊ ಕಬಡ್ಡಿ ಲೀಗ್: ಟೈಬ್ರೇಕರ್‌ನಲ್ಲಿ ಮತ್ತೆ ಬುಲ್ಸ್‌ಗೆ ನಿರಾಸೆ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಕ್ಷ್ಯ

Denmark Open Badminton: ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಅವರು ವಿಶ್ವದ 2ನೇ ಶ್ರೇಯಾಂಕದ ಆ್ಯಂಡರ್ಸ್ ಅಂಟಾನಸೆನ್ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು.
Last Updated 16 ಅಕ್ಟೋಬರ್ 2025, 19:59 IST
ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಕ್ಷ್ಯ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಗೌತಮ್‌ಗೆ ಆಘಾತ

Badminton Championship: ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕದ ಗೌತಮ್ ಎಸ್. ನಾಯರ್ ಮತ್ತು ಎಂಟನೇ ಶ್ರೇಯಾಂಕದ ಆದಿತ್ಯ ಜೋಶಿ ಪ್ರಿ ಕ್ವಾರ್ಟರ್‌ ಹಂತದಲ್ಲೇ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.
Last Updated 16 ಅಕ್ಟೋಬರ್ 2025, 19:57 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಗೌತಮ್‌ಗೆ ಆಘಾತ

Ranji Trophy: ಶ್ರೇಯಸ್ ಆಲ್‌ರೌಂಡ್ ಆಟ

Karnataka vs Sourashtra: ಸ್ಪಿನ್ ಬೌಲರ್‌ಗಳ ಆಪ್ತಮಿತ್ರನಂತೆ ಇರುವ ಇಲ್ಲಿಯ ಪಿಚ್‌ನಲ್ಲಿ ಕರ್ನಾಟಕದ ಲೆಗ್‌ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಮ್ಮ ಕೈಚಳಕದ ರುಚಿಯನ್ನು ಸೌರಾಷ್ಟ್ರಕ್ಕೆ ತೋರಿಸಿದ್ದಾರೆ. ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಅವರು ಅರ್ಧಶತಕ ದಾಖಲಿಸಿದರು.
Last Updated 16 ಅಕ್ಟೋಬರ್ 2025, 19:52 IST
Ranji Trophy: ಶ್ರೇಯಸ್ ಆಲ್‌ರೌಂಡ್ ಆಟ

ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್: ಸೆಮಿಗೆ ಅಲಿಸಾ ಹೀಲಿ ಬಳಗ

ಆಸ್ಟ್ರೇಲಿಯಾಕ್ಕೆ ಸುಲಭದ ತುತ್ತಾದ ಬಾಂಗ್ಲಾದೇಶ
Last Updated 16 ಅಕ್ಟೋಬರ್ 2025, 19:46 IST
ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್: ಸೆಮಿಗೆ ಅಲಿಸಾ ಹೀಲಿ ಬಳಗ

ಫುಟ್‌ಬಾಲ್‌: ಎಚ್‌ಎಎಲ್‌ ಎಫ್‌ಸಿಗೆ ಜಯ

HAL FC Win: ಕೆಎಸ್‌ಎಫ್‌ಎ ಸೂಪರ್ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಮೊಹಮ್ಮದ್ ಆಲ್ಬಕ್ಸ್ ಮತ್ತು ಮೊಹಮ್ಮದ್ ಅರ್ಷದ್ ಅವರ ಗೋಲುಗಳ ನೆರವಿನಿಂದ ಎಚ್‌ಎಎಲ್‌ ಎಫ್‌ಸಿ, ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್ ಎಫ್‌ಸಿ ವಿರುದ್ಧ 2–1 ಜಯ ಸಾಧಿಸಿದೆ.
Last Updated 16 ಅಕ್ಟೋಬರ್ 2025, 19:35 IST
ಫುಟ್‌ಬಾಲ್‌: ಎಚ್‌ಎಎಲ್‌ ಎಫ್‌ಸಿಗೆ ಜಯ

ಫೋರ್ಬ್ಸ್‌: ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ರೊನಾಲ್ಡೊ ಕುಬೇರ

ಫೋರ್ಬ್ಸ್‌ ಸಿದ್ಧಪಡಿಸಿರುವ, ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ಪೋರ್ಚುಗಲ್‌ನ ಮಹಾನ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮತ್ತೊಮ್ಮೆ ಅಗ್ರಸ್ಥಾನ ಪಡೆದಿದ್ದಾರೆ.
Last Updated 16 ಅಕ್ಟೋಬರ್ 2025, 16:16 IST
ಫೋರ್ಬ್ಸ್‌: ಫುಟ್‌ಬಾಲ್‌ ಆಟಗಾರ ಪಟ್ಟಿಯಲ್ಲಿ ರೊನಾಲ್ಡೊ ಕುಬೇರ
ADVERTISEMENT

ಐಎಎಫ್‌ಎಫ್‌ನಿಂದ ನಂಬಿಕೆ ದ್ರೋಹ: ಐಎಸ್‌ಎಲ್‌ ಕ್ಲಬ್‌ಗಳ ಆಕ್ರೋಶ

ಹೊಸದಾಗಿ ವಾಣಿಜ್ಯ ಪಾಲುದಾರನ ಆಯ್ಕೆಗೆ ಟೆಂಡರ್ ಪ್ರಕ್ರಿಯೆ ಪೂರೈಸುವಲ್ಲಿ ವಿಳಂಬ ಮಾಡುವ ಮೂಲಕ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ‘ನಂಬಿಕೆ ದ್ರೋಹ’ ಎಸಗಿದೆ ಎಂದು ಐಎಸ್‌ಎಲ್‌ನ ಹತ್ತು ಕ್ಲಬ್‌ಗಳು ಆಕ್ರೋಶ ವ್ಯಕ್ತಪಡಿಸಿವೆ.
Last Updated 16 ಅಕ್ಟೋಬರ್ 2025, 16:13 IST
ಐಎಎಫ್‌ಎಫ್‌ನಿಂದ ನಂಬಿಕೆ ದ್ರೋಹ: ಐಎಸ್‌ಎಲ್‌ ಕ್ಲಬ್‌ಗಳ ಆಕ್ರೋಶ

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಜ್ಞಾನದತ್ತು, ತನ್ವಿ

ಸ್ಫೂರ್ತಿಯುತ ಆಟ ಮುಂದುವರಿಸಿದ ಭಾರತದ ಉದಯೋನ್ಮುಖ ಆಟಗಾರ್ತಿಯರಾದ ತನ್ವಿ ಶರ್ಮಾ ಮತ್ತು ಉನ್ನತಿ ಹೂಡಾ ಅವರು ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು.
Last Updated 16 ಅಕ್ಟೋಬರ್ 2025, 13:59 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಜ್ಞಾನದತ್ತು, ತನ್ವಿ

ಕ್ರಿಕೆಟ್: ಅಭಿಷೇಕ್ ಶರ್ಮಾ, ಸ್ಮೃತಿ ಮಂದಾನಗೆ ಐಸಿಸಿ ತಿಂಗಳ ಪ್ರಶಸ್ತಿ

ಭಾರತ ಟಿ20 ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಮಹಿಳಾ ತಂಡದ ಸ್ಮೃತಿ ಮಂದಾನ ಅವರನ್ನು ಐಸಿಸಿ ತಿಂಗಳ ಆಟಗಾರ ಗೌರವ ಒಲಿದಿದೆ.
Last Updated 16 ಅಕ್ಟೋಬರ್ 2025, 13:39 IST
ಕ್ರಿಕೆಟ್: ಅಭಿಷೇಕ್ ಶರ್ಮಾ, ಸ್ಮೃತಿ ಮಂದಾನಗೆ ಐಸಿಸಿ ತಿಂಗಳ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT