ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಹಣ್ಣನ್ನು ಸೇವಿಸಲೇಬಾರದು, ಒಮ್ಮೆ ಸೇವಿಸಿದರೆ...
Papaya During Pregnancy: ಪಪ್ಪಾಯಿ ಮೂಲತಃ ದಕ್ಷಿಣ ಅಮೆರಿಕದ ಉಷ್ಣವಲಯದ ಸಸ್ಯವಾಗಿದ್ದು, ಕರ್ನಾಟಕದಾದ್ಯಂತ ಬೆಳೆಯಲಾಗುತ್ತದೆ. ಇದು ಮರ ರೀತಿಯ ಗಿಡವಾಗಿದ್ದು, ಉದುರೆಲೆ ಕಾಡಿನ ಅಂಚುಗಳು, ಉಷ್ಣವಲಯದ ಪ್ರದೇಶಗಳು ಮತ್ತು ಮರಳು ಮಿಶ್ರಿತ ನೀರು ಬಸಿಯುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.Last Updated 19 ಡಿಸೆಂಬರ್ 2025, 12:35 IST