ಬುಧವಾರ, 10 ಡಿಸೆಂಬರ್ 2025
×
ADVERTISEMENT

ಹಣಕಾಸು ಸಾಕ್ಷರತೆ (ವಾಣಿಜ್ಯ)

ADVERTISEMENT

ಹಣಕಾಸು ಸಾಕ್ಷರತೆ | ರೆಪೊ ಕಡಿತ; ಎಷ್ಟು ತಗ್ಗುತ್ತದೆ EMI ಭಾರ ?

Loan Savings: ರೆಪೊ ದರ ಶೇ 6.5ರಿಂದ ಶೇ 5.25ಕ್ಕೆ ಇಳಿದ ಪರಿಣಾಮ, ಗೃಹ ಸಾಲದ EMI ₹3,800ರಷ್ಟು ಕಡಿಮೆಯಾಗಿ, ಬಡ್ಡಿಯಲ್ಲಿ ₹9.12 ಲಕ್ಷದವರೆಗೂ ಉಳಿತಾಯ ಸಾಧ್ಯ. ರೆಪೊ ಕಡಿತದ ಲಾಭ ಪಡೆಯುವ ಮಾರ್ಗವನ್ನೂ ತಿಳಿದುಕೊಳ್ಳಿ.
Last Updated 8 ಡಿಸೆಂಬರ್ 2025, 0:03 IST
ಹಣಕಾಸು ಸಾಕ್ಷರತೆ | ರೆಪೊ ಕಡಿತ; ಎಷ್ಟು ತಗ್ಗುತ್ತದೆ EMI ಭಾರ ?

ಹಣಕಾಸು ಸಾಕ್ಷರತೆ: ಹೂಡಿಕೆ ಆರಂಭಿಸಲು ಸಾಕು ₹5 ಸಾವಿರ! ದಾರಿ ಯಾವುದಯ್ಯ?

ಹೊಸ ಹೂಡಿಕೆದಾರರಿಗೆ ಸೂಕ್ತ ಮ್ಯೂಚುವಲ್ ಫಂಡ್ ಪ್ಲಾನ್ – ತಿಂಗಳಿಗೆ 5 ಸಾವಿರ ಇದ್ದರೂ ಸಾಕು!
Last Updated 24 ನವೆಂಬರ್ 2025, 0:35 IST
ಹಣಕಾಸು ಸಾಕ್ಷರತೆ: ಹೂಡಿಕೆ ಆರಂಭಿಸಲು ಸಾಕು ₹5 ಸಾವಿರ! ದಾರಿ ಯಾವುದಯ್ಯ?

ಹಣಕಾಸು ಸಾಕ್ಷರತೆ: ಜೇಬಿಗೆ ಕತ್ತರಿ ಹಾಕುವ ‘ಶ್ರಿಂಕ್‌ಫ್ಲೇಷನ್’

ನಿಮಗೆ ಗೊತ್ತಿಲ್ಲದೆ ಬೆಲೆ ಏರಿಕೆಯ ಹೊಡೆತ ತಗಲಿಸುತ್ತಿರುವ ‘ಶ್ರಿಂಕ್‌ಫ್ಲೇಷನ್’ ಎಂಬ ಮಾರುಕಟ್ಟೆ ತಂತ್ರವೇನು? ಕಂಪನಿಗಳು ಬೆಲೆ ಬದಲಾಯಿಸದೆ ಉತ್ಪನ್ನದ ಪ್ರಮಾಣ ಕಡಿಮೆ ಮಾಡುವ ಈ ಸದ್ದಿಲ್ಲದ ತಂತ್ರದ ಬಗ್ಗೆ ಅರಿವಿರಲಿ.
Last Updated 9 ನವೆಂಬರ್ 2025, 19:39 IST
ಹಣಕಾಸು ಸಾಕ್ಷರತೆ: ಜೇಬಿಗೆ ಕತ್ತರಿ ಹಾಕುವ ‘ಶ್ರಿಂಕ್‌ಫ್ಲೇಷನ್’

ಹಣಕಾಸು ಸಾಕ್ಷರತೆ: ಬ್ಯಾಂಕ್ ಖಾತೆಗೆ 4 ಜನ ನಾಮನಿರ್ದೇಶನ

Banking Nominee Rules: 2025ರಿಂದ ಹೊಸ ನಿಯಮಗಳಡಿ ಬ್ಯಾಂಕ್ ಖಾತೆ, ಠೇವಣಿ, ಲಾಕರ್ ಸೇವೆಗಳಿಗೆ ಗರಿಷ್ಠ ನಾಲ್ಕು ನಾಮನಿರ್ದೇಶಿತರನ್ನು ನೇಮಕ ಮಾಡಬಹುದಾಗಿದೆ. ಸುಗಮ ದಾವೆ ಪರಿಹಾರ ಹಾಗೂ ಭದ್ರತೆ ಇದು ನೀಡಲಿದೆ.
Last Updated 26 ಅಕ್ಟೋಬರ್ 2025, 23:30 IST
ಹಣಕಾಸು ಸಾಕ್ಷರತೆ: ಬ್ಯಾಂಕ್ ಖಾತೆಗೆ 4 ಜನ ನಾಮನಿರ್ದೇಶನ

ಹಣಕಾಸು ಸಾಕ್ಷರತೆ | ಕನಸಿನ ಮನೆ ಖರೀದಿ ಕಹಿ ಆಗದಿರಲಿ... ಈ ಅಂಶಗಳು ಗಮನದಲ್ಲಿರಲಿ

Real Estate Advice: ರೇರಾ ನೋಂದಣಿ, ಬಿಲ್ಡರ್ ನಿಖರತೆ, ಹಣಕಾಸಿನ ಸ್ಥಿತಿ, ಕರಾರು ಪರಿಶೀಲನೆ ಮೊದಲಾದ ಅಂಶಗಳನ್ನು ಗಮನಿಸಿದರೆ ಮನೆ ಖರೀದಿ ಸುರಕ್ಷಿತವಾಗಿರುತ್ತದೆ. ನಿರ್ಮಾಣ ವಿಳಂಬ, ವಂಚನೆ ತಪ್ಪಿಸಲು ಈ ಸಲಹೆಗಳು ಉಪಯುಕ್ತ.
Last Updated 13 ಅಕ್ಟೋಬರ್ 2025, 1:00 IST
ಹಣಕಾಸು ಸಾಕ್ಷರತೆ | ಕನಸಿನ ಮನೆ ಖರೀದಿ ಕಹಿ ಆಗದಿರಲಿ... ಈ ಅಂಶಗಳು ಗಮನದಲ್ಲಿರಲಿ

ಹಣಕಾಸು ಸಾಕ್ಷರತೆ | 5 ವರ್ಷ: ₹50 ಲಕ್ಷ ಒಗ್ಗೂಡಿಸುವುದು ಹೇಗೆ?

Saving ₹50 Lakhs: ಮಗಳು ವೈದ್ಯಕೀಯ ವ್ಯಾಸಂಗ ಮಾಡಬೇಕೆಂಬ ಕನಸು, ನಿವೇಶನದಲ್ಲಿ ಮನೆ ನಿರ್ಮಾಣ, ನಿವೃತ್ತಿ ಯೋಜನೆಗೆ ₹50 ಲಕ್ಷ ಬೇಕಾದರೆ ಹೈಬ್ರಿಡ್ ಫಂಡ್‌ಗಳಲ್ಲಿ ಶಿಸ್ತುಬದ್ಧ ಹೂಡಿಕೆಯಿಂದ ಗುರಿ ತಲುಪುವುದು ಹೇಗೆ ಎಂಬುದು ಇಲ್ಲಿ ವಿವರಿಸಲಾಗಿದೆ.
Last Updated 29 ಸೆಪ್ಟೆಂಬರ್ 2025, 0:46 IST
ಹಣಕಾಸು ಸಾಕ್ಷರತೆ |  5 ವರ್ಷ: ₹50 ಲಕ್ಷ ಒಗ್ಗೂಡಿಸುವುದು ಹೇಗೆ?

ಹಣಕಾಸು ಸಾಕ್ಷರತೆ | ಹೆಚ್ಚುವರಿ ಹಣ: ಸಾಲಕ್ಕೋ, ಹೂಡಿಕೆಗೋ?

ಕೈಯಲ್ಲಿ ದುಡ್ಡಿದ್ದಾಗ ಸಾಲ ಕಟ್ಬೇಕಾ ಇಲ್ಲ ಹೂಡಿಕೆ ಮಾಡ್ಬೇಕಾ?
Last Updated 14 ಸೆಪ್ಟೆಂಬರ್ 2025, 23:30 IST
ಹಣಕಾಸು ಸಾಕ್ಷರತೆ | ಹೆಚ್ಚುವರಿ ಹಣ: ಸಾಲಕ್ಕೋ, ಹೂಡಿಕೆಗೋ?
ADVERTISEMENT

ಹಣಕಾಸು ಸಾಕ್ಷರತೆ: ಷೇರು ಕೊಳ್ಳುವಾಗ ಕಂಪನಿ ವಿಶ್ಲೇಷಣೆ ಹೇಗೆ?

Investment Analysis: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.
Last Updated 31 ಆಗಸ್ಟ್ 2025, 23:30 IST
ಹಣಕಾಸು ಸಾಕ್ಷರತೆ: ಷೇರು ಕೊಳ್ಳುವಾಗ ಕಂಪನಿ ವಿಶ್ಲೇಷಣೆ ಹೇಗೆ?

ಹಣಕಾಸು ಸಾಕ್ಷರತೆ: ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ ಇರಬೇಕು?

Child Education Planning: ಶಿಕ್ಷಣ ಕ್ಷೇತ್ರದ ಹಣದುಬ್ಬರ ಶೇ 10ರಿಂದ 12ರವರೆಗೆ ತಲುಪಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಮ್ಯೂಚುವಲ್ ಫಂಡ್‌ಗಳಂತಹ ಹೂಡಿಕೆ ಮಾರ್ಗಗಳು ಮಕ್ಕಳ ಭವಿಷ್ಯಕ್ಕೆ ಉತ್ತಮ ಆಯ್ಕೆ...
Last Updated 18 ಆಗಸ್ಟ್ 2025, 0:44 IST
ಹಣಕಾಸು ಸಾಕ್ಷರತೆ: ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಹೇಗೆ ಇರಬೇಕು?

ನಿಮ್ಮ ಎಂ.ಎಫ್‌ ಸರಿಯಾಗಿ ನಿರ್ವಹಣೆ ಆಗುತ್ತಿದೆಯೇ?

Mutual Fund Taxation: ನಿರ್ದಿಷ್ಟ ಮ್ಯೂಚುವಲ್ ಫಂಡ್‌ನ ನಿಧಿ ನಿರ್ವಾಹಕ ಷೇರುಗಳು ಲಾಭದಲ್ಲಿದ್ದಾಗ ಅದನ್ನು ಮಾರಾಟ ಮಾಡಿದರೆ ಬಂಡವಾಳ ಗಳಿಕೆ ತೆರಿಗೆ (ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್) ಅನ್ವಯಿಸುತ್ತದೆ. ಪದೇ ಪದೇ ಷೇರು ಖರೀದಿ...
Last Updated 3 ಆಗಸ್ಟ್ 2025, 23:25 IST
ನಿಮ್ಮ ಎಂ.ಎಫ್‌ ಸರಿಯಾಗಿ ನಿರ್ವಹಣೆ ಆಗುತ್ತಿದೆಯೇ?
ADVERTISEMENT
ADVERTISEMENT
ADVERTISEMENT