ಮಾಗಿದ ಬಾಳೆ ಹಣ್ಣು ಅದರ ಮೇಲೆ ಉಡುಪಿ ಅಡುಗೆ ಭಟ್ಟರ ಕಣ್ಣು ಹೆಸರು ಮಂಗಳೂರು ಬನ್ಸ್...

ಹಲವು ವರ್ಷಗಳ ಹಿಂದೆ ಸಾಕಷ್ಟು ಮಾಗಿದ ಬಾಳೆ ಹಣ್ಣುಗಳು ಉಳಿದಿರುವುದನ್ನು ಕಂಡು ಉಡುಪಿ ಅಡುಗೆ ಭಟ್ಟರು ಅದನ್ನು ಹಿಟ್ಟಿನೊಂದಿಗೆ ನಾದಿ ಅದರಿಂದ ಕರಾವಳಿ ಕರ್ನಾಟಕದ ಬೆಳಗಿನ ಉಪಹಾರವಾಗಿ ಮಾರ್ಪಟ್ಟಿರುವ ಈ ಖಾದ್ಯವನ್ನು ತಯಾರಿಸಿದರು.

ನಮ್ಮ ಸೆಲೆಬ್ರಿಟಿ ಶೆಫ್ ಸಿಹಿಕಹಿ ಚಂದ್ರು ಅವರು ಅತ್ಯಂತ ಅಧಿಕೃತ ರೀತಿಯಲ್ಲಿ ಮಂಗಳೂರು ಬನ್ಸ್ಗಳನ್ನು ತಯಾರಿಸುತ್ತಿರುವುದನ್ನು ನೋಡಿದ ಮೇಲೆ ನಿಮ್ಮ ಬಾಯಲ್ಲಿ ನೀರೂರಿದರೆ ನಮ್ಮನ್ನು ದೂಷಿಸಬೇಡಿ. ಕರುನಾಡ ಸವಿಯೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.