ಉತ್ತರ ಕರ್ನಾಟಕದ (North Karnataka) ಖಾದ್ಯಗಳೆಂದರೇನೇ ವಿಶೇಷ (Uttara Karnataka Special) . ಈ ಭಾಗದ ವಾತಾವರಣಕ್ಕೆ ತಕ್ಕಂತೆ, ನಾಲಿಗೆಗೂ ರುಚಿಸುವಂತೆ ಖಾದ್ಯಗಳನ್ನು ತಯಾರಿಸೋದೇ ಇಲ್ಲಿನ ಸ್ಪೆಷಲ್. ಸಿಹಿ ಕಹಿ ಚಂದ್ರು (Sihi Kahi Chandru) ಅವರು ನಿಮಗಾಗಿ ಉತ್ತರ ಕರ್ನಾಟಕದ ಸ್ಪೆಷಲ್ ಖಾದ್ಯ ಮಾಡಿ ತೋರಿಸಿದ್ದಾರೆ. ಅದೇ ಸೌತೆಕಾಯಿ ಮುದ್ದಿಪಲ್ಯ (Southikayi Muddipalya). ಚಪಾತಿ ಜೊತೆ, ಅನ್ನದ ಜೊತೆ ಮಾತ್ರವಲ್ಲ, ಸ್ನ್ಯಾಕ್ಸ್ನಂತೆಯೂ (Snacks) ನೀವು ಸೌತೆಕಾಯಿ ಮುದ್ದಿಪಲ್ಯವನ್ನು ಸೇವಿಸಬಹುದು. ಈ ಭಾಗದಲ್ಲಿ ವಾರಕ್ಕೊಮ್ಮೆಯಾದರೂ ಮಾಡುವ ಈ ಅಡುಗೆಯನ್ನು ನೀವೂ ಮಾಡಿ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.