ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PVBrandSpot: ಬಾಯಲ್ಲಿ ನೀರೂರಿಸುವ ಉತ್ತರ ಕರ್ನಾಟಕದ ತಾಲಿಪಟ್ಟು

Published 28 ಅಕ್ಟೋಬರ್ 2023, 13:46 IST
Last Updated 28 ಅಕ್ಟೋಬರ್ 2023, 13:46 IST
ಅಕ್ಷರ ಗಾತ್ರ

ಅಕ್ಕಿ ಹಿಟ್ಟಿನ ತಾಲಿಪಟ್ಟು ಮಾಡುವ ವಿಧಾನ ಉತ್ತರ ಕರ್ನಾಟಕದ ಪ್ರಸಿದ್ಧ ತಿನಿಸು ತಾಲಿಪಟ್ಟು ಸವಿದವರಿಗಷ್ಟೇ ಗೊತ್ತು ಅದರ ಬೊಂಬಾಟ್ ರುಚಿ. ಚಟ್ನಿ, ಚಟ್ನಿಪುಡಿ ಅಥವಾ ತುಪ್ಪದ ಜೊತೆ ನೆಂಚಿಕೊಂಡು ತಿಂದರೆ ವಾಹ್ ಎನ್ನದವರಿಲ್ಲ. ತಾಲಿಪಟ್ಟು ಹೇಗೆ ಮಾಡುವುದು ಎಂದು ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಮಾಡಿ ತೋರಿಸಿದ್ದಾರೆ. @FreedomHealthyOil ಫ್ರೀಡಂ ಹೆಲ್ತಿ ಅಡುಗೆ ಎಣ್ಣೆ ಪ್ರಸ್ತುತಪಡಿಸುವ ಕರುನಾಡ ಸವಿಯೂಟ. ಸಹ ಪ್ರಾಯೋಜಕರು – ರವಿ ಮಸಾಲ ಮತ್ತು ಸ್ಟಾರ್‌ ಬಜಾರ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT