ನವರಾತ್ರಿ 9ನೇ ದಿನ ‘ಸಿದ್ದಿಧಾತ್ರಿ‘ ಆರಾಧನೆ: ಜ್ಯೋತಿಷದ ಪ್ರಕಾರ ಹೀಗೆ ಪೂಜಿಸಿ
Siddhidatri Puja: ನವಮಿಯಂದು ದುರ್ಗೆಯ 9ನೇ ಅವತಾರವಾದ ಸಿದ್ಧಿಧಾತ್ರಿಯನ್ನು ಆರಾಧಿಸುತ್ತಾರೆ ಎಂದು ಜ್ಯೋತಿಷ ಹೇಳುತ್ತದೆ. ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಕರುಣೆ, ಜ್ಞಾನ, ಯಶಸ್ಸು ಹಾಗೂ ಶಾಂತಿ ದೊರೆಯುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.Last Updated 30 ಸೆಪ್ಟೆಂಬರ್ 2025, 11:13 IST