ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು | ನಗರದಲ್ಲಿ 10 ಖಾತಾ ಸೇವಾ ಕೇಂದ್ರ: ತುಷಾರ್‌ ಗಿರಿನಾಥ್‌

Published : 6 ಡಿಸೆಂಬರ್ 2025, 18:32 IST
Last Updated : 6 ಡಿಸೆಂಬರ್ 2025, 18:32 IST
ಫಾಲೋ ಮಾಡಿ
Comments
ಎ ಖಾತಾಗೆ 3 ಸಾವಿರ ಅರ್ಜಿ
ಬಿ ಖಾತಾ ಆಸ್ತಿಗಳಿಗೆ ಎ ಖಾತಾ ವಿತರಿಸುವಂತೆ ಈವರೆಗೆ 3,252 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಶೇ 98ರಷ್ಟು ಮಾಲೀಕರು ನಕ್ಷೆಯ ದಾಖಲೆ ನೀಡಿಲ್ಲ. ಜಿಬಿಎಯಿಂದ ನಕ್ಷೆ ರಚಿಸಿ, ದಾಖಲೆ ಸೃಷ್ಟಿಸಿ ಖಾತಾ ನೀಡಲಾಗುವುದು ಎಂದು ಹೇಳಿದರು.₹1,500 ಕೋಟಿ: ಪ್ರೀಮಿಯಂ ಎಫ್‌ಎಆರ್‌ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿದೆ. ಹೀಗಾಗಿ,ಅದರ ಅನುಷ್ಠಾನದಿಂದ, ವಾರ್ಷಿಕ ₹2,000 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಮುನೀಶ್ ಮೌದ್ಗಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT