ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಗವಿಮಠ: ಹಳ್ಳಿಹಳ್ಳಿಗಳಲ್ಲೂ ರೊಟ್ಟಿ ಹಬ್ಬದ ಸಂಭ್ರಮ

ಗವಿಮಠಕ್ಕೆ ಬಂದ 15 ಲಕ್ಷ ರೊಟ್ಟಿ, ಇನ್ನೂ ಐದು ಲಕ್ಷ ಬರುವ ನಿರೀಕ್ಷೆ
ಪ್ರಮೋದ ಕುಲಕರ್ಣಿ
Published : 13 ಜನವರಿ 2025, 0:30 IST
Last Updated : 13 ಜನವರಿ 2025, 0:30 IST
ಫಾಲೋ ಮಾಡಿ
Comments
ಕೊಪ್ಪಳ ತಾಲ್ಲೂಕಿನ ಹಟ್ಟಿ ಕ್ರಾಸ್‌ ಬಳಿ ರಾತ್ರಿ ಜೋಳದ ರೊಟ್ಟಿ ತಯಾರಿಯಲ್ಲಿ ತೊಡಗಿದ್ದ ಮಹಿಳೆಯರು
–ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ
ಕೊಪ್ಪಳ ತಾಲ್ಲೂಕಿನ ಹಟ್ಟಿ ಕ್ರಾಸ್‌ ಬಳಿ ರಾತ್ರಿ ಜೋಳದ ರೊಟ್ಟಿ ತಯಾರಿಯಲ್ಲಿ ತೊಡಗಿದ್ದ ಮಹಿಳೆಯರು –ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ
ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಇನ್ನೂ ಎರಡು ದಿನ ಸಮಯವಿದೆ. ಆಗಲೇ 15 ಲಕ್ಷದಷ್ಟು ಜೋಳದ ರೊಟ್ಟಿಗಳು ಸಂಗ್ರಹವಾಗಿವೆ. ನಿತ್ಯ ರೊಟ್ಟಿ ಬರುತ್ತಲೇ ಇವೆ
ರಾಮನಗೌಡ ಗವಿಮಠದ ದಾಸೋಹ ವಿಭಾಗದ ಉಸ್ತುವಾರಿ
ನಮಗೆ ಎಷ್ಟೇ ಕಷ್ಟವಾದರೂ ಪ್ರತಿವರ್ಷ ಹಳ್ಳಿಹಳ್ಳಿಗಳಲ್ಲಿ ರೊಟ್ಟಿಗಳನ್ನು ತಯಾರಿಸಿ ಗವಿಮಠಕ್ಕೆ ಅರ್ಪಿಸುವುದು ವಾಡಿಕೆ. ಎಲ್ಲ ಧರ್ಮ ಜಾತಿಗಳ ಮಹಿಳೆಯರೂ ರೊಟ್ಟಿ ತಟ್ಟುತ್ತಾರೆ
ಶಿವಕುಮಾರ ಚರಾರಿ ರೊಟ್ಟಿ ತಯಾರಿಸಲು ವ್ಯವಸ್ಥೆ ಮಾಡಿದ್ದ ಮುಖಂಡ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT