ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಮೈಸೂರು

ADVERTISEMENT

ಮೈಸೂರು | ರಾಜ್ಯೋತ್ಸವ ಅದ್ದೂರಿ ಆಚರಣೆಗೆ ತೀರ್ಮಾನ: ‌ಎಡಿಸಿ ಪಿ.ಶಿವರಾಜು

Rajyotsava Celebration: ಮೈಸೂರಿನಲ್ಲಿ ನ.1ರಂದು ಓವೆಲ್ ಮೈದಾನದಲ್ಲಿ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಮೆರವಣಿಗೆ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿ ವಿವಿಧ ಆಚರಣೆಗಳ ಯೋಜನೆ ರೂಪಿಸಲಾಗಿದೆ.
Last Updated 13 ಅಕ್ಟೋಬರ್ 2025, 7:30 IST
ಮೈಸೂರು | ರಾಜ್ಯೋತ್ಸವ ಅದ್ದೂರಿ ಆಚರಣೆಗೆ ತೀರ್ಮಾನ: ‌ಎಡಿಸಿ ಪಿ.ಶಿವರಾಜು

ಮೈಸೂರು | ಬೋನಿಗೆ ಬಿದ್ದ ಹುಲಿ: ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ‌ ಸ್ಥಳಾಂತರ

ಸರಗೂರು ತಾಲ್ಲೂಕಿನ ಶಿವಪುರಮುಂಟಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ‌ ಇರಿಸಿದ್ದ ಬೋನಿನಲ್ಲಿ ಹುಲಿ‌ ಸೆರೆಯಾಗಿದೆ.
Last Updated 13 ಅಕ್ಟೋಬರ್ 2025, 7:29 IST
ಮೈಸೂರು | ಬೋನಿಗೆ ಬಿದ್ದ ಹುಲಿ: ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ‌ ಸ್ಥಳಾಂತರ

ಮೈಸೂರು: ದಸರಾ ದೀಪಾಲಂಕಾರಕ್ಕೆ ತೆರೆ

Festival Celebration: ಮೈಸೂರಿನಲ್ಲಿ ದಸರಾ ಅಂಗವಾಗಿ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರ ಭಾನುವಾರ ಕೊನೆಗೊಂಡಿತು. 136 ಕಿ.ಮೀ. ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ಎಲ್ಇಡಿ ದೀಪಗಳ ಅಲಂಕಾರ ಪ್ರವಾಸಿಗರನ್ನು ಆಕರ್ಷಿಸಿತು.
Last Updated 13 ಅಕ್ಟೋಬರ್ 2025, 7:25 IST
ಮೈಸೂರು: ದಸರಾ ದೀಪಾಲಂಕಾರಕ್ಕೆ ತೆರೆ

ಮೈಸೂರು | ಸಮಾಜಕ್ಕೆ ರಾಜೇಂದ್ರ ಶ್ರೀ ಕೊಡುಗೆ ಅಪಾರ: ಎಂ.ಎ.ನೀಲಾಂಬಿಕ

Social Contribution: ಮೈಸೂರಿನ ಆಲನಳ್ಳಿಯ ಚಿತ್ಕಲ ಪ್ರತಿಷ್ಠಾನದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಎಂ.ಎ.ನೀಲಾಂಬಿಕ ಅವರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ ಸಮಾಜಮುಖಿ ಕೊಡುಗೆ ಅಪಾರ ಎಂದು ಸ್ಮರಿಸಿದರು.
Last Updated 13 ಅಕ್ಟೋಬರ್ 2025, 7:23 IST
ಮೈಸೂರು | ಸಮಾಜಕ್ಕೆ ರಾಜೇಂದ್ರ ಶ್ರೀ ಕೊಡುಗೆ ಅಪಾರ: ಎಂ.ಎ.ನೀಲಾಂಬಿಕ

ಮೈಸೂರು: ಆರ್‌ಎಸ್‌ಎಸ್‌ ಸದಸ್ಯರ ಪಥಸಂಚಲನ

1,200ಕ್ಕೂ ಹೆಚ್ಚು ಮಂದಿ ಭಾಗಿ l ಸಂಘದಿಂದ ವರ್ಷವಿಡೀ ಕಾರ್ಯಕ್ರಮ
Last Updated 13 ಅಕ್ಟೋಬರ್ 2025, 7:23 IST
ಮೈಸೂರು: ಆರ್‌ಎಸ್‌ಎಸ್‌ ಸದಸ್ಯರ ಪಥಸಂಚಲನ

ಮೈಸೂರು ಪೊಲೀಸರ ಕಾರ್ಯಾಚರಣೆ: ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ, ಗಸ್ತು ಹೆಚ್ಚಳ

Crime Prevention: ಮೈಸೂರಿನಲ್ಲಿ ನಗರ ಪೊಲೀಸರು ಕಾನೂನು ಬಾಹಿರ ಚಟುವಟಿಕೆ ತಡೆಗೆ ವ್ಯಾಪಕ ಕಾರ್ಯಾಚರಣೆ ನಡೆಸಿ, ಪಾರ್ಕಿಂಗ್ ತಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ ಎಂದು ಆಯುಕ್ತೆ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 7:23 IST
ಮೈಸೂರು ಪೊಲೀಸರ ಕಾರ್ಯಾಚರಣೆ: ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ, ಗಸ್ತು ಹೆಚ್ಚಳ

ಮೈಸೂರು| ನಾರಾಯಣಗುರು ಸಿದ್ಧಾಂತ ಸಾರ್ವಕಾಲಿಕ: ವಿಖ್ಯಾತಾನಂದ ಸ್ವಾಮೀಜಿ

Spiritual Ideals: ಮೈಸೂರಿನಲ್ಲಿ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ವಿಖ್ಯಾತಾನಂದ ಸ್ವಾಮೀಜಿ ಅವರು ನಾರಾಯಣ ಗುರುಗಳ ಸಿದ್ಧಾಂತಗಳು ಜಾತಿ ಧರ್ಮ ಭೇದ ಮೀರಿದ ಸಾರ್ವತ್ರಿಕ ಮಾನವೀಯ ಮೌಲ್ಯ ಪ್ರತಿಪಾದಿಸುತ್ತವೆ ಎಂದು ಹೇಳಿದರು.
Last Updated 13 ಅಕ್ಟೋಬರ್ 2025, 7:21 IST
ಮೈಸೂರು| ನಾರಾಯಣಗುರು ಸಿದ್ಧಾಂತ ಸಾರ್ವಕಾಲಿಕ: ವಿಖ್ಯಾತಾನಂದ ಸ್ವಾಮೀಜಿ
ADVERTISEMENT

ಮೈಸೂರು | ಯೋಗ: ಪಶ್ಚಿಮ ಬಂಗಾಳ ಚಾಂಪಿಯನ್, ಕರ್ನಾಟಕಕ್ಕೆ 3ನೇ ಸ್ಥಾನ

Yoga Competition: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆದ 50ನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ಬಂಗಾಳ ತಂಡ ಪ್ರಶಸ್ತಿ ಗೆದ್ದು, ಕರ್ನಾಟಕ ಮೂರನೇ ಸ್ಥಾನ ಪಡೆದಿತು.
Last Updated 13 ಅಕ್ಟೋಬರ್ 2025, 7:14 IST
ಮೈಸೂರು | ಯೋಗ: ಪಶ್ಚಿಮ ಬಂಗಾಳ ಚಾಂಪಿಯನ್, ಕರ್ನಾಟಕಕ್ಕೆ 3ನೇ ಸ್ಥಾನ

ಹುಣಸೂರು| ಜೇನುಕುರುಬರ ಆರಾಧನಾ ಸ್ಥಳಕ್ಕೆ ಹಾನಿ: ಆರೋಪ

Forest Department: ಹುಣಸೂರು ತಾಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ ಜೇನುಕುರುಬ ಮುಖಂಡ ಜೆ.ಕೆ.ಮಣಿ ಅವರು ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ಸಮುದಾಯದ ಆರಾಧನಾ ಸ್ಥಳ ಧ್ವಂಸಗೊಳಿಸಿದೆ ಎಂದು ಆರೋಪಿಸಿದರು.
Last Updated 13 ಅಕ್ಟೋಬರ್ 2025, 7:13 IST
ಹುಣಸೂರು| ಜೇನುಕುರುಬರ ಆರಾಧನಾ ಸ್ಥಳಕ್ಕೆ ಹಾನಿ: ಆರೋಪ

ತಿ.ನರಸೀಪುರ| ಒಳ ಮೀಸಲಾತಿ ಪೂರ್ಣ ಜಾರಿಯಾಗಲಿ: ಭಾಸ್ಕರ್ ಪ್ರಸಾದ್

Social Justice: ತಿ.ನರಸೀಪುರದಲ್ಲಿ ನಡೆದ ಮಾದಿಗ ಒಳ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಭಾಸ್ಕರ್ ಪ್ರಸಾದ್ ಸರ್ಕಾರ ಯಾವುದೇ ಕುತಂತ್ರವಿಲ್ಲದೆ ಸಂಪೂರ್ಣ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
Last Updated 13 ಅಕ್ಟೋಬರ್ 2025, 7:13 IST
ತಿ.ನರಸೀಪುರ| ಒಳ ಮೀಸಲಾತಿ ಪೂರ್ಣ ಜಾರಿಯಾಗಲಿ: ಭಾಸ್ಕರ್ ಪ್ರಸಾದ್
ADVERTISEMENT
ADVERTISEMENT
ADVERTISEMENT