ಕಲಾಮಂದಿರದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಸಿ.ಎನ್. ಮಂಜೇಗೌಡ ಉದ್ಘಾಟಿಸಿದರು. ಎಸ್.ಎಚ್. ನಿರ್ಮಲಾ ಬಸವರಾಜು ಮಂಟೇಸ್ವಾಮಿ ಎಸ್. ಯುಕೇಶ್‌ಕುಮಾರ್ ಲಕ್ಷ್ಮಿಕಾಂತ ರೆಡ್ಡಿ ಶೇಖ್ ತನ್ವೀರ್ ಆಸೀಫ್ ಆರ್.ಎಚ್. ಪವಿತ್ರಾ ರಂಗೇಗೌಡ ಕೃಷ್ಣ ಜೊತೆಗಿದ್ದರು –ಪ್ರಜಾವಾಣಿ ಚಿತ್ರ
ನೈರುತ್ಯ ರೈಲ್ವೆ ವಿಭಾಗೀಯ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗೀಯ ರೈಲ್ವೆ ನಿರ್ವಾಹಕ ಶಮ್ಮಾಸ್ ಹಮೀದ್ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು
ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಹಾಗೂ ಮೈಸೂರು ವಿ.ವಿ. ಕಾನೂನು ಶಾಲೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರೊಂದಿಗೆ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಪ್ರೊ. ಟಿ. ಆರ್. ಮಾರುತಿ ಪ್ರೊ. ಎಸ್. ನರೇಂದ್ರ ಕುಮಾರ್ ಸಂವಿಧಾನ ಪೀಠಿಕೆಯ ಓದುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು –ಪ್ರಜಾವಾಣಿ ಚಿತ್ರ