ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಎಕ್ಸ್‌ನಲ್ಲಿ ಧನ್ಯವಾದ ಸಲ್ಲಿಸಿರುವ ಬಿಗ್ ಬಾಸ್ ಷೋ ನಿರೂಪಕ ನಟ ಕಿಚ್ಚ ಸುದೀಪ್
ಜಾಲಿವುಡ್ ಸ್ಟುಡಿಯೊದವರು ಮಂಡಳಿಯಿಂದ ಅನುಮೋದನೆ ಪಡೆಯದ ಹೊರತು ಸ್ಟುಡಿಯೊಗೆ ಹಾಕಿರುವ ಬೀಗಮುದ್ರೆಯನ್ನು ನಾವು ತೆಗೆಯಲು ಬರುವುದಿಲ್ಲ. ಈ ಕುರಿತು ಡಿಸಿಎಂ ಮಾಡಿರುವ ಪೋಸ್ಟ್ ಕುರಿತು ನನಗೆ ಗೊತ್ತಿಲ್ಲ
– ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ