ಅದ್ಭುತವಾದ ಕಲಾವಿದ ಸರಳ ಜೀವಿ. ನನ್ನ ಜೀವನದ ಮೊದಲ ಹೆಜ್ಜೆಯಲ್ಲಿ ಜೊತೆಗಿದ್ದರು. ಅವರಿದ್ದರೆ ಚಿತ್ರೀಕರಣದ ವಾತಾವರಣವೇ ಭಿನ್ನವಾಗಿರುತ್ತಿತ್ತು. ‘ತರ್‍ಲೆ ನನ್ಮಗ’ ‘ಶ್’ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ನನ್ನ ಸಿನಿ ಪಯಣದಲ್ಲಿ ಯಶಸ್ವಿ ಹೆಜ್ಜೆ ಇಡಲು ಕಾರಣಕರ್ತರಾದವರು.
ಆತ್ಮೀಯ ಗೆಳೆಯ ಜನಾರ್ದನ ಹೋಗಿ ಬಾ 🙏🙏 ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು😭 ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ ಬಾಂಡ್ಲಿ ಫಾದರ್ ಪದ ನಿನ್ನ ಓಡನಾಟ ನೆನೆದು ಭಾವುಕನಾದೆ🙏 ಆತ್ಮಕ್ಕೆ ಶಾಂತಿ🙏 pic.twitter.com/n7AbCGscZk