‘ಜಸ್ಟ್ ಮ್ಯಾರಿಡ್’ ಸಿನಿಮಾ ವಿಮರ್ಶೆ: ಚಿತ್ರಕಥೆಯಲ್ಲಿ ಸೊರಗಿದ ಭಿನ್ನ ಕಥಾವಸ್ತು
just married Kannada Movie Review: ‘ಕಿರಿಕ್ ಪಾರ್ಟಿ’, ‘ದಿಯಾ’, ‘ಕಾಂತಾರ’ ಖ್ಯಾತಿಯ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ನಿರ್ಮಾಣದ ಚಿತ್ರವಿದು. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಸಿ.ಆರ್.ಬಾಬಿ ಸಿದ್ಧಸೂತ್ರದಲ್ಲೇ ಹೆಣೆದಿದ್ದಾರೆ.Last Updated 22 ಆಗಸ್ಟ್ 2025, 10:19 IST