ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಆಹಾರ

ADVERTISEMENT

ಹೊಸ ವರ್ಷಕ್ಕೆ ಪರ್ಸಿಮನ್ ಪುಡಿಂಗ್ ಕೇಕ್: ಸಕ್ಕರೆ ಹಾಕದೆ ಮನೆಯಲ್ಲೇ ತಯಾರಿಸಿ

New Year Dessert Recipe: ಪರ್ಸಿಮನ್ ಎಂಬುದು ವಿದೇಶಿ ಕಾಡು ಹಣ್ಣು. ಆಕಾರಕ್ಕೆ ಅನುಗುಣವಾಗಿ ಇದರಲ್ಲಿ ಎರಡು ವಿಧಗಳಿವೆ. ಒಂದು ಚಪ್ಪಟೆ ಆಕಾರ, ನೋಡಲು ಟೊಮೆಟೊ ರೀತಿ ಹಾಗೂ ಚಿಕ್ಕ ಗಾತ್ರದ ಸಿಹಿ ಕುಂಬಳದಂತೆ ಕಾಣುತ್ತದೆ. ಇದು ಹಣ್ಣು ಆದಾಗ ತುಂಬಾ ಸಿಹಿಯಾಗಿರುತ್ತದೆ.
Last Updated 29 ಡಿಸೆಂಬರ್ 2025, 11:01 IST
ಹೊಸ ವರ್ಷಕ್ಕೆ ಪರ್ಸಿಮನ್ ಪುಡಿಂಗ್ ಕೇಕ್: ಸಕ್ಕರೆ ಹಾಕದೆ ಮನೆಯಲ್ಲೇ ತಯಾರಿಸಿ

‘ಕಾಂತಿ ಸ್ವೀಟ್ಸ್’ನ ಸ್ವಾದಿಷ್ಟಕರ ಸಿಹಿ ತಿನಿಸಿನಲ್ಲಿ ಶಿಡ್ಲಘಟ್ಟ ಹಾಲಿನ ಪಾತ್ರ..

Dairy Farming Karnataka: ‘ಕಾಂತಿ ಸ್ವೀಟ್ಸ್’ ಬೆಂಗಳೂರಿನ ಪ್ರಮುಖ ಸಿಹಿ ತಿನಿಸು ಅಂಗಡಿಗಳಲ್ಲಿ ಒಂದಾಗಿದೆ. ನಗರದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲೊಂದು ಅಂಗಡಿ ಇದ್ದೆ ಇರುತ್ತದೆ.
Last Updated 28 ಡಿಸೆಂಬರ್ 2025, 7:20 IST
‘ಕಾಂತಿ ಸ್ವೀಟ್ಸ್’ನ ಸ್ವಾದಿಷ್ಟಕರ ಸಿಹಿ ತಿನಿಸಿನಲ್ಲಿ ಶಿಡ್ಲಘಟ್ಟ ಹಾಲಿನ ಪಾತ್ರ..

ರೆಸಿಪಿ: ಮನೆಯಲ್ಲೇ ತಯಾರಿಸಿ ಬೇಕರಿ ಮಾದರಿಯ ಕ್ಯಾರೆಟ್ ಬರ್ಫಿ

Carrot Barfi Recipe: ಸಿಹಿತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಸಣ್ಣವರಿಂದ ಡೊಡ್ಡವರವರೆಗೆ ಸಿಹಿತಿಂಡಿಗಳನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಅದರಲ್ಲಿಯೂ ಸ್ವೀಟ್ಸ್‌ ಎಲ್ಲರ ಅಚ್ಚುಮೆಚ್ಚು.
Last Updated 27 ಡಿಸೆಂಬರ್ 2025, 12:56 IST
ರೆಸಿಪಿ: ಮನೆಯಲ್ಲೇ ತಯಾರಿಸಿ ಬೇಕರಿ ಮಾದರಿಯ ಕ್ಯಾರೆಟ್ ಬರ್ಫಿ

ಸೀಫುಡ್‌ ಸ್ಪೆಷಲ್: ನ್ಯೂ ಇಯರ್‌ ಪಾರ್ಟಿಗೆ ಫಟಾಫಟ್‌ ಸೀಫುಡ್‌

New Year Party Recipes: ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೇವೆ. ನ್ಯೂ ಇಯರ್‌ ಪಾರ್ಟಿಗಾಗಿ ಮಾಡಲು ಹೆಚ್ಚು ಸಮಯ ಬೇಡದ, ಅತಿ ಕಡಿಮೆ ಸಾಮಗ್ರಿಗಳನ್ನು ಬಳಸಿ ಫಟಾಫಟ್ ಎಂದು ಮಾಡಬಹುದಾದ ಸಮುದ್ರಾಹಾರದ ರೆಸಿಪಿಗಳನ್ನು ಎಲಿಜಬೆತ್ ಹೆನ್ರಿ ನೀಡಿದ್ದಾರೆ
Last Updated 27 ಡಿಸೆಂಬರ್ 2025, 0:01 IST
ಸೀಫುಡ್‌ ಸ್ಪೆಷಲ್: ನ್ಯೂ ಇಯರ್‌ ಪಾರ್ಟಿಗೆ ಫಟಾಫಟ್‌ ಸೀಫುಡ್‌

ಸಾಂಬರ್ ಮಾತ್ರವಲ್ಲ, ಸುಲಭವಾಗಿ ಹೀಗೆ ತಯಾರಿಸಿ ರುಚಿಯಾದ ನುಗ್ಗೆಕಾಯಿ ಪಲ್ಯ

Healthy Recipes: ನುಗ್ಗೆಕಾಯಿಯಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ಆರೋಗ್ಯಕ್ಕೆ ಉಪಯುಕ್ತ ಆಹಾರವಾಗಿದೆ. ಇದರಿಂದ ಅನೇಕ ರೀತಿಯ ಅಡುಗೆಗಳನ್ನು ಮಾಡಬಹದು. ನುಗ್ಗೆಕಾಯಿ ಪಲ್ಯ ಮಾಡುವ ವಿಧಾನ ಇಲ್ಲಿದೆ. ನುಗ್ಗೆಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ವಿಧಾನ.
Last Updated 26 ಡಿಸೆಂಬರ್ 2025, 10:49 IST
ಸಾಂಬರ್ ಮಾತ್ರವಲ್ಲ, ಸುಲಭವಾಗಿ ಹೀಗೆ ತಯಾರಿಸಿ  ರುಚಿಯಾದ ನುಗ್ಗೆಕಾಯಿ ಪಲ್ಯ

Pulao Recipe: ಸಬ್ಬಸಿಗೆ ಸೊಪ್ಪಿನಲ್ಲಿ ಪಲ್ಯ, ಮಾತ್ರವಲ್ಲ..ಪಲಾವ್‌ ಮಾಡಬಹುದು

Sabbakige Soppu Pulao: ಸಬ್ಬಸಿಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶ ಇರುವುದರಿಂದ ಆರೋಗ್ಯಕ್ಕೆ ಉಪಯುಕ್ತ ಆಹಾರವಾಗಿದೆ. ಈ ಸೊಪ್ಪಿನಲ್ಲಿ ಅನೇಕ ಖಾದ್ಯಗಳನ್ನು ತಯಾರಿಸಬಹುದು. ನಾವಿಂದು ಈ ಸೊಪ್ಪಿನಿಂದ ಮಾಡಬಹುದಾದ ಪಲಾವ್ ರೆಸಿಪಿ ಬಗ್ಗೆ ತಿಳಿಯೋಣ
Last Updated 24 ಡಿಸೆಂಬರ್ 2025, 13:22 IST
Pulao Recipe: ಸಬ್ಬಸಿಗೆ ಸೊಪ್ಪಿನಲ್ಲಿ ಪಲ್ಯ,  ಮಾತ್ರವಲ್ಲ..ಪಲಾವ್‌ ಮಾಡಬಹುದು

ಕ್ರಿಸ್‌ಮಸ್‌ ವಿಶೇಷ ರೆಸಿಪಿ | ಹಬ್ಬಕ್ಕೆ ಶಂಕರಪೋಳಿ ಮಾಡಿ ಸಿಹಿ ಹಂಚಿ

Shankarpolli Recipe: ಕ್ರಿಸ್‌ಮಸ್‌ ಹಬ್ಬ ಬಂತು ಅಂದರೆ ಸಾಕು ಸಿಹಿ ತಿನಿಸುಗಳ ಭರಾಟೆ ಜೋರಾಗಿರುತ್ತದೆ. ಈ ಹಬ್ಬದಲ್ಲಿ ಕೇಕ್ ವಿಶೇಷ ಎನಿಸಿದರೂ, ಅನೇಕ ಸಿಹಿ ಪದಾರ್ಥಗಳು ಗಮನಸೆಳೆಯುತ್ತವೆ. ಅದರಲ್ಲಿ ಒಂದು ಶಂಕರಪೋಳಿ. ಇದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.
Last Updated 24 ಡಿಸೆಂಬರ್ 2025, 9:31 IST
ಕ್ರಿಸ್‌ಮಸ್‌ ವಿಶೇಷ ರೆಸಿಪಿ | ಹಬ್ಬಕ್ಕೆ ಶಂಕರಪೋಳಿ ಮಾಡಿ ಸಿಹಿ ಹಂಚಿ
ADVERTISEMENT

ಕ್ರಿಸ್‌ಮಸ್ ವಿಶೇಷ ತಿಂಡಿ: ಮನೆಯಲ್ಲಿ ಸುಲಭವಾಗಿ ತಯಾರಿಸಿ ರೋಸ್‌ ಕುಕ್ಕೀಸ್

Rose Cookies Recipe: ಕ್ರಿಸ್‌ಮಸ್‌ ಆಚರಣೆಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಕ್ರಿಸ್‌ಮಸ್‌ ಸಂಭ್ರಮ ಹೆಚ್ಚಿಸಲು ಮನೆಯಲ್ಲೇ ವಿಶೇಷವಾಗಿ ಸಿಹಿ ತಿನಿಸುಗಳು, ಸ್ನ್ಯಾಕ್ಸ್, ಕುರುಕು ತಿಂಡಿ, ವೈನ್, ಕೇಕ್ ಹೀಗೆ ಸಾಕಷ್ಟು ರೀತಿಯ ರೆಸಿಪಿಗಳನ್ನು ತಯಾರಿಸುತ್ತಾರೆ.
Last Updated 24 ಡಿಸೆಂಬರ್ 2025, 7:02 IST
ಕ್ರಿಸ್‌ಮಸ್ ವಿಶೇಷ ತಿಂಡಿ: ಮನೆಯಲ್ಲಿ ಸುಲಭವಾಗಿ ತಯಾರಿಸಿ ರೋಸ್‌ ಕುಕ್ಕೀಸ್

100 ಅತ್ಯುತ್ತಮ ಜಾಗತಿಕ ಸಿಹಿ ತಿಂಡಿಗಳಲ್ಲಿ ಸ್ಥಾನ ಪಡೆದ ಭಾರತದ 2 ತಿನಿಸುಗಳಿವು

Taste Atlas Ranking: ವಿಶ್ವದ ಮಟ್ಟದ ಆಹಾರಗಳ ಕುರಿತು ಮಾಹಿತಿ ನೀಡುವ ಆನ್‌ಲೈನ್‌ ವಿಶ್ವಕೋಶವಾದ ಟೇಸ್ಟ್ ಅಟ್ಲಾಸ್‌ 2025–2026ನೇ ಸಾಲಿನಲ್ಲಿ ವಿಶ್ವದ ಅತ್ಯುತ್ತಮ ಆಹಾರಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಕುಲ್ಫಿ ಮತ್ತು ಫಿರ್ನಿಗೆ ಸ್ಥಾನ ಲಭಿಸಿದೆ.
Last Updated 24 ಡಿಸೆಂಬರ್ 2025, 5:26 IST
100 ಅತ್ಯುತ್ತಮ ಜಾಗತಿಕ ಸಿಹಿ ತಿಂಡಿಗಳಲ್ಲಿ ಸ್ಥಾನ ಪಡೆದ ಭಾರತದ 2 ತಿನಿಸುಗಳಿವು

ಭಾರತದ ಮೊದಲ ಕೇಕ್‌ ತಯಾರಾಗಿದ್ದೆಲ್ಲಿ? ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಈ ಬೇಕರಿ

Plum Cake Origin: ಡಿಸೆಂಬರ್‌ನಲ್ಲಿ ಕೇಕ್‌ಗಳದ್ದೇ ಖಾರುಬಾರು. ಕ್ರಿಸ್‌ಮಸ್‌ನಿಂದ ಹೊಸವರ್ಷದ‌ ವರೆಗೆ ಬಗೆಬಗೆಯ ಕೇಕ್‌ಗಳನ್ನು ಮನೆಯಲ್ಲಿಯೇ ಕೆಲವರು ತಯಾರಿಸಿ ಸವಿದರೆ, ಇನ್ನೂ ಕೆಲವರು ಬೇಕರಿಗಳಿಂದ ಕೇಕ್‌ ತಂದು ಸವಿಯುತ್ತಾರೆ.
Last Updated 24 ಡಿಸೆಂಬರ್ 2025, 5:22 IST
ಭಾರತದ ಮೊದಲ ಕೇಕ್‌ ತಯಾರಾಗಿದ್ದೆಲ್ಲಿ? ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಈ ಬೇಕರಿ
ADVERTISEMENT
ADVERTISEMENT
ADVERTISEMENT