ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ದೆಹಲಿಯಲ್ಲಿ ಭಾರಿ ಮಳೆ | ರಾಷ್ಟ್ರ ರಾಜಧಾನಿ ಹೇಗಿದೆ?; ಚಿತ್ರಗಳಲ್ಲಿ ನೋಡಿ

Published : 28 ಜೂನ್ 2024, 13:09 IST
Last Updated : 28 ಜೂನ್ 2024, 13:09 IST
ಫಾಲೋ ಮಾಡಿ
Comments
'ಈ ಬಸ್‌ ಎಷ್ಟೊತ್ತಿಗೆ ಬರುತ್ತೋ?'

'ಈ ಬಸ್‌ ಎಷ್ಟೊತ್ತಿಗೆ ಬರುತ್ತೋ?'

ಪಿಟಿಐ ಚಿತ್ರ

'ಯಾವ್‌ ಕಡೆ ಹೋಗ್ಲಿ...'  –ಸುತ್ತಲೂ ನೀರು ಆವರಿಸಿರುವುದನ್ನು ನೋಡಿ ಈ ವ್ಯಕ್ತಿ ಹೀಗೆ ಅಂದುಕೊಂಡಿರಬಹುದು

'ಯಾವ್‌ ಕಡೆ ಹೋಗ್ಲಿ...'  –ಸುತ್ತಲೂ ನೀರು ಆವರಿಸಿರುವುದನ್ನು ನೋಡಿ ಈ ವ್ಯಕ್ತಿ ಹೀಗೆ ಅಂದುಕೊಂಡಿರಬಹುದು

ಪಿಟಿಐ ಚಿತ್ರ

ನೀರು ತುಂಬಿದ ರಸ್ತೆಯಲ್ಲಿ ಸಿಲುಕಿದ ಸೈಕಲ್ ಸವಾರ

ನೀರು ತುಂಬಿದ ರಸ್ತೆಯಲ್ಲಿ ಸಿಲುಕಿದ ಸೈಕಲ್ ಸವಾರ

ಪಿಟಿಐ ಚಿತ್ರ

'ಯಾವ ಮಳೆಗೂ ಜಗ್ಗಲ್ಲ..' –ಸೈಕಲ್ ತಳ್ಳುತ್ತಾ ಹೊರಟ ಬಾಲಕರು

'ಯಾವ ಮಳೆಗೂ ಜಗ್ಗಲ್ಲ..' –ಸೈಕಲ್ ತಳ್ಳುತ್ತಾ ಹೊರಟ ಬಾಲಕರು

ಪಿಟಿಐ ಚಿತ್ರ

'ಬದುಕು ನಿರಂತರ..' –ಜಲಾವೃತಗೊಂಡ ರಸ್ತೆಯಲ್ಲೇ ಜನರ ಸಂಚಾರ

'ಬದುಕು ನಿರಂತರ..' –ಜಲಾವೃತಗೊಂಡ ರಸ್ತೆಯಲ್ಲೇ ಜನರ ಸಂಚಾರ

ಪಿಟಿಐ ಚಿತ್ರ

'ಬಂಡಿ ಸಾಗಲಿ.. ಮುಂದೆ ಹೋಗಲಿ..' –ಜಲಾವೃತಗೊಂಡ ರಸ್ತೆಯಲ್ಲೇ ಸಂಚಾರ

'ಬಂಡಿ ಸಾಗಲಿ.. ಮುಂದೆ ಹೋಗಲಿ..' –ಜಲಾವೃತಗೊಂಡ ರಸ್ತೆಯಲ್ಲೇ ಸಂಚಾರ

ಪಿಟಿಐ ಚಿತ್ರ

ಸಂಚಾರ.. ಸಾಹಸ..

ಸಂಚಾರ.. ಸಾಹಸ..

ಪಿಟಿಐ ಚಿತ್ರ

ಪ್ರಗತಿ ಮೈದಾನದ ಸುರಂಗ ಮಾರ್ಗದ ತುಂಬಾ ನೀರು

ಪ್ರಗತಿ ಮೈದಾನದ ಸುರಂಗ ಮಾರ್ಗದ ತುಂಬಾ ನೀರು

ಪಿಟಿಐ ಚಿತ್ರ

ಮಿಂಟೊ ಬ್ರಿಡ್ಚ್‌ ಅಂಡರ್‌ಪಾಸ್‌ನಲ್ಲಿ ಮಳೆ ನೀರು

ಮಿಂಟೊ ಬ್ರಿಡ್ಚ್‌ ಅಂಡರ್‌ಪಾಸ್‌ನಲ್ಲಿ ಮಳೆ ನೀರು

ಪಿಟಿಐ ಚಿತ್ರ

ದಟ್ಟಣೆಯಲ್ಲಿ ಸಿಲುಕಿದ ಸಾವಿರಾರು ವಾಹನ

ದಟ್ಟಣೆಯಲ್ಲಿ ಸಿಲುಕಿದ ಸಾವಿರಾರು ವಾಹನ

ಪಿಟಿಐ ಚಿತ್ರ

ಸಂಸತ್‌ ಭವನಕ್ಕೆ ಮಳೆಯ ನಡುವೆಯೂ ಕಾವಲು

ಸಂಸತ್‌ ಭವನಕ್ಕೆ ಮಳೆಯ ನಡುವೆಯೂ ಕಾವಲು

ಪಿಟಿಐ ಚಿತ್ರ

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕುಸಿದಿರುವುದು

ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕುಸಿದಿರುವುದು

ಪಿಟಿಐ ಚಿತ್ರ

 ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ

ವಿಮಾನ ನಿಲ್ದಾಣದ ಟರ್ಮಿನಲ್‌ 1ರ ಮೇಲ್ಛಾವಣಿ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ

ಪಿಟಿಐ ಚಿತ್ರ

'ಹೊರಗೆ ಹೋಗೋಕೆ ಆಗಲ್ಲ.. ಇಲ್ಲೇ ಮಲ್ಗೋಣ' – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕಂಡದ್ದು..

'ಹೊರಗೆ ಹೋಗೋಕೆ ಆಗಲ್ಲ.. ಇಲ್ಲೇ ಮಲ್ಗೋಣ' – ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕಂಡದ್ದು..

ಪಿಟಿಐ ಚಿತ್ರ

ಮರಿಯೊಂದಿಗೆ ರಸ್ತೆ ಬದಿ ಕುಳಿದ ಕೋತಿ..

ಮರಿಯೊಂದಿಗೆ ರಸ್ತೆ ಬದಿ ಕುಳಿದ ಕೋತಿ..

ಪಿಟಿಐ ಚಿತ್ರ

ಮಳೆ ಲಕ್ಕಿಸದೆ ಕೊಡೆ ಹಿಡಿದು ಕರ್ತವ್ಯದಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿ

ಮಳೆ ಲಕ್ಕಿಸದೆ ಕೊಡೆ ಹಿಡಿದು ಕರ್ತವ್ಯದಲ್ಲಿ ನಿರತರಾಗಿರುವ ಭದ್ರತಾ ಸಿಬ್ಬಂದಿ

ಪಿಟಿಐ ಚಿತ್ರ

ಭಾರಿ ಮಳೆ ಹಿನ್ನಲೆಯಲ್ಲಿ ದೆಹಲಿ ಸಚಿವ ಸಂಪುಟದ ಸಭೆ

ಭಾರಿ ಮಳೆ ಹಿನ್ನಲೆಯಲ್ಲಿ ದೆಹಲಿ ಸಚಿವ ಸಂಪುಟದ ಸಭೆ

ಪಿಟಿಐ ಚಿತ್ರ

ಸುಪ್ರೀಂಕೋರ್ಟ್‌ ಆವರಣದಿಂದ ನೀರು ಹೊರಹಾಕುವ ಕಾರ್ಯ

ಸುಪ್ರೀಂಕೋರ್ಟ್‌ ಆವರಣದಿಂದ ನೀರು ಹೊರಹಾಕುವ ಕಾರ್ಯ

ಪಿಟಿಐ ಚಿತ್ರ

ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್ ಎದುರು ಮಳೆಯಲ್ಲಿ ಮಿಂದು ಸಂಭ್ರಮಿಸಿದ ಪ್ರೇಮಿಗಳು

ಉತ್ತರ ಪ್ರದೇಶದ ಆಗ್ರಾದಲ್ಲಿರುವ ತಾಜ್‌ಮಹಲ್ ಎದುರು ಮಳೆಯಲ್ಲಿ ಮಿಂದು ಸಂಭ್ರಮಿಸಿದ ಪ್ರೇಮಿಗಳು

ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT