ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಮುಡಾ | CM ಸಿದ್ದರಾಮಯ್ಯ ಪತ್ನಿ ವಿರುದ್ಧದ ಮೇಲ್ಮನವಿ ವಜಾ: EDಗೆ ಸುಪ್ರೀಂ ಚಾಟಿ

ಸಿದ್ದರಾಮಯ್ಯ ಪತ್ನಿ ಪಾರ್ವತಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ನಿರಾಳ
Published : 21 ಜುಲೈ 2025, 6:16 IST
Last Updated : 21 ಜುಲೈ 2025, 6:16 IST
ಫಾಲೋ ಮಾಡಿ
Comments
ದುರದೃಷ್ಟವಶಾತ್, ಮಹಾರಾಷ್ಟ್ರದಲ್ಲಿ ಈ ರೀತಿಯ ಪ್ರಕರಣಗಳ ಬಗ್ಗೆ ನನಗೆ ಸ್ವಲ್ಪ ಅನುಭವ ಇದೆ. ದಯವಿಟ್ಟು ನಮ್ಮನ್ನು ಏನಾದರೂ ಹೇಳಲು ಒತ್ತಾಯಿಸಬೇಡಿ. ಇಲ್ಲದಿದ್ದರೆ ನಾವು ಜಾರಿ ನಿರ್ದೇಶನಾಲಯದ ಬಗ್ಗೆ ತುಂಬಾ ಕಟುವಾದ ಟೀಕೆಗಳನ್ನು ಮಾಡಬೇಕಾಗುತ್ತದೆ. ಮತದಾರರ ನಡುವೆ ರಾಜಕೀಯ ಹೋರಾಟಗಳು ನಡೆಯಲಿ. ಅದಕ್ಕಾಗಿ ನಿಮ್ಮನ್ನು ಏಕೆ ಬಳಸಲಾಗುತ್ತಿದೆ?
ಬಿ.ಆರ್‌. ಗವಾಯಿ, ಮುಖ್ಯ ನ್ಯಾಯಮೂರ್ತಿ
ಸರಿ, ಮೇಲ್ಮನವಿಯಿಂದ ನಾವು ಹಿಂದೆ ಸರಿಯುತ್ತೇವೆ. ಆದರೆ, ಅದನ್ನು ಪೂರ್ವನಿದರ್ಶನವೆಂದು ಪರಿಗಣಿಸಬೇಡಿ
ಎಸ್‌.ವಿ. ರಾಜು, ಹೆಚ್ಚುವರಿ ಸಾಲಿಸಿಟರ್ ಜನರಲ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT