ಅಬುಜಾ, ನೈಜಿರಿಯಾ: ಬಂಧೂಕುದಾರಿಗಳಿಬ್ಬರು ಭಾನುವಾರ ಸ್ಫೋಟಕಗಳೊಂದಿಗೆ ಇಲ್ಲಿನ ಚರ್ಚ್ನ ಮೇಲೆ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ 50 ಮಂದಿ ಮೃತಪಟ್ಟಿದ್ದಾರೆ.

ಒವೊ ಪಟ್ಟಣದ ಸೇಂಟ್ ಫ್ರಾನ್ಸಿಸ್ ಕ್ಯಾಥೊಲಿಕ್ ಚರ್ಚ್ನಲ್ಲಿ ಈ ಕೃತ್ಯನಡೆದಿದೆ. ಸುರಕ್ಷಿತ ಎಂದೇ ಭಾವಿಸಲಾಗಿದ್ದ ನೈಜಿರಿಯಾದಲ್ಲಿ ನಡೆದ ಈ ಕೃತ್ಯವನ್ನು ಅಂತರರಾಷ್ಟ್ರೀಯ ಸಮೂಹ ಖಂಡಿಸಿದೆ. ದಾಳಿಕೋರರಲ್ಲಿ ಒಬ್ಬ ಚರ್ಚ್ನ ಒಳನುಗ್ಗಿ ದಾಳಿ ನಡೆಸಿದರೆ, ಅಲ್ಲಿಂದ ತಪ್ಪಿಸಿಕೊಂಡು ಬರುವವರ ಹತ್ಯೆ ಮಾಡಲು ಇನ್ನೊಬ್ಬ ಹೊರಗಡೆ ಹೊಂಚುಹಾಕಿ ನಿಂತಿದ್ದ. ಭಾನುವಾರ ಸಾಮೂಹಿಕ ಪ್ರಾರ್ಥನೆ ವೇಳೆ ಈ ದಾಳಿ ನಡೆದಿದೆ ಎಂದು ಬಿಷಪ್ ಜ್ಯೂಡ್ ಅರೊಗುಂಡಡೆ ಹೇಳಿದರು.

ಕೃತ್ಯದ ನಂತರ ದಾಳಿಕೋರರು ಪರಾರಿಯಾಗಿದ್ದಾರೆ. ಇದು ಯಾರ ಕೃತ್ಯ ಎಂಬುದು ತಿಳಿದುಬಂದಿಲ್ಲ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.