ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಬಾಂಗ್ಲಾದಲ್ಲಿ ಹಿಂದೂ ಪುರೋಹಿತ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ ಬಂಧನ: ವರದಿಗಳು

Published : 26 ನವೆಂಬರ್ 2024, 3:12 IST
Last Updated : 26 ನವೆಂಬರ್ 2024, 3:12 IST
ಫಾಲೋ ಮಾಡಿ
Comments
‘ನಾವೂ ಈ ದೇಶಕ್ಕೇ ಸೇರಿದವರು’ ನಾವು ಈ ದೇಶದ ಅಥವಾ ಸರ್ಕಾರ ವಿರುದ್ಧ ಇಲ್ಲ. ನಾವು ಸನಾತನಿಗಳು ಈ ದೇಶದ ಭಾಗವೇ ಆಗಿದ್ದೇವೆ... ದೇಶವನ್ನು ಸಂಕಷ್ಟಕ್ಕೆ ದೂಡುವ ಏನನ್ನೂ ನಾವು ಮಾಡುವುದಿಲ್ಲ. ಜೊತೆಗೆ ದೇಶದ ಸೌಹಾರ್ದವನ್ನು ಹಾಳು ಮಾಡುವುದಿಲ್ಲ. ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ನಮ್ಮ ಭಾವನೆಯನ್ನೇ ಶಕ್ತಿ ಮಾಡಿಕೊಂಡು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ 
ಚಿನ್ಮಯಿ ಕೃಷ್ಣದಾಸ್‌ ಬ್ರಹ್ಮಚಾರಿ
‘ಬಿಟ್ಟುಬಿಡಲು ಸಾಧ್ಯವಿಲ್ಲ’ ಹಿಂದೂ ಸಮುದಾಯದ ಮುಖಂಡ ಎನ್ನುವ ಕಾರಣಕ್ಕೆ ದಾಸ್‌ ಅವರನ್ನು ಬಂಧಿಸಿಲ್ಲ. ‌ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿದೆ. ದೇಶದ ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನವನ್ನು ಯಾರೇ ನಡೆಸಿದರು ಅವರನ್ನು ಬಿಟ್ಟುಬಿಡಲು ಸಾಧ್ಯವಿಲ್ಲ
ಆಸಿಫ್‌ ಮಹಮ್ಮದ್‌ ಸ್ಥಳೀಯ ಸರ್ಕಾರದ ವ್ಯವಹಾರಗಳ ಸಲಹೆಗಾರ ಹಾಗೂ ತಾರತಮ್ಯ ವಿರೋಧಿ ಚಳವಳಿಯ ವಿದ್ಯಾರ್ಥಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT