₹11 ಲಕ್ಷ ಕೋಟಿ ಕಳೆದ ವರ್ಷ ಭಾರತದೊಂದಿಗೆ ಅಮೆರಿಕ ನಡೆಸಿರುವ ಒಟ್ಟು ಅಂದಾಜು ವ್ಯಾಪಾರ ₹3 ಲಕ್ಷ ಕೋಟಿ |ಕಳೆದ ವರ್ಷ ಅಮೆರಿಕ ಭಾರತಕ್ಕೆ ರಫ್ತು ಮಾಡಿರುವ ಸರಕುಗಳ ಮೌಲ್ಯ ₹7 ಲಕ್ಷ ಕೋಟಿ |ಕಳೆದ ವರ್ಷ ಭಾರತದಿಂದ ಅಮೆರಿಕ ಆಮದು ಮಾಡಿಕೊಂಡಿರುವ ಸರಕುಗಳ ಮೌಲ್ಯ
ವಿಶ್ವದ ಪ್ರತಿಯೊಂದು ದೇಶವೂ ಭಾರಿ ಸುಂಕ ವಿಧಿಸುವ ಮೂಲಕ ದಶಕಗಳಿಂದ ನಮ್ಮನ್ನು ಸುಲಿಗೆ ಮಾಡಿವೆ. ಇನ್ನು ಮುಂದೆ ಇಂಥ ಕ್ರಮಕ್ಕೆ ನಾವು ಅವಕಾಶ ನೀಡುವುದಿಲ್ಲ