ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ: ಹಿರಿಯ ವಿದ್ವಾಂಸ, ಸಾಹಿತಿ ಪರಮೇಶ್ವರ ಭಟ್ಟರ ನಿಧನ

ಹೆಸರಾಂತ ಸಾಹಿತಿ, ವಿದ್ವಾಂಸ ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟ (87) ಅವರು, ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂದು ಬೆಳಿಗ್ಗೆ 9.30ರ ಸಮಯದಲ್ಲಿ ನಿಧನರಾದರು.
Last Updated 27 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ: ಹಿರಿಯ ವಿದ್ವಾಂಸ, ಸಾಹಿತಿ ಪರಮೇಶ್ವರ ಭಟ್ಟರ ನಿಧನ

75 ವರ್ಷಗಳ ಹಿಂದೆ: ಹೋಟೆಲ್‌ಗಳ ಬೋರ್ಡಿನಲ್ಲಿ ಜಾತಿ ಸೂಚಕಗಳು ರದ್ದಾಗಲಿ

ಮೇಯೊ ಹಾಲಿನಲ್ಲಿ ಗುರುವಾರ ಸೇರಿದ್ದ ಕಾರ್ಪೊರೇಷನ್ ಸಾಮಾನ್ಯ ಸಭೆಯಲ್ಲಿ, ಗೃಹ ಸೌಕರ್ಯ ಸಮಿತಿ ಕುರಿತು ಮೇಯರ್‌ ಎನ್‌. ಕೇಶವಯ್ಯಂಗಾರ್‌ರವರು ಸಭೆ ಮುಂದಿಟ್ಟ ಸಲಹೆ ಅಂಗೀಕಾರವಾಯ್ತು.
Last Updated 27 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಹೋಟೆಲ್‌ಗಳ ಬೋರ್ಡಿನಲ್ಲಿ ಜಾತಿ ಸೂಚಕಗಳು ರದ್ದಾಗಲಿ

75 ವರ್ಷಗಳ ಹಿಂದೆ: ಬೆಣ್ಣೆ ನಿಯಂತ್ರಣ ಸರ್ಕಾರ ಉರುಳಿಸಿತು

Danish Politics: ಡೆನ್ಮಾರ್ಕ್‌ನಲ್ಲಿ ಬೆಣ್ಣೆ ನಿಯಂತ್ರಣದ ಕುರಿತು ಸರ್ಕಾರದ ಯೋಜನೆ ಪಾರ್ಲಿಮೆಂಟ್‌ನಲ್ಲಿ ಸೋತು ಹೋಗಿದ್ದು, ಪ್ರಧಾನಿ ಹಾನ್ಸ್‌ ಹೆಡ್‌ ಟಾಫ್ಟ್‌ ರಾಜೀನಾಮೆ ಸಲ್ಲಿಸಲು ಕಾರಣವಾಯಿತು. ಇತಿಹಾಸದ ಪ್ರಮುಖ ಘಟನೆಯಿದು.
Last Updated 26 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಬೆಣ್ಣೆ ನಿಯಂತ್ರಣ ಸರ್ಕಾರ ಉರುಳಿಸಿತು

75 ವರ್ಷಗಳ ಹಿಂದೆ: ಸರ್ವ ಬಲದಿಂದ ಮಂಚೂರಿಯ ಗಡಿ ಮುಟ್ಟಲಾಜ್ಞೆ

Manchuria Military Movement: ಮಂಚೂರಿಯ ಗಡಿಯನ್ನು ಮುಟ್ಟುವ ಸಲುವಾಗಿ ಅಗತ್ಯವಿರುವ ಎಲ್ಲ ಬಲವನ್ನು ವಿನಿಯೋಗಿಸಬೇಕೆಂದು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ ಎಂಬುದಾಗಿ ಅಮೆರಿಕದ ಪ್ರಥಮ ಪಡೆಯ ವ್ಯಕ್ತಿಯೊಬ್ಬರು ಇಂದು ನುಡಿದರು.
Last Updated 25 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಸರ್ವ ಬಲದಿಂದ ಮಂಚೂರಿಯ ಗಡಿ ಮುಟ್ಟಲಾಜ್ಞೆ

25 ವರ್ಷಗಳ ಹಿಂದೆ | ವಿಮಾನ ಅಪಘಾತ: 75 ಸಾವು

Plane Accident Russia: ರಷ್ಯಾದ ಮಿಲಿಟರಿ ವಿಮಾನವೊಂದು ಇಂದು ರಾತ್ರಿ ಜಾರ್ಜಿಯ ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದರಿಂದ ವಿಮಾನದಲ್ಲಿದ್ದ 75 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ | ವಿಮಾನ ಅಪಘಾತ: 75 ಸಾವು

75 ವರ್ಷಗಳ ಹಿಂದೆ | ಸಿಂಧ್ ಹೈದ್ರಾಬಾದ್ ಜನರ ಮೇಲೆ ಗುಂಡು: 10 ಮರಣ

prajavani archive: ಅ. 24– ಸೋಮವಾರ ರಾತ್ರಿ ಸಿಂಧ್ ಹೈದರಾಬಾದಿನಲ್ಲಿ ಉದ್ರೇಕಗೊಂಡ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಹತ್ತು ಮಂದಿ ಮೃತರಾದರು.
Last Updated 24 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ | ಸಿಂಧ್ ಹೈದ್ರಾಬಾದ್ ಜನರ ಮೇಲೆ ಗುಂಡು: 10 ಮರಣ

25 ವರ್ಷಗಳ ಹಿಂದೆ: ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಂ ಕೇಸರಿ ನಿಧನ

Congress Leader Death: ಕಳೆದ ಕೆಲವು ದಿನಗಳಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಅಧ್ಯಕ್ಷ ಸೀತಾರಾಂ ಕೇಸರಿ ಇಂದು ರಾತ್ರಿ ಉಸಿರಾಟ ನಿಂತು ನಿಧನರಾದರು. ಅವರಿಗೆ 81 ವರ್ಷವಾಗಿತ್ತು.
Last Updated 24 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ: ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಂ ಕೇಸರಿ ನಿಧನ
ADVERTISEMENT

75 ವರ್ಷಗಳ ಹಿಂದೆ: ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ

prajavani archive | 75 ವರ್ಷಗಳ ಹಿಂದೆ: ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ
Last Updated 23 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಸುಸ್ಥಿರ ಆಮದು ನೀತಿ ಶೀಘ್ರ ಅನ್ವಯ ಅಗತ್ಯ

25 ವರ್ಷಗಳ ಹಿಂದೆ | ಗ್ರಾಮೀಣ ಕೃಪಾಂಕ: ಮೂಡದ ಒಮ್ಮತ

25 ವರ್ಷಗಳ ಹಿಂದೆ | ಗ್ರಾಮೀಣ ಕೃಪಾಂಕ: ಮೂಡದ ಒಮ್ಮತ
Last Updated 23 ಅಕ್ಟೋಬರ್ 2025, 23:30 IST
25 ವರ್ಷಗಳ ಹಿಂದೆ | ಗ್ರಾಮೀಣ ಕೃಪಾಂಕ:
ಮೂಡದ ಒಮ್ಮತ

75 ವರ್ಷಗಳ ಹಿಂದೆ: ಬ್ರಿಟಿಷ್‌ ಅಣುವಿಜ್ಞಾನಿ ಮಾಸ್ಕೋಗೆ ಪರಾರಿ

prajavani archive | 75 ವರ್ಷಗಳ ಹಿಂದೆ: ಬ್ರಿಟಿಷ್‌ ಅಣುವಿಜ್ಞಾನಿ ಮಾಸ್ಕೋಗೆ ಪರಾರಿ
Last Updated 21 ಅಕ್ಟೋಬರ್ 2025, 23:30 IST
75 ವರ್ಷಗಳ ಹಿಂದೆ: ಬ್ರಿಟಿಷ್‌ ಅಣುವಿಜ್ಞಾನಿ ಮಾಸ್ಕೋಗೆ ಪರಾರಿ
ADVERTISEMENT
ADVERTISEMENT
ADVERTISEMENT