ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಾಸ್ತು-ಜ್ಯೋತಿಷ್ಯ

ADVERTISEMENT

ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಗ್ರಹಗಳು ವಿಷದ ಹಾವೂ, ಅಮೃತದ ಕುಂಭವೂ ಆಗಬಹುದು

Astrological Duality: ಮಿಥುನ ರಾಶಿಯವರಿಗೆ ಶನಿ ಗ್ರಹವು ಮರಣದ ಮನೆ ಯಜಮಾನನಾಗಿಯೂ ಹಾಗೂ ಭಾಗ್ಯದ ಮನೆ ಯಜಮಾನನಾಗಿಯೂ ಕಾರ್ಯನಿರ್ವಹಿಸುತ್ತದೆ. ಒಂದೆಡೆ ವಿಷದ ಹಾವು, ಇನ್ನೆಡೆ ಅಮೃತದ ಕುಂಭವಂತೆ ವರ್ತಿಸಬಲ್ಲದು.
Last Updated 8 ಜನವರಿ 2026, 7:35 IST
ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಗ್ರಹಗಳು ವಿಷದ ಹಾವೂ, ಅಮೃತದ ಕುಂಭವೂ ಆಗಬಹುದು

ಇಂದಿನಿಂದ ಈ 4 ರಾಶಿಗಳಿಗೆ ಅಶುಭ ಯೋಗ ಆರಂಭವಾಗಲಿದೆ

Zodiac Predictions: ಜನವರಿ 6ರಿಂದ 10ರ ವರೆಗೆ ಶುಕ್ರ ಮತ್ತು ಮಂಗಳ ಗ್ರಹಗಳ ಮಕರ ರಾಶಿಯಲ್ಲಿ ಸಂಯೋಗದಿಂದ ಮೇಷ, ವೃಷಭ, ತುಲಾ, ವೃಶ್ಚಿಕ ರಾಶಿಯವರಿಗೆ ಅಶುಭ ಫಲಗಳು ಸಂಭವಿಸಬಹುದು ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.
Last Updated 6 ಜನವರಿ 2026, 8:24 IST
ಇಂದಿನಿಂದ ಈ 4 ರಾಶಿಗಳಿಗೆ ಅಶುಭ ಯೋಗ ಆರಂಭವಾಗಲಿದೆ

ರವಿ ಪುಷ್ಯ ಯೋಗ: ಈ 4 ರಾಶಿಗಳಿಗೆ ಯಶಸ್ಸು ಲಭಿಸಲಿದೆ‌‌‌‌

Weekly Horoscope: ರಾಶಿಫಲದ ಪ್ರಕಾರ ಜನವರಿ 4ರಂದು (ಇಂದು) ರವಿ ಪುಷ್ಯ ಯೋಗವಿದ್ದು ಕೆಲವು ರಾಶಿಗಳಿಗೆ ಶುಭಯೋಗ ಕೂಡಿಬರಲಿದೆ. ಜ್ಯೋತಿಷ್ಯದ ಪ್ರಕಾರ ಈ ದಿನದಂದು ಸೂರ್ಯನ ಅನುಗ್ರಹ ದೊರೆಯಲಿದೆ ಎಂಬ ನಂಬಿಕೆ ಇದೆ.
Last Updated 4 ಜನವರಿ 2026, 2:51 IST
ರವಿ ಪುಷ್ಯ ಯೋಗ: ಈ 4 ರಾಶಿಗಳಿಗೆ ಯಶಸ್ಸು ಲಭಿಸಲಿದೆ‌‌‌‌

ಬುಧಾದಿತ್ಯ ಯೋಗ ಆರಂಭ: ಈ 5 ರಾಶಿಯವರಿಗೆ ಭಾರಿ ಲಾಭ

Astrology Prediction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹದ ವಾರ ಬುಧವಾರವಾಗಿದೆ. ಬುಧನ ಬಣ್ಣ ಹಸಿರು. ಬುಧನ ಕಾರ್ಯ ನಾವಾಡುವ ಮಾತು. ಯಾರ ಜಾತಕದಲ್ಲಿ ಬುಧನು ಉತ್ತಮವಾಗಿರುತ್ತಾನೋ ಅವರು ಹೆಚ್ಚು ಮಾತನಾಡುತ್ತಾರೆ ಎಂಬ ನಂಬಿಕೆ ಇದೆ.
Last Updated 3 ಜನವರಿ 2026, 5:55 IST
ಬುಧಾದಿತ್ಯ ಯೋಗ ಆರಂಭ: ಈ 5 ರಾಶಿಯವರಿಗೆ ಭಾರಿ ಲಾಭ

ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭ

Vastu Remedies: 2026ರ ಹೊಸವರ್ಷ ಆರಂಭವಾಗಿದೆ. ಈ ವರ್ಷದಲ್ಲಿ ಉತ್ತಮ ಲಾಭ ಪಡೆಯಲು ಜನವರಿಯ ಮೊದಲ ವಾರದೊಳಗೆ ಮೂರು ವಸ್ತುಗಳನ್ನು ಮನೆಗೆ ತಂದರೆ ಆರ್ಥಿಕ ಲಾಭ ಉಂಟಾಗುವುದಲ್ಲದೆ, ಕುಟುಂಬದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
Last Updated 1 ಜನವರಿ 2026, 10:53 IST
ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭ

ಶುಕ್ರ ಗ್ರಹವೆ ಕುಮಾರಸ್ವಾಮಿಯರಿಗೆ ಶಕ್ತಿ: ಹೇಗಿದೆ ಎಚ್‌ಡಿಕೆ ಜನ್ಮಕುಂಡಲಿ?

HD Kumaraswamy Astrology: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸುಸ್ಥಿರವಾದ ಚಂದ್ರ ಗ್ರಹ ಒದಗಿಸಿರುವ ದೈತ್ಯ ಶಕ್ತಿಯ ಅಪಾರವಾದ ಬುದ್ಧಿಮತ್ತೆಯಾಗಿದೆ.
Last Updated 1 ಜನವರಿ 2026, 0:59 IST
ಶುಕ್ರ ಗ್ರಹವೆ ಕುಮಾರಸ್ವಾಮಿಯರಿಗೆ ಶಕ್ತಿ: ಹೇಗಿದೆ ಎಚ್‌ಡಿಕೆ ಜನ್ಮಕುಂಡಲಿ?

ದಿಕ್ಕುಗಳಿಗೆ ಅನುಗುಣವಾಗಿ ಮನೆಯ ಸುತ್ತ ಈ ಗಿಡಗಳನ್ನು ನೆಟ್ಟರೆ ಆರೋಗ್ಯ ವೃದ್ಧಿ..!

Vastu Tips: ಜ್ಯೋತಿಷದ ಪ್ರಕಾರ ಕೆಲವು ಗಿಡಗಳನ್ನು ನೆಡುವುದರಿಂದ ಶುಭಫಲ ದೊರೆಯಲಿದೆ. ವಾಸ್ತುಶಾಸ್ತ್ರ ಹೇಳುವಂತೆ ಮನೆಯ ಸಮೀಪದಲ್ಲಿ ಸಸ್ಯಗಳನ್ನು ನೆಡುವುದರಿಂದ ಜಾತಕದಲ್ಲಿರುವ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಇದರಿಂದ ನಮ್ಮ ಆರೋಗ್ಯಕ್ಕೂ ಲಾಭವಾಗಲಿದೆ ಎಂಬ ನಂಬಿಕೆ ಇದೆ.
Last Updated 31 ಡಿಸೆಂಬರ್ 2025, 11:17 IST
ದಿಕ್ಕುಗಳಿಗೆ ಅನುಗುಣವಾಗಿ ಮನೆಯ ಸುತ್ತ ಈ ಗಿಡಗಳನ್ನು ನೆಟ್ಟರೆ ಆರೋಗ್ಯ ವೃದ್ಧಿ..!
ADVERTISEMENT

ಲಕ್ಷ್ಮೀನಾರಾಯಣ ಯೋಗ: 2026ರಲ್ಲಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ

Zodiac Signs: 2026ರಲ್ಲಿ ಕೆಲವು ರಾಶಿಯವರಿಗೆ ಶುಭಯೋಗಗಳು ಕೂಡಿ ಬರಲಿದೆ. ಡಿಸೆಂಬರ್ 20ರಂದು ಧನು ರಾಶಿಗೆ ಶುಕ್ರನ ಪ್ರವೇಶವಾಗಿದೆ. ಡಿಸೆಂಬರ್ 29ರಂದು ಧನುರಾಶಿಯಲ್ಲಿ ಬುಧನ ಪ್ರವೇಶವಾಗಿದೆ.
Last Updated 30 ಡಿಸೆಂಬರ್ 2025, 7:02 IST
ಲಕ್ಷ್ಮೀನಾರಾಯಣ ಯೋಗ: 2026ರಲ್ಲಿ ಈ 3 ರಾಶಿಯವರಿಗೆ ಭಾರಿ ಅದೃಷ್ಟ

ರಾಶಿ ಭವಿಷ್ಯ 2026: ಮೀನ ರಾಶಿಯವರಿಗೆ ಶನಿ ಪರೀಕ್ಷೆ ಜೊತೆ ಗುರು ಅನುಗ್ರಹ

Pisces Rashifal: 2026ರಲ್ಲಿ ಮೀನ ರಾಶಿಯವರು ಶನಿ ಲಗ್ನಭಾವ, ಗುರು ಚತುರ್ಥ ಹಾಗೂ ಪಂಚಮ ಸಂಚಾರದಿಂದ ವ್ಯಕ್ತಿತ್ವ, ಕುಟುಂಬ ಮತ್ತು ಸೃಜನಶೀಲತೆಯಲ್ಲಿ ಮಹತ್ತರ ತಿರುವು ಕಾಣಲಿದ್ದಾರೆ. ಈ ವರ್ಷ ಆತ್ಮಶಾಸನ, ಸಂತೋಷ ಮತ್ತು ದೀರ್ಘಕಾಲೀನ ಸ್ಥಿರತೆಗೆ ದಾರಿ ಮಾಡಿಕೊಡಲಿದೆ.
Last Updated 29 ಡಿಸೆಂಬರ್ 2025, 9:48 IST
ರಾಶಿ ಭವಿಷ್ಯ 2026: ಮೀನ ರಾಶಿಯವರಿಗೆ ಶನಿ ಪರೀಕ್ಷೆ ಜೊತೆ ಗುರು ಅನುಗ್ರಹ

ರಾಶಿ ಭವಿಷ್ಯ 2026: ಹಣಕಾಸಿನ ದೃಷ್ಟಿಯಿಂದ ಕುಂಭ ರಾಶಿಯವರಿಗೆ ಮಹತ್ವದ ವರ್ಷ

Aquarius Astrology 2026: 2026ರಲ್ಲಿ ಕುಂಭ ರಾಶಿಯಲ್ಲಿ ಶನಿ ದ್ವಿತೀಯ ಭಾವ, ಗುರು ಪಂಚಮ, ಷಷ್ಠ, ನವೆಂಬರ್‌ನಲ್ಲಿ ರಾಹು, ಕೇತು ಸಂಚಾರದಿಂದ ಧನ, ಆರೋಗ್ಯ ಹಾಗೂ ವೃತ್ತಿಯಲ್ಲಿ ಮಹತ್ವದ ತಿರುವು ಕಾಣಲಿದ್ದೀರಿ.
Last Updated 29 ಡಿಸೆಂಬರ್ 2025, 7:41 IST
ರಾಶಿ ಭವಿಷ್ಯ 2026: ಹಣಕಾಸಿನ ದೃಷ್ಟಿಯಿಂದ ಕುಂಭ ರಾಶಿಯವರಿಗೆ ಮಹತ್ವದ ವರ್ಷ
ADVERTISEMENT
ADVERTISEMENT
ADVERTISEMENT