ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೊಸ ವಾಹನ

ADVERTISEMENT

ಈ ವರ್ಷ ಮೂರು ಹೊಸ ವಾಹನ: ವಿನ್‌ಫಾಸ್ಟ್‌

EV Launch India: ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಮೂರು ಹೊಸ ಮಾದರಿಯ ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವ ವಿನ್‌ಫಾಸ್ಟ್‌ ಇಂಡಿಯಾ, ಮಾರಾಟ ಮಳಿಗೆಗಳ ಸಂಖ್ಯೆಯನ್ನೂ ಎರಡು ಪಟ್ಟು ಹೆಚ್ಚಳ ಮಾಡಲು ಯೋಜಿಸಿದೆ.
Last Updated 17 ಜನವರಿ 2026, 16:09 IST
ಈ ವರ್ಷ ಮೂರು ಹೊಸ ವಾಹನ: ವಿನ್‌ಫಾಸ್ಟ್‌

ಬೆಂಗಳೂರಿನಲ್ಲಿ ಜ. 15ರಿಂದ ಟೆಸ್ಲಾ ಕಾರು ವೀಕ್ಷಣೆ; ಟೆಸ್ಟ್ ಡ್ರೈವ್‌ಗೆ ಅವಕಾಶ

Tesla Test Drive ಮುಂಬೈ ಹಾಗೂ ದೆಹಲಿ ನಂತರ ಟೆಸ್ಲಾ ತನ್ನ ಮಾರಾಟ ಮಳಿಗೆಯನ್ನು ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದ್ದು, ಕೂಡ್ಲು ಗೇಟ್ ಬಳಿಯ ಆ್ಯಕೊ ಡ್ರೈವ್ ಸರ್ವೀಸ್ ಸೆಂಟರ್‌ನಲ್ಲಿ ಕಾರು ವೀಕ್ಷಣೆ ಹಾಗೂ ಟೆಸ್ಟ್ ಡ್ರೈವ್ ಅವಕಾಶವಿದೆ.
Last Updated 13 ಜನವರಿ 2026, 13:02 IST
ಬೆಂಗಳೂರಿನಲ್ಲಿ ಜ. 15ರಿಂದ ಟೆಸ್ಲಾ ಕಾರು ವೀಕ್ಷಣೆ; ಟೆಸ್ಟ್ ಡ್ರೈವ್‌ಗೆ ಅವಕಾಶ

ಸುಜುಕಿ ಮೋಟಾರ್ಸ್‌ ಪರಿಚಯಿಸಿದ ಇ–ಆಕ್ಸೆಸ್‌: 70 ಸಾವಿರ ಕಿ.ಮೀ. ಬಾಳಿಕೆಯ ಬೆಲ್ಟ್‌

Suzuki e-Access EV: ಜಪಾನ್‌ನ ಸುಜುಕಿ ಮೋಟಾರ್ ಕಂಪನಿಯ ಭಾರತದ ಘಟಕವು ವಿದ್ಯುತ್ ಚಾಲಿತ ಸ್ಕೂಟರ್‌ ಇ–ಆಕ್ಸೆಸ್‌ ಅನ್ನು ಪರಿಚಯಿಸಿದೆ. ಲಿಥಿಯಂ ಐರನ್ ಫಾಸ್ಪೇಟ್ ಬ್ಯಾಟರಿ ಬಳಕೆಯಿಂದ ಇದು ದೀರ್ಘ ಬಾಳಿಕೆ ನೀಡುತ್ತದೆ ಎಂದು ಕಂಪನಿ ಹೇಳಿದೆ.
Last Updated 10 ಜನವರಿ 2026, 6:20 IST
ಸುಜುಕಿ ಮೋಟಾರ್ಸ್‌ ಪರಿಚಯಿಸಿದ ಇ–ಆಕ್ಸೆಸ್‌: 70 ಸಾವಿರ ಕಿ.ಮೀ. ಬಾಳಿಕೆಯ ಬೆಲ್ಟ್‌

Upcoming Cars: ಸದ್ಯದಲ್ಲೇ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಕಾರುಗಳು

New Car Launch: ಹೊಸ ವರ್ಷದ ಆಗಮನವಾದಂತೆಯೇ ವಾಹನ ಪ್ರೇಮಿಗಳಲ್ಲಿ ಭಾರತೀಯ ಮಾರುಕಟ್ಟೆ ಲಗ್ಗೆ ಇಡಲಿರುವ ನೂತನ ಕಾರುಗಳು ಯಾವುವು ಎಂಬ ಕಾತರ ಮೂಡಿವೆ.
Last Updated 9 ಜನವರಿ 2026, 7:17 IST
Upcoming Cars: ಸದ್ಯದಲ್ಲೇ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಕಾರುಗಳು

ಮಹೀಂದ್ರಾ XUV 7XO ಬಿಡುಗಡೆ: ಏಳು ಆಸನಗಳ ಎಸ್‌ಯುವಿ ಬೆಲೆ ₹13.66 ಲಕ್ಷ!

Seven Seater SUV Price: ಕಾರು ತಯಾರಿಕಾ ಕಂಪನಿಯಾದ ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ ಈ ಬಾರಿ ಏಳು ಆಸನಗಳ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹13.66 ಲಕ್ಷ ಎಂದು ಘೋಷಿಸಿದೆ.
Last Updated 7 ಜನವರಿ 2026, 6:40 IST
ಮಹೀಂದ್ರಾ XUV 7XO ಬಿಡುಗಡೆ: ಏಳು ಆಸನಗಳ ಎಸ್‌ಯುವಿ ಬೆಲೆ ₹13.66 ಲಕ್ಷ!

400 ಕಿ.ಮೀ. ಕ್ರಮಿಸುವ ಇ.ವಿ. ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

EV Scooter Launch: ಸಿಂಪಲ್ ಎನರ್ಜಿ ‘ಸಿಂಪಲ್ ಅಲ್ಟ್ರಾ’ ಮಾದರಿಯು 400 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಭಾರತದ ಅತ್ಯುನ್ನತ ದೈನಂದಿನ ಉಪಯೋಗಕ್ಕೆ ತಕ್ಕ ಇ.ವಿ. ಸ್ಕೂಟರ್ ಆಗಿ ಹೊರಹೊಮ್ಮಿದೆ.
Last Updated 5 ಜನವರಿ 2026, 16:05 IST
400 ಕಿ.ಮೀ. ಕ್ರಮಿಸುವ ಇ.ವಿ. ಸ್ಕೂಟರ್‌ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ

ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್, ತನ್ನ ಹೊಸ ದ್ವಿಚಕ್ರ ವಾಹನ ‘ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್’ ಬಿಡುಗಡೆ ಮಾಡಿದೆ. ಈ ಮೂಲಕ ಕಂಪನಿಯು ಅಡ್ವೆಂಚರ್‌ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ.
Last Updated 17 ಅಕ್ಟೋಬರ್ 2025, 19:46 IST
ಟಿವಿಎಸ್‌ ಅಪಾಚೆ ಆರ್‌ಟಿಎಕ್ಸ್ ಬಿಡುಗಡೆ
ADVERTISEMENT

ಡಿಪ್ಲೋಸ್ ಮ್ಯಾಕ್ಸ್+ ಹೆಸರಿನ ನೂತನ ಇ–ಸ್ಕೂಟರ್ ಬಿಡುಗಡೆ: ಏನಿದರ ವಿಶೇಷತೆ?

ನ್ಯುಮೆರೋಸ್ ಮೋಟಾರ್ಸ್ ಬಿಡುಗಡೆ ಮಾಡಿದ ಡಿಪ್ಲೋಸ್ ಮ್ಯಾಕ್ಸ್+ ಇ-ಸ್ಕೂಟರ್ 156 ಕಿ.ಮೀ. ರೇಂಜ್, 70 ಕಿ.ಮೀ/ಗಂ ವೇಗ, ಡ್ಯುಯಲ್ ಬ್ಯಾಟರಿ ಮತ್ತು ಸ್ಮಾರ್ಟ್ ಸುರಕ್ಷತಾ ಫೀಚರ್‌ಗಳೊಂದಿಗೆ ಬಂದಿದೆ. ಬೆಂಗಳೂರಿನಲ್ಲಿ ಎಕ್ಸ್-ಶೋರೂಂ ಬೆಲೆ ₹1,14,999.
Last Updated 26 ಸೆಪ್ಟೆಂಬರ್ 2025, 6:42 IST
ಡಿಪ್ಲೋಸ್ ಮ್ಯಾಕ್ಸ್+ ಹೆಸರಿನ ನೂತನ ಇ–ಸ್ಕೂಟರ್ ಬಿಡುಗಡೆ: ಏನಿದರ ವಿಶೇಷತೆ?

Victoris: ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಹೊಸ SUV ಬಿಡುಗಡೆ

Maruti Suzuki Car: ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ಗಾತ್ರದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ಮಾದರಿಯ ಸಾಲಿಗೆ ಮಾರುತಿ ಸುಜುಕಿ ಕಂಪನಿಯು ‘ವಿಕ್ಟೊರಿಸ್‌’ ಎಂಬ ಹೊಸ ಕಾರನ್ನು ಪರಿಚಯಿಸಿದೆ.
Last Updated 3 ಸೆಪ್ಟೆಂಬರ್ 2025, 9:00 IST
Victoris: ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಹೊಸ SUV ಬಿಡುಗಡೆ

ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

TVS Auto Launch: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಟಿವಿಎಸ್‌ ಮೋಟರ್‌ ಕಂಪನಿಯು ‘ಟಿವಿಎಸ್‌ ಕಿಂಗ್‌ ಕಾರ್ಗೊ ಎಚ್‌ಡಿ ಇವಿ’ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2025, 16:21 IST
ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ
ADVERTISEMENT
ADVERTISEMENT
ADVERTISEMENT