ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಗೃಹಾಲಂಕಾರ

ADVERTISEMENT

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಿಡಗಳ ಆರೈಕೆ ಹೀಗಿರಲಿ...

Houseplant Maintenance: ಮನೆಗೆ ಒಂದು ಗಿಡ ತರುವುದು ಎಂದರೆ ಮಗುವನ್ನು ತಂದು ಆರೈಕೆ ಮಾಡಿದಂತೆ. ಅದಕ್ಕೇನು ಬೇಕು, ಏನು ಬೇಡ, ಏನು ಬದಲಾವಣೆಯಾಯಿತು ಎನ್ನುವುದನ್ನು ಗಮನಿಸಿ ಅಗತ್ಯವಿರುವುದನ್ನು ನೀಡುತ್ತಾ ಅದರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವುದೇ ಆನಂದ.
Last Updated 9 ಫೆಬ್ರುವರಿ 2026, 6:32 IST
ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಿಡಗಳ ಆರೈಕೆ ಹೀಗಿರಲಿ...

ವಾಷಿಂಗ್‌ ಮಷಿನ್‌ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

Washing Machine Maintenance: ಬಟ್ಟೆಗಳನ್ನು ತೊಳೆಯಲು ವಾಷಿಂಗ್‌ ಮಷಿನ್‌ ಈಗ ಸಾಮಾನ್ಯ ಎನ್ನುವಂತಾಗಿದೆ. ಆದರೆ ವಾಷಿಂಗ್‌ ಮಷಿನ್‌ ಅನ್ನೂ ಆಗಾಗಾ ತೊಳೆಯುವುದನ್ನು ಮರೆಯಬಾರದು. ನಾವು ಪ್ರತೀ ಸಲ ಬಳಸುವ ಡಿಟರ್ಜಂಟ್‌ಗಳು ವಾಷಿಂಗ್‌ ಮಷಿನ್‌ನಲ್ಲಿ ಸಿಲುಕಿ ಗಲೀಜಾಗಿರುತ್ತದೆ.
Last Updated 7 ಫೆಬ್ರುವರಿ 2026, 11:38 IST
ವಾಷಿಂಗ್‌ ಮಷಿನ್‌ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್

Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

Christmas Home Decor: ಕ್ರಿಸ್‌ಮಸ್‌ ಹಬ್ಬ ಬಂದೇ ಬಿಟ್ಟಿದೆ. ಕ್ರೈಸ್ತ ಧರ್ಮದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಬಾರಿಯ ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ಹೀಗೆ ಅಲಂಕಾರ ಮಾಡಿ.
Last Updated 24 ಡಿಸೆಂಬರ್ 2025, 11:37 IST
Christmas 2025: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಮನೆಯ ಅಲಂಕಾರ ಹೀಗಿರಲಿ

Home Gardening: ಮನೆಯೊಳಗೆ ನಳನಳಿಸಲಿ ಹಸಿರು

Home Gardening: ಹೊಯ, ಪೀಸ್ ಲಿಲ್ಲಿ, ಚೈನೀಸ್ ಎವರ್‌ಗ್ರೀನ್, ಸ್ನೇಕ್ ಪ್ಲ್ಯಾಂಟ್, ಲೋಳೆಸರ – ಇವು ಎಲ್ಲಾ ಕಡಿಮೆ ನಿರ್ವಹಣೆಯಲ್ಲಿ ಮನೆಯೊಳಗೆ ಹಸಿರನ್ನು ಹರಡುವ ಸುಂದರ ಗಿಡಗಳು. ನೆತ್ತೆಯ ಬೆಳಕು, ಕಡಿಮೆ ನೀರು ಸಾಕು, ಆರೈಕೆ ಸುಲಭ.
Last Updated 18 ಅಕ್ಟೋಬರ್ 2025, 23:30 IST
Home Gardening: ಮನೆಯೊಳಗೆ ನಳನಳಿಸಲಿ ಹಸಿರು

ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಂದಗೊಳಿಸುವುದು ಸಹಜ. ಆದರೆ ಪ್ರತಿದಿನ ಮನೆಯನ್ನು ನಳನಳಿಸುವಂತೆ ಇಟ್ಟುಕೊಳ್ಳಬೇಕೆಂದರೆ ಗೋಡೆ ಅಲಂಕಾರ ಉತ್ತಮ ಆಯ್ಕೆ. ಅಂದವಾದ ಗೋಡೆಗಳು ಮನೆಯ ಸೌಂದರ್ಯ ಹೆಚ್ಚಿಸುವುದರ ಜತೆಗೆ ಮನಸ್ಸಿಗೂ ಆಹ್ಲಾದಕರವೆನಿಸುತ್ತವೆ.
Last Updated 16 ಫೆಬ್ರುವರಿ 2024, 23:30 IST
ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಕೈ ತೋಟ ಮಾಡುವುದು ಸುಲಭ. ಆದರೆ, ನಿರ್ವಹಣೆಯೇ ಸವಾಲು – ಇದು ಬಹುತೇಕ ಕೈತೋಟ ಪ್ರಿಯರ ಮಾತುಗಳು. ಅದರಲ್ಲೂ, ರೋಗ–ಕೀಟಬಾಧೆ ನಿಯಂತ್ರಣವಂತೂ ಬಹಳ ಕಠಿಣವಾದ ಕೆಲಸ.
Last Updated 27 ಮೇ 2023, 4:44 IST
ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಹೊರಗಿನ ಮಾಲಿನ್ಯದ ಬಗ್ಗೆ ಸದಾ ಚಿಂತಿಸುವ ನಾವು ಮನೆಯೊಳಗಿನ ಮಾಲಿನ್ಯವನ್ನು ಮರೆತು ಬಿಡುವುದೇ ಹೆಚ್ಚು. ಆದರೆ ನಮ್ಮ ಆರೋಗ್ಯದ ಮೂಲ ಅಡಗಿರುವುದು ಈ ನಾಲ್ಕು ಗೋಡೆಗಳ ನಡುವಿನ ಗಾಳಿಯ ಗುಣದಲ್ಲಿ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
Last Updated 12 ಮೇ 2023, 22:52 IST
ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
ADVERTISEMENT

ಅಂದದ ಹೂವಿಗೆ ಚಂದದ ಹೂದಾನಿ

ಹಬ್ಬ, ಶುಭ ಸಮಾರಂಭಗಳಲ್ಲಿ ಮನೆಯನ್ನು ಹೂವುಗಳಿಂದ ಅಲಂಕರಿಸುವುದು ಸಾಮಾನ್ಯ. ಆದರೆ ಸದಾ ಕಾಲ ಮನೆಯನ್ನು ಚೆಂದವಾಗಿರಿಸಿಕೊಳ್ಳುವುದು ಒಂದು ಕಲೆ. ಇದು ಖುಷಿಯನ್ನು ಇಮ್ಮಡಿಗೊಳಿಸಿ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಲ್ಲದೆ ಮನೆಯ ಶೈಲಿ, ವಿನ್ಯಾಸ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ
Last Updated 21 ಏಪ್ರಿಲ್ 2023, 21:04 IST
ಅಂದದ ಹೂವಿಗೆ ಚಂದದ ಹೂದಾನಿ

ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಮನೆಯಂಗಳದಲ್ಲಿ ಕೈತೋಟವಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಮನೆಯ ಸುತ್ತ ಮರ- ಗಿಡಗಳಿದ್ದರೆ ವಾತಾವರಣ ತಂಪಾಗಿರುತ್ತದೆ. ಮನೆ ಒಳಾಂಗಣದಲ್ಲಿ ಹೂವು- ಅಲಂಕಾರಿಕ ಗಿಡಗಳಿದ್ದರೆ ಮನೆಯೂ ತಂಪಾಗಿ ಅಹ್ಲಾದಕರವಾಗಿರುತ್ತದೆ‌. ಹಾಗಾದರೆ, ಮನೆಯೊಳಾಂಗಣ ತಂಪಾಗಿಡುವ ಹೂವಿನ ಗಿಡಗಳಾವುವು ? ಅವುಗಳನ್ನು ಬೆಳೆಸುವುದು ಹೇಗೆ ? ಎಲ್ಲಿ ಜೋಡಿಸುವುದು‌‌ – ತಿಳಿಯೋಣ ಬನ್ನಿ.
Last Updated 14 ಏಪ್ರಿಲ್ 2023, 19:30 IST
ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಕೋಟೇಶ್ವರದ ನೀಲು ಅಜ್ಜಿಗೆ ‘ನೀಲು ನಿಲಯ’ ಹಸ್ತಾಂತರ

ಕನಸಿನ ಸೂರಿಗೆ ಹೆಗಲಾಗಿದ್ದ ಗ್ರಾಮ ಪಂಚಾಯಿತಿಯ ಸಮಾನ ಮನಸ್ಕರ ತಂಡ
Last Updated 6 ಏಪ್ರಿಲ್ 2023, 6:21 IST
ಕೋಟೇಶ್ವರದ ನೀಲು ಅಜ್ಜಿಗೆ ‘ನೀಲು ನಿಲಯ’ ಹಸ್ತಾಂತರ
ADVERTISEMENT
ADVERTISEMENT
ADVERTISEMENT