ಚುರುಮುರಿ: ಡಾನ್ಸ್ ರಾಜ ಡಾನ್ಸ್ !
Gold Rate Spike: ‘ಪ್ರತಿ ಆ್ಯನಿವರ್ಸರಿಗೆ ಗೋಲ್ಡ್ದು ಏನಾದರೂ ಗಿಫ್ಟ್ ಕೊಡಸ್ತಿದ್ರಿ. ಈ ವರ್ಷ ಏನೂ ಕೊಡಿಸಲೇ ಇಲ್ವಲ್ರೀ...’ ಬೇಸರ ಮತ್ತು ಸಿಟ್ಟಿನಲ್ಲೇ ಪೀಠಿಕೆ ಹಾಕಿದಳು ಹೆಂಡತಿ. ‘ನೀನೇ ಚಿನ್ನ, ನಿನಗೇಕೆ ಬೇಕು ಚಿನ್ನ ಅಂತೆಲ್ಲ ಪೂಸಿ ಹೊಡಿತೀನಿ ಅಂತ.Last Updated 4 ಫೆಬ್ರುವರಿ 2026, 18:59 IST