ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂದರ್ಶನ

ADVERTISEMENT

GS ಸಂಗ್ರೇಶಿ ಸಂದರ್ಶನ | ಐದು ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ: ಹಲವು ಸವಾಲು

Election Challenges: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳೂ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
Last Updated 23 ಜನವರಿ 2026, 23:30 IST
GS ಸಂಗ್ರೇಶಿ ಸಂದರ್ಶನ | ಐದು ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆ: ಹಲವು ಸವಾಲು

ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್

ಅರಾವಳಿಗೆ ಬಂದಿರುವ ಅಪಾಯ ಪಶ್ಚಿಮ ಘಟ್ಟಕ್ಕೂ ಬರಬಹುದು: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್
Last Updated 22 ಡಿಸೆಂಬರ್ 2025, 14:51 IST
ಅರಾವಳಿ ಗಣಿಗಾರಿಕೆ|ಪರ್ವತಗಳ ಉಳಿವಿಗೆ ಪ್ರತ್ಯೇಕ ಕಾನೂನು ಬೇಕು: ರಾಜೇಂದ್ರ ಸಿಂಗ್

ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ಆಲಾಪಕ್ಕೆ ಐವತ್ತು ‘ಸಂಗೀತ’ವೇ ಜಗತ್ತು
Last Updated 15 ನವೆಂಬರ್ 2025, 23:30 IST
ಆಲಾಪಕ್ಕೆ ಐವತ್ತು ಸಂಗೀತವೇ ಜಗತ್ತು: ಸಂಗೀತಾ ಕಟ್ಟಿ ಸಂದರ್ಶನ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಸಂದರ್ಶನ

Pollution Control: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ನಾಗರಿಕ–ಕಂಪನಿಗಳ ಜವಾಬ್ದಾರಿ ಕುರಿತು ಮಾತನಾಡಿದ್ದಾರೆ.
Last Updated 17 ಅಕ್ಟೋಬರ್ 2025, 21:57 IST
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಸಂದರ್ಶನ

ಉಮಾ ರೆಡ್ಡಿ ಸಂದರ್ಶನ: ‘ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಲೇ ಇರಬೇಕು’

Women in Business: ಎಫ್‌ಕೆಸಿಸಿಐಗೆ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ, ಮಹಿಳೆಯರು ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕು ಎಂಬ ಸಂದೇಶದೊಂದಿಗೆ ಪ್ರಜಾವಾಣಿ ಜೊತೆ ಸಂದರ್ಶನದಲ್ಲಿ ಅನನ್ಯ ಅನುಭವ ಹಂಚಿಕೊಂಡಿದ್ದಾರೆ.
Last Updated 3 ಅಕ್ಟೋಬರ್ 2025, 23:30 IST
ಉಮಾ ರೆಡ್ಡಿ ಸಂದರ್ಶನ: ‘ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಲೇ ಇರಬೇಕು’

ಪ್ರಜಾವಾಣಿ ಸಂದರ್ಶನ | ಈ ಬಾರಿ ನಿಖರ ಸಮೀಕ್ಷೆ; ಗೊಂದಲಕ್ಕೆ ಅವಕಾಶವಿಲ್ಲ: ದಯಾನಂದ

Caste Census Karnataka: ರಾಜ್ಯದಾದ್ಯಂತ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ. ಈ ಹೊತ್ತಿನಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎ.ದಯಾನಂದ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
Last Updated 22 ಸೆಪ್ಟೆಂಬರ್ 2025, 0:30 IST
ಪ್ರಜಾವಾಣಿ ಸಂದರ್ಶನ | ಈ ಬಾರಿ ನಿಖರ ಸಮೀಕ್ಷೆ; ಗೊಂದಲಕ್ಕೆ ಅವಕಾಶವಿಲ್ಲ: ದಯಾನಂದ

ಸಂದರ್ಶನ | ನನ್ನದು ಚಳವಳಿಯಲ್ಲ, ಪ್ರಯೋಗ; ನಾಗತಿಹಳ್ಳಿ ಚಂದ್ರಶೇಖರ

Nagathihalli Interview: ಸಾಹಿತಿ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ ಮೂಲಕ ಹಳ್ಳಿಗಳಲ್ಲಿ ರಚನಾತ್ಮಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ತಮ್ಮದು ಚಳವಳಿ ಅಲ್ಲ, ಪ್ರಯೋಗ ಎಂದು ಹೇಳಿದ್ದಾರೆ.
Last Updated 13 ಸೆಪ್ಟೆಂಬರ್ 2025, 23:05 IST
ಸಂದರ್ಶನ | ನನ್ನದು ಚಳವಳಿಯಲ್ಲ, ಪ್ರಯೋಗ; ನಾಗತಿಹಳ್ಳಿ ಚಂದ್ರಶೇಖರ
ADVERTISEMENT

VP ಚುನಾವಣೆಯಲ್ಲಿ ಸಂಖ್ಯೆ ಅಪ್ರಸ್ತುತ.. ನ್ಯಾ. ಬಿ.ಸುದರ್ಶನ ರೆಡ್ಡಿ ಸಂದರ್ಶನ

ಪ್ರಜಾವಾಣಿ ಸಂದರ್ಶನ
Last Updated 24 ಆಗಸ್ಟ್ 2025, 0:07 IST
VP ಚುನಾವಣೆಯಲ್ಲಿ ಸಂಖ್ಯೆ ಅಪ್ರಸ್ತುತ.. ನ್ಯಾ. ಬಿ.ಸುದರ್ಶನ ರೆಡ್ಡಿ ಸಂದರ್ಶನ

ವಾರದ ವಿಶೇಷ: ಭಾರತದ ಸರ್ಫಿಂಗ್ ಸ್ಟಾರ್ ಮುಂಡರಗಿಯ ರಮೇಶ್ ಬೂದಿಹಾಳ್ ಸಂದರ್ಶನ

ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌: ವೈಯಕ್ತಿಕ ವಿಭಾದಲ್ಲಿ ದೇಶಕ್ಕೆ ಮೊದಲ ಕಂಚಿನ ಪದಕ ತಂದ ರಮೇಶ್‌ ಬೂದಿಹಾಳ್‌
Last Updated 23 ಆಗಸ್ಟ್ 2025, 0:15 IST
ವಾರದ ವಿಶೇಷ: ಭಾರತದ ಸರ್ಫಿಂಗ್ ಸ್ಟಾರ್ ಮುಂಡರಗಿಯ ರಮೇಶ್ ಬೂದಿಹಾಳ್ ಸಂದರ್ಶನ

ಸತ್ಯ ಹೊರಬರಲಿದೆ.. ಧರ್ಮಸ್ಥಳ ಪ್ರಕರಣದ ಬಗ್ಗೆ ವೀರೇಂದ್ರ ಹೆಗ್ಗಡೆ ಸಂದರ್ಶನ

Veerendra Heggade Interview: ಸೌಜನ್ಯ ಕೊಲೆ ಪ್ರಕರಣ ಸೇರಿದಂತೆ ಧರ್ಮಸ್ಥಳದ ಬಗ್ಗೆ ಹೊರಬಂದಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 20 ಆಗಸ್ಟ್ 2025, 0:29 IST
ಸತ್ಯ ಹೊರಬರಲಿದೆ.. ಧರ್ಮಸ್ಥಳ ಪ್ರಕರಣದ ಬಗ್ಗೆ ವೀರೇಂದ್ರ ಹೆಗ್ಗಡೆ ಸಂದರ್ಶನ
ADVERTISEMENT
ADVERTISEMENT
ADVERTISEMENT