ಗುರುವಾರ , ಜೂನ್ 24, 2021
22 °C

ಖಾಸಗಿಯವರಿಗೆ ಅಮೆರಿಕದಿಂದ ಆಮ್ಲಜನಕ ಪೂರೈಕೆ: ಪರಿಕರ ತರಲು ಏರ್ ಇಂಡಿಯಾ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಖಾಸಗಿ ಸಂಸ್ಥೆಗಳಿಗಾಗಿ ಏರ್ ಇಂಡಿಯಾವು ಅಮೆರಿಕದಿಂದ ಮುಂದಿನ ಎರಡು ದಿನಗಳಲ್ಲಿ 600 ಆಕ್ಸಿಜನ್‌ ಪೂರೈಕೆ ಪರಿಕರಗಳನ್ನು ಹೊತ್ತು ತರಲಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ವಿವಿಧ ಆಸ್ಪತ್ರೆಗಳು ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಿಸುತ್ತಿವೆ. ಏರ್ ಇಂಡಿಯಾ ಬರುವ ದಿನಗಳಲ್ಲಿ ಸುಮಾರು 10 ಸಾವಿರ ಆಕ್ಸಿಜನ್‌ ಪರಿಕರಗಳನ್ನು (ಕಾನ್‌ಸೆಂಟ್ರಟರ್ಸ್‌) ಅನ್ನು ತರುವ ಗುರಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು