ಭಾನುವಾರ, ಆಗಸ್ಟ್ 14, 2022
20 °C

ವಾಲ್ವ್‌ನಲ್ಲಿನ ದೋಷ ವೈಫಲ್ಯಕ್ಕೆ ಕಾರಣ: ಇಸ್ರೊ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ  ಪ್ರಪ್ರಥಮ ಜಿಐಎಸ್ಎಟಿ–1 ಉಪಗ್ರಹದಉಡಾವಣೆ ಕಾರ್ಯವು ಕಳೆದ ಆಗಸ್ಟ್ ತಿಂಗಳಲ್ಲಿ ವಿಫಲಗೊಳ್ಳಲು ರಾಕೆಟ್‌ನ ಘನೀಕೃತ ಜಲಜನಕ ಟ್ಯಾಂಕ್‌ನಲ್ಲಿ ಉಂಟಾಗಿದ್ದ ಕಡಿಮೆ ಒತ್ತಡ, ವಾಲ್ವ್‌ನಲ್ಲಿ ಕೊನೆಗಳಿಗೆಯಲ್ಲಿ ಕಾಣಿಸಿಕೊಂಡಿದ್ದ ದೋಷ ಕಾರಣ ಎಂದು ವರದಿ ತಿಳಿಸಿದೆ.

ಉಪಗ್ರಹ ಉಡಾವಣೆಯಲ್ಲಿ ವೈಫಲ್ಯ ಪತ್ತೆಗೆ ಸಮಿತಿಯನ್ನು ‘ಇಸ್ರೊ’ ರಚಿಸಿತ್ತು. ಉಡಾವಣೆ ಸಂದರ್ಭದಲ್ಲಿ ವೇಳೆ ಜಿಎಸ್‌ಎಲ್‌ವಿ ರಾಕೆಟ್‌ನ ಕ್ರಯೊಜೆನಿಕ್‌ ಎಂಜಿನ್‌ನಲ್ಲಿ ವೈಫಲ್ಯ ಪತ್ತೆಯಾಗಿತ್ತು. ದೋಷ ಪತ್ತೆಯಾದ ನಂತರ ನಿಗದಿತ ವೇಳೆಯ 307 ಕ್ಷಣಗಳ ನಂತರ ಉಡಾವಣಾ ಪ್ರಕ್ರಿಯೆ ಕೈಬಿಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು