ಶನಿವಾರ, ನವೆಂಬರ್ 28, 2020
17 °C

ಉನ್ನಾವ್ | ಪತ್ರಕರ್ತನ ಶವ ಪತ್ತೆ: ಎಸ್‌ಐ, ಕಾನ್‌ಸ್ಟೆಬಲ್ ‌ವಿರುದ್ಧ ಎಫ್‌ಐಆರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಉನ್ನಾವ್‌ : ಇಲ್ಲಿನ ರೈಲ್ವೆ ಹಳಿಯೊಂದರ ಸಮೀಪ, ಸ್ಥಳೀಯ ಪತ್ರಕರ್ತ 22 ವರ್ಷದ ಸೂರಜ್‌ ಪಾಂಡೆ ಅವರ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಕುಟುಂಬದ ಸದಸ್ಯರು ಸ್ಥಳೀಯ ಠಾಣೆಯ ಸಬ್ ಇನ್‌ ಸ್ಪೆಕ್ಟರ್ ಸುನಿತಾ ಚೌರಾಸಿಯಾ ಮತ್ತು ಕಾನ್‌ಸ್ಟೆಬಲ್ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದಾರೆ. ಈ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ದಿನದ ಹಿಂದಷ್ಟೇ ಕಾನ್ ಸ್ಟೆಬಲ್‌ ಅವರು ಫೋನ್‌ ಮಾಡಿ ಬೆದರಿಕೆ ಒಡ್ಡಿದ್ದರು ಎಂದು ಮೃತನ ತಾಯಿ ಲಕ್ಷ್ಮಿ ಪಾಂಡೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು