ಮಂಗಳವಾರ, ಜೂನ್ 28, 2022
21 °C

ಶಿವಮೊಗ್ಗ: ಗಮನಸೆಳೆದ 70 ಕೆ.ಜಿ. ತೂಕದ ಹಲಸಿನ ಹಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದ ಬಸವರಾಜಪ್ಪ (ಎಡಬದಿಯಲ್ಲಿರುವವರು) ಎಂಬುವವರ ತೋಟದಲ್ಲಿ 70 ಕೆ.ಜಿ. ತೂಕದ ಅಪರೂಪದ ಹಲಸಿನ ಹಣ್ಣು ದೊರೆತಿದ್ದು, ಗಮನಸೆಳೆದಿದೆ.

ತೋಟದ ಸುತ್ತಲೂ 20ಕ್ಕೂ ಹೆಚ್ಚು ಹಲಸಿನ ಹಣ್ಣಿನ ಮರಗಳಿದ್ದು, ಎಲ್ಲ ಮರಗಳಲ್ಲಿನ ಹಣ್ಣುಗಳು 7ರಿಂದ 8 ಕೆ.ಜಿ. ತೂಗುತ್ತವೆ. ಒಂದು ಮರದಲ್ಲಿ ಮಾತ್ರ 70 ಕೆ.ಜಿ. ಹಣ್ಣು ಸಿಕ್ಕಿದೆ. ಇದರ ಮಾರುಕಟ್ಟೆ ಮೌಲ್ಯ ₹ 4 ಸಾವಿರ ಎಂದು ಅಂದಾಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು