ರಾಜ್ಯದಲ್ಲಿ ಇಂದು 1,157 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 2,188 ಜನ ಗುಣಮುಖ ಹೊಂದಿದ್ದಾರೆ. ಈವರೆಗೂ ರಾಜ್ಯದಲ್ಲಿ 8,25,141 ಜನ ಗುಣಮುಖರಾಗಿದ್ದು ಚೇತರಿಕೆ ದರ 95.63% ರಷ್ಟಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಇಂದು ಶೂನ್ಯ ಮರಣ ದಾಖಲಾಗಿದ್ದು, ಕೋವಿಡ್ ಮರಣ ಪ್ರಮಾಣ 1.33% ರಷ್ಟಿದೆ.@CMofKarnataka@DHFWKA