ಬುಧವಾರ, ಡಿಸೆಂಬರ್ 8, 2021
18 °C

ರೈತರದ್ದಲ್ಲ ಈ ಹೋರಾಟ, ದೇಶದ್ರೋಹಿಗಳದ್ದು: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಭಾರತ್‌ ಬಂದ್‌ಗೆ ಕರೆ ನೀಡಿ ನಡೆಸುತ್ತಿರುವ ಈ ಹೋರಾಟ ನಿಜವಾದ ರೈತರದ್ದಲ್ಲ.  ಇದು ದೇಶದ್ರೋಹಿಗಳ ಹೋರಾಟ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಮಖಂಡಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಮಗೆ ಮುಖ್ಯಮಂತ್ರಿ ಹಾಗೂ ಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ’ನೋಡ್ರೀ ಎಷ್ಟೋ ಮಂದಿ ಯೋಗ್ಯರು ಸೂಕ್ತ ಸ್ಥಾನಮಾನ ಸಿಗದೇ ಹಂಗೇ ಸತ್ತಿದ್ದಾರೆ. ಅವರಲ್ಲಿ ನಾನು ಒಬ್ಬ ಅಂತಾ ತಿಳಿದುಕೊಳ್ಳಿರಿ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು