ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಚರ್ಮ ಸಹಿತ ಕೋಳಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಚಿಕನ್ ತರುವ ಮುನ್ನ ಇದನ್ನು ಓದಿ

Chicken Nutrition: ಕೆಲವರು ವಿತ್‌ ಸ್ಕಿನ್‌ ಚಿಕನ್‌ ಅನ್ನು ಇಷ್ಟಪಟ್ಟರೆ, ಇನ್ನೂ ಕೆಲ ವಿತ್‌ಔಟ್‌ ಸ್ಕಿನ್‌ ಚಿಕನ್‌ ಇಷ್ಟಪಡುತ್ತಾರೆ. ಅದರೆ ನಿಜಕ್ಕೂ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಾ? ಎಂಬುದನ್ನು ತಿಳಿಯೋಣ.
Last Updated 29 ಡಿಸೆಂಬರ್ 2025, 11:30 IST
ಚರ್ಮ ಸಹಿತ ಕೋಳಿ ಮಾಂಸ ಆರೋಗ್ಯಕ್ಕೆ ಒಳ್ಳೆಯದಾ? ಚಿಕನ್ ತರುವ ಮುನ್ನ ಇದನ್ನು ಓದಿ

ಹೊಸ ವರ್ಷದ ಪಾರ್ಟಿಗೆ ಮುನ್ನ ಕರುಳಿನ ಆರೋಗ್ಯ ಯೋಚಿಸಿ, ಇಲ್ಲಿದೆ ಸಲಹೆ

Healthy Digestion Tips: ಹೊಸ ವರ್ಷದ ಪಾರ್ಟಿ ಸಮಯದಲ್ಲಿ, ಆರೋಗ್ಯಕರ ಕರುಳಿನಲ್ಲಿನ ಜೀರ್ಣಕ್ರಿಯೆಯನ್ನು ನಿಭಾಯಿಸಲು, ತಜ್ಞರಿಂದ ಆಹಾರ ಸೇವನೆ ಮತ್ತು ಜೀವನಶೈಲಿ ಕುರಿತು ಸಲಹೆಗಳು. ಅತಿಯಾದ ಆಹಾರ ಸೇವನೆ ಮತ್ತು ಅದರ ಪರಿಹಾರಗಳು.
Last Updated 29 ಡಿಸೆಂಬರ್ 2025, 7:12 IST
ಹೊಸ ವರ್ಷದ ಪಾರ್ಟಿಗೆ ಮುನ್ನ ಕರುಳಿನ ಆರೋಗ್ಯ ಯೋಚಿಸಿ, ಇಲ್ಲಿದೆ ಸಲಹೆ

ಪ್ರೀತಿಯಲ್ಲಿ ಯುವಕರಿಗೇ ಹೆಚ್ಚು ನೋವಾಗಲು ಕಾರಣ: ಮನೋವಿಜ್ಞಾನ ಹೇಳೋದೇನು?

Male Mental Health: ‘ಹದಿಹರೆಯ’ ವಯಸ್ಸು ಮನುಷ್ಯನ ಪ್ರಮುಖ ಗಟ್ಟವಾಗಿದೆ. ಈ ಹಂತ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಸೂಕ್ಷ್ಮ ಹಂತಗಳಲ್ಲಿ ಒಂದು. ವಿಶೇಷವಾಗಿ ಯುವಕರು ದೈಹಿಕವಾಗಿ ಬಲಿಷ್ಠರಾಗಿದ್ದರೂ, ಮಾನಸಿಕವಾಗಿ ಅಸ್ಥಿರ ಮತ್ತು ಅಸುರಕ್ಷಿತರಾಗಿರುತ್ತಾರೆ.
Last Updated 27 ಡಿಸೆಂಬರ್ 2025, 10:29 IST
ಪ್ರೀತಿಯಲ್ಲಿ ಯುವಕರಿಗೇ ಹೆಚ್ಚು ನೋವಾಗಲು ಕಾರಣ: ಮನೋವಿಜ್ಞಾನ ಹೇಳೋದೇನು?

ಶ್ರವಣ ದೋಷ ನಿವಾರಣೆಗೆ ತಜ್ಞರ ಸಲಹೆಗಳಿವು

Ayurvedic Remedies: ಇತ್ತೀಚಿನ ದಿನಗಳಲ್ಲಿ ಅನೇಕರು ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಶ್ರವಣ ಸಮಸ್ಯೆಗೆ ಆಯುರ್ವೇದ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಕಿವಿ ನೋವಿಗೆ ಕಾರಣ ಕಿವಿಗೆ ಇಯರ್ ಫೋನ್, ಇಯರ್ ಬರ್ಡ್ಸ್, ಬ್ಲೂಟೂತ್‌ಗಳ ಬಳಕೆ.
Last Updated 27 ಡಿಸೆಂಬರ್ 2025, 7:35 IST
ಶ್ರವಣ ದೋಷ ನಿವಾರಣೆಗೆ ತಜ್ಞರ ಸಲಹೆಗಳಿವು

ಅಂತರಂಗ: ಕಾಡುತ್ತಿದೆ ಆ ಕಾಮುಕನ ಕಹಿ ನೆನಪು

ಲೈಂಗಿಕ ದೌರ್ಜನ್ಯದ ಕಹಿ ನೆನಪಿಂದ ಹೇಗೆ ಹೊರಬರಲಿ?
Last Updated 26 ಡಿಸೆಂಬರ್ 2025, 23:51 IST
ಅಂತರಂಗ: ಕಾಡುತ್ತಿದೆ ಆ ಕಾಮುಕನ ಕಹಿ ನೆನಪು

2026 ಮುನ್ನಡಿ: ಇಷ್ಟು ಮಾಡಿದ್ರೆ, ನೀವು ಡಿ.31ರ ಪಾರ್ಟಿ ಎಂಜಾಯ್ ಮಾಡ್ತೀರ!

New Year Celebration Tips: 2025 ಮುಗಿದು 2026ರ ಹೊಸ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಡಿ.31ರ ಪಾರ್ಟಿಯನ್ನು ಸುರಕ್ಷಿತವಾಗಿ, ಸಂಯಮದಿಂದ ಮತ್ತು ಆರೋಗ್ಯಕ್ಕೆ ಹಾನಿಯಾಗದಂತೆ ಎಂಜಾಯ್ ಮಾಡಲು ಪಾಲಿಸಬೇಕಾದ ಮುಖ್ಯ ಸಲಹೆಗಳು ಇಲ್ಲಿವೆ.
Last Updated 26 ಡಿಸೆಂಬರ್ 2025, 12:48 IST
2026 ಮುನ್ನಡಿ: ಇಷ್ಟು ಮಾಡಿದ್ರೆ, ನೀವು ಡಿ.31ರ ಪಾರ್ಟಿ ಎಂಜಾಯ್ ಮಾಡ್ತೀರ!

Winter Season : ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳಿವು

Winter Pregnancy Problems: ಚಳಿಗಾಲದಲ್ಲಿ ಗರ್ಭಿಣಿಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶೀತದ ವಾತಾವರಣ ರಕ್ತಪರಿಚಲನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರಿ ಕೆಲವು ತೊಂದರೆಗಳನ್ನುಂಟು ಮಾಡಬಹುದು.
Last Updated 26 ಡಿಸೆಂಬರ್ 2025, 12:33 IST
Winter Season : ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳಿವು
ADVERTISEMENT

ಕೋವಿಡ್ ಬಳಿಕ ವಾಯುಮಾಲಿನ್ಯವೇ ಭಾರತಕ್ಕೆ ಅತಿದೊಡ್ಡ ಬಿಕ್ಕಟ್ಟು: ವೈದ್ಯರ ಎಚ್ಚರಿಕೆ

Health Crisis India: ಕೋವಿಡ್‌ ಸಾಂಕ್ರಾಮಿಕದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಎಂದರೆ ಅದು ವಾಯುಮಾಲಿನ್ಯ. ಅದನ್ನು ನಿಯಂತ್ರಿಸದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ ಎಂದು ಭಾರತ ಮೂಲದ ಬ್ರಿಟನ್ ಶ್ವಾಸಕೋಶಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
Last Updated 26 ಡಿಸೆಂಬರ್ 2025, 11:43 IST
ಕೋವಿಡ್ ಬಳಿಕ ವಾಯುಮಾಲಿನ್ಯವೇ ಭಾರತಕ್ಕೆ ಅತಿದೊಡ್ಡ ಬಿಕ್ಕಟ್ಟು: ವೈದ್ಯರ ಎಚ್ಚರಿಕೆ

ದೇಹಕ್ಕೆ ಪೌಷ್ಟಿಕಾಂಶ ಒದಗಿಸುವ ಆಹಾರಗಳಿವು

Natural Nutrition for Kids: ಇಂದು ಬಹುತೇಕ ಮಕ್ಕಳು ಹಾರ್ಲಿಕ್ಸ್ ಮತ್ತು ಬೂಸ್ಟ್ ಸೇವಿಸುತ್ತಾರೆ. ಅವು ದೇಹದ ಬೆಳವಣಿಗೆ ಮತ್ತು ರೋಗನಿರೋಧ ಶಕ್ತಿಯನ್ನು ಬೆಂಬಲಿಸುವ ಕಾರ್ಬೋಹೈಡ್ರೇಟ್‌, ಪ್ರೋಟೀನ್‌, ವಿಟಮಿನ್‌ ಮತ್ತು ಖನಿಜಗಳ ಮಿಶ್ರಣದಿಂದ ಕೂಡಿರುತ್ತವೆ.
Last Updated 26 ಡಿಸೆಂಬರ್ 2025, 10:50 IST
ದೇಹಕ್ಕೆ ಪೌಷ್ಟಿಕಾಂಶ ಒದಗಿಸುವ ಆಹಾರಗಳಿವು

New Year| ಹೊಸ ವರ್ಷಕ್ಕೆ ಮೊದಲ ಸಲ ‘ಎಣ್ಣೆ’ ಟ್ರೈ ಮಾಡುವ ಮುನ್ನ ಇದನ್ನು ಗಮನಿಸಿ

New Year Alcohol Tips: ಹೊಸ ವರ್ಷಾಚರಣೆಗೆ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ. 2026 ಅನ್ನು ಬರಮಾಡಿಕೊಳ್ಳಲು ಯುವ ಸಮುದಾಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ವರ್ಷದ ಸಂಭ್ರಮದಲ್ಲಿ ಮೊದಲ ಬಾರಿ ಮದ್ಯ ಸೇವಿಸುವವರು ಗಮನಿಸಬೇಕಾದ ಪ್ರಮುಖ ಸಲಹೆಗಳು ಇಲ್ಲಿವೆ.
Last Updated 24 ಡಿಸೆಂಬರ್ 2025, 12:55 IST
New Year| ಹೊಸ ವರ್ಷಕ್ಕೆ ಮೊದಲ ಸಲ ‘ಎಣ್ಣೆ’ ಟ್ರೈ ಮಾಡುವ ಮುನ್ನ ಇದನ್ನು ಗಮನಿಸಿ
ADVERTISEMENT
ADVERTISEMENT
ADVERTISEMENT