ಹೊಸ ಓವನ್

ಸ್ಯಾಮ್ಸಂಗ್ ಕಂಪೆನಿ ಸ್ಲಿಂ ಫ್ರೈ ತಂತ್ರಜ್ಞಾನದ ಹೊಸ ಸ್ಮಾರ್ಟ್ ಓವನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಡಿಮೆ ವಿದ್ಯುತ್ನಲ್ಲಿ ಬಳಸಬಹುದಾದ ಉನ್ನತ ಗುಣಮಟ್ಟದ ತಂತ್ರಜ್ಞಾನದಿಂದ ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ. 20ರಿಂದ 32 ಲೀಟರ್ ಸಾಮರ್ಥ್ಯವಿರುವ 15 ಮಾದರಿಯ ಓವನ್ಗಳು ಲಭ್ಯವಿದ್ದು ಆರಂಭಿಕ ಬೆಲೆ ₨ 5,620.

ಕೈಗಡಿಯಾರ ಪ್ರದರ್ಶನ

ಇಥೋಸ್ ವಾಚ್ ಬೋಟಿಕ್, ಜೇಗೆರ್– ಲಾಕೌಶರ್ ಹಾಗೂ ಒಮೆಗಾದ ಹೊಸ ವಿನ್ಯಾಸದ ಕೈಗಡಿಯಾರಗಳನ್ನು ಪರಿಚಯಿಸಿದೆ. ರೋಡಿಯಂ ಪ್ಲೇಟೆಡ್ ಫಿನಿಶ್ನೊಂದಿಗೆ ಆ್ಯಕ್ಸಿಯಲ್ ಎಸ್ಕೇಪ್ಮೆಂಟ್ ಮೂಮೆಂಟ್, ಡೂಮ್ಡ್ ಆ್ಯಂಟಿ ರಿಫ್ಲೆಕ್ಟಿವ್, ಸ್ಕ್ರ್ಯಾಚ್ ರೆಸಿಸ್ಟೆಂಟ್ ಸಫೈರ್ ಕ್ರಿಸ್ಟಲ್ ಮುಂತಾದ ವಿಶೇಷತೆ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ನಗರದ ಮಲ್ಯ ರಸ್ತೆಯ ಯುಬಿ ಸಿಟಿಯಲ್ಲಿ ಇಥೋಸ್ ಮಳಿಗೆ ಇದೆ.

‘ಸೌ ಕಾ ಸೌಭಾಗ್ಯ’ ಕೊಡುಗೆ
ಗೀತಾಂಜಲಿ ಜ್ಯುವೆಲ್ಸ್ ತನ್ನ 100ನೇ ಮಳಿಗೆಯನ್ನು ಆರಂಭಿಸುತ್ತಿರುವ ಸಂಭ್ರಮದ ಸಲುವಾಗಿ ತನ್ನ ಗ್ರಾಹಕರಿಗೆಂದು ಉಡುಗೊರೆಗಳ ಮಹಾಪೂರವನ್ನೇ ಹರಿಸಿದೆ. ‘ಸೌ ಕಾ ಸೌಭಾಗ್ಯ’ ಹೆಸರಿನಲ್ಲಿ ಕೊಡುಗೆಗಳನ್ನು ನೀಡುತ್ತಿದ್ದು, ಬೆಳ್ಳಿ ಮತ್ತು ಚಿನ್ನದ ಆಭರಣಗಳಿಗೆ ಶೇ. 100ರಷ್ಟು ವಿನಿಮಯ ಹಣವೂ ದೊರೆಯಲಿದೆ.

ಲಕ್ಕಿ ಡ್ರಾ ಮೂಲಕ ವಿಜಯಿಗಳನ್ನು ಆರಿಸಲಾಗುತ್ತದೆ. ಜೊತೆಗೆ ಕಾಸ್ಮೆಟಿಕ್ ಗಿಫ್ಟ್ ಹ್ಯಾಂಪರ್ಸ್, 2 ರಾತ್ರಿ ಮತ್ತು ಮೂರು ದಿನಗಳ ಹಾಲಿಡೇ ಪ್ಯಾಕೇಜ್, ಸೇಲಿಂಗ್ ರೈಡ್ಸ್, ಗೃಹೋಪಯೋಗಿ ಉಪಕರಣಗಳು, ಡಿಜಿಟಲ್ ಕ್ಯಾಮೆರಾ ಹೀಗೆ ಮುಂತಾದ ಬಹುಮಾನಗಳನ್ನು ಗ್ರಾಹಕರ ಮುಂದಿಟ್ಟಿದೆ. ಈ ಕೊಡುಗೆ ಗೀತಾಂಜಲಿಯ ಎಲ್ಲಾ ಮಳಿಗೆಯಲ್ಲೂ ಲಭ್ಯ. ಈ ಕೊಡುಗೆ ಸೆ.15ರವರೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.