ಹೈದರಾಬಾದ್: 2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಅಧಿಕಾರ ಕಳೆದುಕೊಂಡ ಬಳಿಕ ಕಳೆದ ಹಣಕಾಸು ವರ್ಷದಲ್ಲಿ ಅತಿ ಕಡಿಮೆ ದೇಣಿಗೆ ಸ್ವೀಕರಿಸಿದೆ.

2024-25ನೇ ಹಣಕಾಸು ವರ್ಷದಲ್ಲಿ ಬಿಆರ್ಎಸ್ ಕೇವಲ ₹15 ಕೋಟಿ ದೇಣಿಗೆಯನ್ನು ಸ್ವೀಕಾರ ಮಾಡಿದೆ. ಹಿಂದಿನ (2023–24ನೇ) ವರ್ಷದಲ್ಲಿ ₹580 ಕೋಟಿಗೂ ಹೆಚ್ಚು ಮೊತ್ತದ ದೇಣಿಗೆ ಪಡೆದಿತ್ತು. ಹಾಗೂ 2022-23ನೇ ವರ್ಷದಲ್ಲಿ ಒಟ್ಟು ₹683 ಕೋಟಿ ದೇಣಿಗೆ ಪಡೆದಿತ್ತು.

ಚಂದ್ರಶೇಖರ ರಾವ್ (ಕೆಸಿಆರ್) ನೇತೃತ್ವದ ಬಿಆರ್ಎಸ್ ಪಕ್ಷ ಅಧಿಕಾರ ಕಳೆದುಕೊಂಡ ಬಳಿಕ ಅತಿ ಕಡಿಮೆ ದೇಣಿಗೆ ಸ್ವೀಕಾರ ಮಾಡಿದೆ ಎಂದು ಚುನಾವಣೆ ಆಯೋಗದ ಅಂಕಿ–ಅಂಶಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
.ಖಾಸಗಿ ಬಸ್ಗಳು, ಟ್ರಾವೆಲ್ಸ್ ವಿರುದ್ಧ ತೆಲಂಗಾಣ ಸಾರಿಗೆ ಇಲಾಖೆ ಭಾರಿ ಕಾರ್ಯಾಚರಣೆ.ತೆಲಂಗಾಣ | ನಿಯಮ ಉಲ್ಲಂಘಿಸಿದ ಖಾಸಗಿ ಬಸ್ಗಳ ಮೇಲೆ ಕ್ರಮಕೈಗೊಂಡ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.