ವಶಪಡಿಸಿಕೊಂಡ ಆಸ್ತಿಗಳಲ್ಲಿ ನೌಚಂಡಿಯ ಭವಾನಿ ನಗರದಲ್ಲಿನ ಆಸ್ಪತ್ರೆ ಕಟ್ಟಡ ಮತ್ತು ಖುರೇಷಿ ತನ್ನ ಕುಟುಂಬ ಸದಸ್ಯರು ಮತ್ತು ಉದ್ಯೋಗಿಗಳ ಹೆಸರಿನಲ್ಲಿ ಖರೀದಿಸಿದ್ದ ಎರಡು ಐಷಾರಾಮಿ ಕಾರುಗಳು, ಶಾಸ್ತ್ರಿನಗರದಲ್ಲಿರುವ 3,265.35 ಚದರ ಮೀಟರ್, 288 ಚದರ ಮೀಟರ್ ಮತ್ತು 213.60 ಚದರ ಮೀಟರ್ ಅಳತೆಯ ಮೂರು ಫ್ಲ್ಯಾಟ್‌ಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.