ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT
ADVERTISEMENT

PHOTOS | Cyclone Montha: ತೀವ್ರ ಸ್ವರೂಪ ಪಡೆದ 'ಮೊಂಥಾ' ಚಂಡಮಾರುತ

Published : 28 ಅಕ್ಟೋಬರ್ 2025, 6:25 IST
Last Updated : 28 ಅಕ್ಟೋಬರ್ 2025, 6:25 IST
ಫಾಲೋ ಮಾಡಿ
Comments
ಮೊಂಥಾ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾ ಕರಾವಳಿ ಪ್ರದೇಶಗಳಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.

(ಪಿಟಿಐ ಚಿತ್ರ)

ADVERTISEMENT
ಚಂಡಮಾರುತ ಅಪ್ಪಳಿಸುವ ಸಂಧರ್ಭದಲ್ಲಿ ಗಂಟೆಗೆ 90ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ.

ಆಂಧ್ರ ಪ್ರದೇಶ ಹಾಗೂ ಒಡಿಶಾ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಸಿದ್ಧತೆಗಳನ್ನು ಮಾಡಿಕೊಂಡಿವೆ.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಸಾಲುಗಟ್ಟಿ ನಿಂತಿರುವ ಮೀನುಗಾರಿಕಾ ಬೋಟ್‌ಗಳು.

ಸಾಲುಗಟ್ಟಿ ನಿಂತಿರುವ ಮೀನುಗಾರಿಕಾ ಬೋಟ್‌ಗಳು.

(ಪಿಟಿಐ ಚಿತ್ರ)

ಇನ್ನು ಮೂರು ದಿನಗಳವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ಭಾರಿ ನಾಶ-ನಷ್ಟ ಸಂಭವಿಸುವ ಭೀತಿ ಕಾಡುತ್ತಿದೆ.

ಚಂಡಮಾರುತದ ಪ್ರಭಾವ- ಬಿರುಸಿನಿಂದ ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳು.

ಮೊಂಥಾ ಚಂಡಮಾರುತ-ಐಎಂಡಿ ಬಿಡುಗಡೆ ಮಾಡಿದ ಚಿತ್ರ

(ಚಿತ್ರ ಕೃಪೆ: X/@Indiametdept)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT