ಬುಧವಾರ, 5 ನವೆಂಬರ್ 2025
×
ADVERTISEMENT
ADVERTISEMENT

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ: ರಾಹುಲ್‌ ಗಾಂಧಿ ಆರೋಪಗಳೇನು?

Published : 5 ನವೆಂಬರ್ 2025, 15:38 IST
Last Updated : 5 ನವೆಂಬರ್ 2025, 15:38 IST
ಫಾಲೋ ಮಾಡಿ
Comments
ಬಿಹಾರದಲ್ಲೂ ಇದೇ ಕಾರ್ಯತಂತ್ರ ನಡೆಯಲಿದೆ. ಚುನಾವಣೆ ನಂತರ ಇಲ್ಲೂ ನಮಗೆ ಮತಕಳವಿನ ಪುರಾವೆಗಳು ದೊರೆಯುತ್ತವೆ. ಅದನ್ನೂ ನಿಮ್ಮ ಮುಂದಿಡುತ್ತೇವೆ.
– ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಎನ್‌ಡಿಎ ಎಲ್ಲವನ್ನು ನಾಶ ಮಾಡುತ್ತಿದೆ. ಭವಿಷ್ಯದಲ್ಲಿ ಚುನಾವಣೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ನೀವೆಲ್ಲ ಏಕೆ ಮೌನವಾಗಿದ್ದೀರಿ. ಅವರನ್ನು ಅಧಿಕಾರದಿಂದ ಕಿತ್ತೆಸೆಯಿರಿ.
– ಪ್ರಿಯಾಂಕಾ ಗಾಂಧಿ ವಾದ್ರಾ, ಸಂಸದೆ (ಬಿಹಾರದ ರ್‍ಯಾಲಿಯಲ್ಲಿ)
ಜನ ಬೆಂಬಲ ದೊರೆಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಮೋದಿ– ಅಮಿತ್‌ ಶಾ ಜೋಡಿ ಮತದಾರರ ಪಟ್ಟಿಯನ್ನೇ ಬದಲಿಸಿ ಬಿಡುತ್ತದೆ.
– ಜೈರಾಮ್ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT